Top News: ಕೊರೊನಾ ಸ್ಪ್ರೆಡರ್ಸ್ ಆಗ್ತಿದ್ದಾರಾ ಸೋಂಕಿತ ಚಿಣ್ಣರು..?

|

Updated on: Jul 31, 2020 | 3:18 PM

ಕೊರೊನಾ ವೈರಸ್ ಗಾಳಿಯಿಂದ ಹರಡುತ್ತೆ. ಜೊತೆಗೆ, ಸೋಂಕಿತನ ವಸ್ತುಗಳನ್ನ ಮುಟ್ಟಿದ್ರೆ ವೈರಸ್ ಅಂಟುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಈಗ, 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಸೋಂಕಿತ ಮಕ್ಕಳೂ ಸಹ ಕೊರೊನಾ spreader ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಾಮಾ ಪೀಡಿಯಾಟ್ರಿಕ್ಸ್​ ಎಂಬುವ ನಿಯತಕಾಲಿಕದಲ್ಲಿ ವರದಿಯಾದಿದೆ. ಸೋಂಕಿತ ಚಿಣ್ಣರು ತಮ್ಮ ಮೂಗಿನ ರಂಧ್ರಗಳಲ್ಲಿ ಇತರೆ ವಯೋಮಾನದವರಿಗಿಂತ ಹೆಚ್ಚು ಪ್ರಮಾಣದ ಕೊರೊನಾ ವೈರಸ್​ನ ಹೊತ್ತೊಯ್ಯಬಲ್ಲರು ಎಂದು ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ, ಪುಟಾಣಿಗಳೇ ಸೋಂಕು ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸಬಹುದು ಎಂದು […]

Top News: ಕೊರೊನಾ ಸ್ಪ್ರೆಡರ್ಸ್ ಆಗ್ತಿದ್ದಾರಾ ಸೋಂಕಿತ ಚಿಣ್ಣರು..?
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ವೈರಸ್ ಗಾಳಿಯಿಂದ ಹರಡುತ್ತೆ. ಜೊತೆಗೆ, ಸೋಂಕಿತನ ವಸ್ತುಗಳನ್ನ ಮುಟ್ಟಿದ್ರೆ ವೈರಸ್ ಅಂಟುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಈಗ, 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಸೋಂಕಿತ ಮಕ್ಕಳೂ ಸಹ ಕೊರೊನಾ spreader ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಾಮಾ ಪೀಡಿಯಾಟ್ರಿಕ್ಸ್​ ಎಂಬುವ ನಿಯತಕಾಲಿಕದಲ್ಲಿ ವರದಿಯಾದಿದೆ.

ಸೋಂಕಿತ ಚಿಣ್ಣರು ತಮ್ಮ ಮೂಗಿನ ರಂಧ್ರಗಳಲ್ಲಿ ಇತರೆ ವಯೋಮಾನದವರಿಗಿಂತ ಹೆಚ್ಚು ಪ್ರಮಾಣದ ಕೊರೊನಾ ವೈರಸ್​ನ ಹೊತ್ತೊಯ್ಯಬಲ್ಲರು ಎಂದು ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ, ಪುಟಾಣಿಗಳೇ ಸೋಂಕು ಹರಡುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸಬಹುದು ಎಂದು ಹೇಳಲಾಗಿದೆ. ಸೋಂಕಿತ ಮಕ್ಕಳ ನಂಟಿನಿಂದ ದೊಡ್ಡವರಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.