AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪು ಸೂಟ್​​ನೊಂದಿಗೆ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ(deepika padukone) ಮುಂಬೈನಲ್ಲಿ ಇತ್ತೀಚೆಗೆ ನಡೆದ ಜಿಕ್ಯೂ(GQ) ಕಾರ್ಯಕ್ರಮವೊಂದರಲ್ಲಿ ಫುಲ್​ ರೆಡ್​ ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

TV9 Web
| Edited By: |

Updated on: Nov 14, 2022 | 12:50 PM

Share
ಮುಂಬೈನಲ್ಲಿ ನಡೆದ ಜಿಕ್ಯೂ(GQ) ಇವೆಂಟ್​ನಲ್ಲಿ ದೀಪಿಕಾ ಪಡುಕೋಣೆ ಕೆಂಪು ಬ್ಲೇಜರ್​ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

deepika padukone looked hot in a matching trouser with a red blazer

1 / 5
ದೀಪಿಕಾ ಪಡುಕೋಣೆ ಧರಿಸಿದ್ದ ಆಭರಣಗಳ ಜೊತೆಗೆ ತಮ್ಮ ಗ್ಲಾಮರಸ್​ ಲುಕ್​ ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

deepika padukone looked hot in a matching trouser with a red blazer

2 / 5
ದೀಪಿಕಾ ಪಡುಕೋಣೆ ಬೋಲ್ಡ್​ ಮೇಕಪ್​ನೊಂದಿಗೆ ಜಿಕ್ಯೂ ಇವೆಂಟ್​ನಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.

ದೀಪಿಕಾ ಪಡುಕೋಣೆ ಬೋಲ್ಡ್​ ಮೇಕಪ್​ನೊಂದಿಗೆ ಜಿಕ್ಯೂ ಇವೆಂಟ್​ನಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.

3 / 5
ದೀಪಿಕಾ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಯೊಬ್ಬ ‘ಯು ಲುಕ್​ ಹಾಟ್​' ಎಂದು ಕಾಮೆಂಟ್​ ಮಾಡಿದ್ದಾರೆ.

ದೀಪಿಕಾ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಯೊಬ್ಬ ‘ಯು ಲುಕ್​ ಹಾಟ್​' ಎಂದು ಕಾಮೆಂಟ್​ ಮಾಡಿದ್ದಾರೆ.

4 / 5
ದೀಪಿಕಾ ಕೆಂಪು ಸೂಟ್​ನಲ್ಲಿ ರಾಣಿ(queen)ಯಂತೆ ಮಿಂಚಿದ್ದಾರೆ.

ದೀಪಿಕಾ ಕೆಂಪು ಸೂಟ್​ನಲ್ಲಿ ರಾಣಿ(queen)ಯಂತೆ ಮಿಂಚಿದ್ದಾರೆ.

5 / 5