ದೇಶದಲ್ಲೇ ಅತಿ ಹೆಚ್ಚು ವ್ಯಸನಿಗಳಿರುವುದು ಪಂಜಾಬ್​ನಲ್ಲಿ ಎನ್ನಲಾಗಿದೆ

ಪಂಜಾಬ್​ನಲ್ಲಿ ವ್ಯಾಪಕವಾಗಿ ಆವರಿಸಿರುವ ಈ ಜಾಲದ ಕಥೆಯನ್ನೇ ಆಧರಿಸಿ ಹಿಂದೊಮ್ಮೆ ಬಾಲಿವುಡ್​ನಲ್ಲಿ ‘ಉಡ್ತಾ ಪಂಜಾಬ್’ ಸಿನಿಮಾ ಕೂಡ ಬಂದಿತ್ತು. ಕೇವಲ 7-8 ಬಾರಿ ಹೆರಾಯಿನ್ ಸೇವಿಸಿದರೆ ಸಾಕು, ನೀವು ಈ ಮಾದಕ ವಸ್ತುವಿಗೆ ದಾಸರಾಗಿ ಬಿಡುತ್ತೀರಿ. ಕಡಿಮೆ ಅವಧಿಯಲ್ಲಿ ನಶೇ ಏರಿಸಿಕೊಳ್ಳುವ ತವಕದಲ್ಲಿ ಯುವ ತಲೆಮಾರು ಕೂಡ ಹೆರಾಯಿನತ್ತ ಆಕರ್ಷಿಸಿತರಾಗುತ್ತಿರುವುದು ವಿಪರ್ಯಾಸ. ಒಂದು ಬಾರಿ ಹೆರಾಯಿನ್ ತೆಗೆದುಕೊಂಡರೆ, ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುವುದಲ್ಲದೆ, ಬಳಿಕ ನೀವೇನು ಮಾಡುತ್ತಿರುವಿರಿ ಎಂಬ ಅರಿವು ಕೂಡ ನಿಮಗಿರುವುದಿಲ್ಲ. ಹಾಗಾಗಿ ಈ ಮಾದಕ […]

ದೇಶದಲ್ಲೇ ಅತಿ ಹೆಚ್ಚು ವ್ಯಸನಿಗಳಿರುವುದು ಪಂಜಾಬ್​ನಲ್ಲಿ ಎನ್ನಲಾಗಿದೆ
Edited By:

Updated on: Sep 07, 2019 | 6:15 PM

ಪಂಜಾಬ್​ನಲ್ಲಿ ವ್ಯಾಪಕವಾಗಿ ಆವರಿಸಿರುವ ಈ ಜಾಲದ ಕಥೆಯನ್ನೇ ಆಧರಿಸಿ ಹಿಂದೊಮ್ಮೆ ಬಾಲಿವುಡ್​ನಲ್ಲಿ ‘ಉಡ್ತಾ ಪಂಜಾಬ್’ ಸಿನಿಮಾ ಕೂಡ ಬಂದಿತ್ತು. ಕೇವಲ 7-8 ಬಾರಿ ಹೆರಾಯಿನ್ ಸೇವಿಸಿದರೆ ಸಾಕು, ನೀವು ಈ ಮಾದಕ ವಸ್ತುವಿಗೆ ದಾಸರಾಗಿ ಬಿಡುತ್ತೀರಿ. ಕಡಿಮೆ ಅವಧಿಯಲ್ಲಿ ನಶೇ ಏರಿಸಿಕೊಳ್ಳುವ ತವಕದಲ್ಲಿ ಯುವ ತಲೆಮಾರು ಕೂಡ ಹೆರಾಯಿನತ್ತ ಆಕರ್ಷಿಸಿತರಾಗುತ್ತಿರುವುದು ವಿಪರ್ಯಾಸ. ಒಂದು ಬಾರಿ ಹೆರಾಯಿನ್ ತೆಗೆದುಕೊಂಡರೆ, ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುವುದಲ್ಲದೆ, ಬಳಿಕ ನೀವೇನು ಮಾಡುತ್ತಿರುವಿರಿ ಎಂಬ ಅರಿವು ಕೂಡ ನಿಮಗಿರುವುದಿಲ್ಲ. ಹಾಗಾಗಿ ಈ ಮಾದಕ ಚಟಕ್ಕೆ ಒಳಗಾದವರಿಂದ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ.

Published On - 10:46 am, Wed, 27 March 19