AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children’s Day 2022: ಕಿರುತೆರೆಯ ಸೂಪರ್​ ಸ್ಟಾರ್​ ವಂಶಿಕಾ; ಈ ಪುಟಾಣಿಯ ಪ್ರತಿಭೆಗೆ ಫಿದಾ ಆಗದವರಿಲ್ಲ

Vanshika Anjani Kashyap: ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾಗೆ ಲಕ್ಷಾಂತರ ಫಾಲೋವರ್ಸ್​ ಇದ್ದಾರೆ. ದಿನದಿಂದ ದಿನಕ್ಕೆ ಆಕೆಯ ಖ್ಯಾತಿ ಹೆಚ್ಚಾಗುತ್ತಿದೆ.

TV9 Web
| Edited By: |

Updated on:Nov 14, 2022 | 11:21 AM

Share
ಮಾಸ್ಟರ್​ ಆನಂದ್​ ಮತ್ತು ಯಶಸ್ವಿನಿ ದಂಪತಿಯ ಪುತ್ರಿ ವಂಶಿಕಾ ಅಂಜನಿ ಕಶ್ಯಪ್​ ​ಸಖತ್​ ಜನಪ್ರಿಯತೆ ಪಡೆದಿದ್ದಾಳೆ. ಕಿರುತೆರೆಯಲ್ಲಿ ಈಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಸೃಷ್ಟಿ ಆಗಿದೆ. ವಂಶಿಕಾ ಅಂದರೆ ಅಭಿಮಾನಿಗಳಿಗೆ ಬಹಳ ಅಚ್ಚುಮೆಚ್ಚು.

Children's Day 2022: Vanshika Anjani Kashyap gets huge popularity from Colors Kannada Tv shows

1 / 6
ಪಟಪಟ ಅಂತ ಮಾತನಾಡುವ ವಂಶಿಕಾ ತುಂಬಾ ಚೂಟಿ. ವೇದಿಕೆ ಮೇಲೆ ಯಾವ ಭಯವೂ ಇಲ್ಲದೇ ನಟಿಸುವ, ಡ್ಯಾನ್ಸ್​, ಮಾಡುವ ಆಕೆಯ ಆತ್ಮವಿಶ್ವಾಸಕ್ಕೆ ಭೇಷ್​ ಎನ್ನಲೇಬೇಕು. ಅಪಾರ ಸಂಖ್ಯೆಯ ಅಭಿಮಾನಿಗಳ ಮನಸ್ಸನ್ನು ವಂಶಿಕಾ ಗೆದ್ದಿದ್ದಾಳೆ.

Children's Day 2022: Vanshika Anjani Kashyap gets huge popularity from Colors Kannada Tv shows

2 / 6
‘ಕಲರ್ಸ್​ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ತಾಯಿ ಯಶಸ್ವಿನಿ ಜೊತೆ ವಂಶಿಕಾ ಭಾಗವಹಿಸಿದಳು. ಆಕೆಯ ಪ್ರತಿಭೆ ಏನೆಂಬುದು ಜಗತ್ತಿಗೆ ತಿಳಿಯಲು ಈ ವೇದಿಕೆ ಕಾರಣ ಆಯಿತು. ಆ ಶೋನಲ್ಲಿ ವಂಶಿಕಾ ಟ್ರೋಫಿ ಗೆದ್ದಳು.

3 / 6
‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋನಲ್ಲೂ ವಂಶಿಕಾ ಭಾಗವಹಿಸಿದ್ದಳು. ಆಕೆಯ ನಟನೆಗೆ ಹಿರಿಯ ನಟಿ ಶ್ರುತಿ ಕೂಡ ತಲೆ ಬಾಗಿದರು. ಎಮೋಷನಲ್​ ದೃಶ್ಯಗಳನ್ನು ಲೀಲಾ ಜಾಲವಾಗಿ ಆಕೆ ನಟಿಸಿ ತೋರಿಸಿದ ಪರಿ ಕಂಡು ವೀಕ್ಷಕರು ಫಿದಾ ಆದರು.

4 / 6
ನಿರೂಪಕಿ ಆಗಿಯೂ ವಂಶಿಕಾ ಸೈ ಎನಿಸಿಕೊಂಡಿದ್ದಾಳೆ. ನಿರಂಜನ್​ ಜೊತೆ ಸೇರಿ ‘ನನ್ನಮ್ಮ ಸೂಪರ್​ ಸ್ಟಾರ್​ ಸೀಸನ್​ 2’ ನಿರೂಪಣೆಯನ್ನು ವಂಶಿಕಾ ಮಾಡುತ್ತಿದ್ದಾಳೆ. ಸಿನಿಮಾಗಳಿಂದಲೂ ಆಕೆಗೆ ಅವಕಾಶಗಳು ಹರಿದುಬರುತ್ತಿವೆ.

5 / 6
ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾಗೆ ಲಕ್ಷಾಂತರ ಫಾಲೋವರ್ಸ್​ ಇದ್ದಾರೆ. ದಿನದಿಂದ ದಿನಕ್ಕೆ ಆಕೆಯ ಖ್ಯಾತಿ ಹೆಚ್ಚಾಗುತ್ತಿದೆ. ವಂಶಿಕಾ ಇನ್ನಷ್ಟು ಯಶಸ್ಸು ಪಡೆಯಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

6 / 6

Published On - 11:21 am, Mon, 14 November 22

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ

ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ

ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ

ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!

ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು

ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!

ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ

ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ