AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Turtle Day 2023: ವಿಶ್ವ ಆಮೆ ದಿನದಂದು ಆಮೆಗಳ ವಿವಿಧ ಪ್ರಭೇದಗಳ ಮಾಹಿತಿ ತಿಳಿದುಕೊಳ್ಳೋಣ

ವಿಶ್ವ ಆಮೆ ದಿನ 2023: ಪ್ರಪಂಚದಾದ್ಯಂತ ಸರಿ ಸುಮಾರು 300 ಜಾತಿಯ ಆಮೆಗಳಿದ್ದು, ಅವುಗಳಲ್ಲಿ 129 ಅಳಿವಿನಂಚಿನಲ್ಲಿವೆ. ಆದ್ದರಿಂದ ಈ ವಿಶ್ವ ಆಮೆ ದಿನದಂದು ಆಮೆಗಳಲ್ಲಿನ ಹಲವು ಪ್ರಭೇದಗಳ ಬಗ್ಗೆ ತಿಳಿದುಕೊಳ್ಳೋಣ.

ಅಕ್ಷತಾ ವರ್ಕಾಡಿ
| Updated By: Rakesh Nayak Manchi|

Updated on:May 23, 2023 | 10:29 PM

Share
ಪ್ರತೀ ವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಅಮೇರಿಕಾದ  ಆಮೆ ರಕ್ಷಣಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2000 ಇಸವಿಯಲ್ಲಿ ಈ ದಿನವನ್ನು ಆಚರಣೆಗೆ ತರಲಾಯಿತು.

1 / 8
ವಿಶ್ವದಾದ್ಯಂತ ಅನೇಕ ಪ್ರಭೇಧದ ಆಮೆಗಳಿದ್ದು ಹಾಗೂ ಅಳಿವಿನಂಚಿರುವ ಪ್ರಭೇಧಗಳನ್ನು ರಕ್ಷಿಸಲು ಹಾಗೂ ಜನರಲ್ಲಿ ಈ ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

2 / 8
ಪ್ರಪಂಚದಾದ್ಯಂತ ಸರಿ ಸುಮಾರು 300 ಜಾತಿಯ ಆಮೆಗಳಿದ್ದು, ಅವುಗಳಲ್ಲಿ 129 ಅಳಿವಿನಂಚಿನಲ್ಲಿವೆ. ಆದ್ದರಿಂದ ಈ ವಿಶ್ವ ಆಮೆ ದಿನದಂದು ಆಮೆಗಳಲ್ಲಿನ ಹಲವು ಪ್ರಭೇದಗಳ ಬಗ್ಗೆ ತಿಳಿದುಕೊಳ್ಳೋಣ.

3 / 8
ಲೆದರ್ಬ್ಯಾಕ್ ಆಮೆ(ಸಮುದ್ರ ಆಮೆ): ಈ ಜಲವಾಸಿ ಪ್ರಭೇದವು 6 ಅಡಿಗಳಷ್ಟು ಉದ್ದವನ್ನು ಹೊಂದಿದ್ದು, ಅತಿದೊಡ್ಡ ಆಮೆಯಾಗಿದೆ. ಅಲ್ಲದೆ, ಇದು ಅತ್ಯಂತ ದೂರದವರೆಗೆ ಪ್ರಯಾಣಿಸುತ್ತದೆ ಮತ್ತು 3000 ಅಡಿಗಳಷ್ಟು ಆಳದ ಈಜುವ ಸಾಮರ್ಥ್ಯವನ್ನು ಹೊಂದಿದೆ.

4 / 8
ಹಸಿರು ಆಮೆ: ಇದು ತೆಳು ಬೂದು ಬಣ್ಣದಿಂದ ಹಸಿರು ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ  ಎರಡು ವಿಧಗಳನ್ನು ಕಾಣಬಹುದು. ಒಂದು ಕಪ್ಪು ಸಮುದ್ರ ಆಮೆಗಳು ಮತ್ತು ಇನ್ನೊಂದು ಪೆಸಿಫಿಕ್ ಹಸಿರು ಆಮೆ.

5 / 8
ಹಾಕ್ಸ್ಬಿಲ್ ಆಮೆ: ಈ ಆಮೆ ಗಿಡುಗದಂತಹ ಮೊನಚಾದ ಕೊಕ್ಕುಗಳನ್ನು ಹೊಂದಿರುವುದರಿಂದ ಈ ಹೆಸರನ್ನು ಇಡಲಾಗಿದೆ. ಇದು 2.5 ರಿಂದ 3 ಅಡಿಗಳಷ್ಟು ಉದ್ದವನ್ನು ಹೊಂದಿರುತ್ತವೆ. ಜೊತೆಗೆ 46 ರಿಂದ 70 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರುತ್ತದೆ.

6 / 8
ಯುರೋಪಿಯನ್ ಕೊಳದ ಆಮೆ: ಈ ಆಮೆಗಳ ತಲೆ ಮತ್ತು ಕಾಲುಗಳು ಸೇರಿದಂತೆ ದೇಹದ ಮೇಲೆ ಹಳದಿ ಕಲೆಗಳನ್ನು ಕಾಣಬಹುದು. ಭೂಮಿಯಲ್ಲಿ ತಮ್ಮ ನಿಯಮಿತ ಆವಾಸಸ್ಥಾನದಿಂದ 4 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ.

7 / 8
ಪಶ್ಚಿಮ ಕೊಳದ ಆಮೆ: ಇವುಗಳು ಉತ್ತರ ಅಮೆರಿಕಾ ಮತ್ತು ಮೆಕ್ಸಿಕೋದ ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಕಂಡುಬರುತ್ತದೆ. ಇದು ​​ಅರೆ ಜಲವಾಸಿ, ಒಂಟಿಯಾಗಿರುವ ಸರೀಸೃಪವಾಗಿದೆ. ಇವುಗಳು ತಮ್ಮ ಜೀವನದ ಬಹುಪಾಲು ನೀರಿನಲ್ಲಿ ಕಳೆದರೂ, ಅವುಗಳಿಗೆ ಸಂತಾನೋತ್ಪತ್ತಿ ಮಾಡಲು ಭೂಮಿ ಬೇಕು. ಈ ಆಮೆಗಳು ಬಂಡೆಗಳಿರುವ ಪ್ರದೇಶಗಳಲ್ಲಿ ವಾಸಿಸುವ ಪ್ರಭೇಧವಾಗಿದೆ.

8 / 8

Published On - 11:01 am, Tue, 23 May 23

ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ

ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!

ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ

ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ

ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ

ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?