3.5 ಲಕ್ಷ ರೂ. ಬೆಲೆಬಾಳುವ ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ.. ಎಲ್ಲಿ?
ಒಡಿಸ್ಸಾ: ಈ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಚಿನ್ನದ ಮಾಸ್ಕ್ ನ್ನು ಧರಿಸಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ಧಿಯಾಗಿತ್ತು. ಈಗ ಅದೇ ರೀತಿಯ ಘಟನೆಯೊಂದು ಒಡಿಸ್ಸಾದಲ್ಲಿ ನಡೆದಿದೆ. ಕೊರೊನಾ ಭೀತಿಯೋ! ಚಿನ್ನದ ಮೇಲಿನ ವ್ಯಾಮೋಹವೋ? ಒಡಿಸ್ಸಾದ ಕಟಕ್ ನ ಉದ್ಯಮಿಯೊಬ್ಬ 3.5 ಲಕ್ಷ ಬೆಲೆ ಬಾಳುವ ಚಿನ್ನ ಲೇಪಿತ ಮಾಸ್ಕ್ ನ್ನು ಖರೀದಿಸಿದ್ದು ಎಲ್ಲರ ಗಮನ ಸೆಳೆದಿದ್ದಾನೆ. ಕಳೆದ 40 ವರ್ಷಗಳಿಂದ ಈತ ಚಿನ್ನದ ಮೇಲೆ ಅಪಾರ ಆಸೆಯನ್ನು ಹೊಂದಿದ್ದು, ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ. ಮುಂಬೈನಲ್ಲಿ ಚಿನ್ನದ […]
ಒಡಿಸ್ಸಾ: ಈ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಚಿನ್ನದ ಮಾಸ್ಕ್ ನ್ನು ಧರಿಸಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ಧಿಯಾಗಿತ್ತು. ಈಗ ಅದೇ ರೀತಿಯ ಘಟನೆಯೊಂದು ಒಡಿಸ್ಸಾದಲ್ಲಿ ನಡೆದಿದೆ.
ಕೊರೊನಾ ಭೀತಿಯೋ! ಚಿನ್ನದ ಮೇಲಿನ ವ್ಯಾಮೋಹವೋ? ಒಡಿಸ್ಸಾದ ಕಟಕ್ ನ ಉದ್ಯಮಿಯೊಬ್ಬ 3.5 ಲಕ್ಷ ಬೆಲೆ ಬಾಳುವ ಚಿನ್ನ ಲೇಪಿತ ಮಾಸ್ಕ್ ನ್ನು ಖರೀದಿಸಿದ್ದು ಎಲ್ಲರ ಗಮನ ಸೆಳೆದಿದ್ದಾನೆ. ಕಳೆದ 40 ವರ್ಷಗಳಿಂದ ಈತ ಚಿನ್ನದ ಮೇಲೆ ಅಪಾರ ಆಸೆಯನ್ನು ಹೊಂದಿದ್ದು, ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ.
ಮುಂಬೈನಲ್ಲಿ ಚಿನ್ನದ ಮಾಸ್ಕ್ ತಯಾರಿಸುವುದನ್ನು ತಿಳಿದು ತಾನೂ ಕೂಡ ಚಿನ್ನದ ಮಾಸ್ಕ್ ನ್ನು ಕೊಂಡುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.