ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!

ಮಿಶೋ ಡಿಸೈನ್ಸ್‌ ಎಂಬ ಜ್ಯುವೆಲ್ಲರಿ ಕಂಪನಿಯ ಸೃಜನಶೀಲ ನಿರ್ದೇಶಕಿ ಸುಹಾನಿ ಪರೇಖ್ ಅವರು ತಮ್ಮ ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆಗಳನ್ನು ತಯಾರಿಸಿ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ. ಉಳ್ಳವರು ಚಿನ್ನದಲ್ಲೇ ಮಾಡುವರಯ್ಯಾ ಲಂಡನ್ ಮೂಲದ ಆಭರಣ ಕಂಪನಿಯಾಗಿರುವ ಮಿಶೋ ಡಿಸೈನ್ಸ್‌ ಕಂಪನಿಯ ಸೃಜನಶೀಲ ನಿರ್ದೇಶಕರಾಗಿರುವ ಪರೇಖ್ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಕಿವಿಯಿಂದ ಪದೇ ಪದೇ ಜಾರಿಬೀಳುವುದನ್ನು ಗಮನಿಸಿದ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಜಾರಿಬೀಳುವುದನ್ನು ತಪ್ಪಿಸಲು, ಹೆಡ್‌ಫೋನ್​ನನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಕಿವಿಯೋಲೆಗಳನ್ನು ತಯಾರಿಸಿಕೊಂಡಿದ್ದಾರೆ. ತಮ್ಮ ಈ ವಿಭಿನ್ನ […]

ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!
Follow us
ಸಾಧು ಶ್ರೀನಾಥ್​
|

Updated on: Sep 18, 2020 | 12:47 PM

ಮಿಶೋ ಡಿಸೈನ್ಸ್‌ ಎಂಬ ಜ್ಯುವೆಲ್ಲರಿ ಕಂಪನಿಯ ಸೃಜನಶೀಲ ನಿರ್ದೇಶಕಿ ಸುಹಾನಿ ಪರೇಖ್ ಅವರು ತಮ್ಮ ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆಗಳನ್ನು ತಯಾರಿಸಿ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ.

ಉಳ್ಳವರು ಚಿನ್ನದಲ್ಲೇ ಮಾಡುವರಯ್ಯಾ ಲಂಡನ್ ಮೂಲದ ಆಭರಣ ಕಂಪನಿಯಾಗಿರುವ ಮಿಶೋ ಡಿಸೈನ್ಸ್‌ ಕಂಪನಿಯ ಸೃಜನಶೀಲ ನಿರ್ದೇಶಕರಾಗಿರುವ ಪರೇಖ್ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಕಿವಿಯಿಂದ ಪದೇ ಪದೇ ಜಾರಿಬೀಳುವುದನ್ನು ಗಮನಿಸಿದ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಜಾರಿಬೀಳುವುದನ್ನು ತಪ್ಪಿಸಲು, ಹೆಡ್‌ಫೋನ್​ನನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಕಿವಿಯೋಲೆಗಳನ್ನು ತಯಾರಿಸಿಕೊಂಡಿದ್ದಾರೆ.

ತಮ್ಮ ಈ ವಿಭಿನ್ನ ಕಿವಿಯೋಲೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರೇಖ್, ನನ್ನ ಆಪಲ್ ಏರ್‌ಪಾಡ್​ಗಳು ನನ್ನ ಕಿವಿಯಿಂದ ಜಾರಿಬೀಳುತ್ತಿದ್ದವು. ಜೊತೆಗೆ ಏರ್ ಪಾಡ್​ಗಳು ಸುಲಭವಾಗಿ ಪಾಪ್ ಔಟ್ ಆಗುತ್ತವೆ. ಹಾಗಾಗಿ ನಾನು ಅವುಗಳನ್ನು ಕಳೆದುಕೊಳ್ಳುತ್ತೇನೆ ಎಂದು ಆಗಾಗ್ಗೆ ಹೆದರುತ್ತಿದ್ದೆ. ಈ ಭಯದಿಂದ ನಾನು ಈ ವಿಭಿನ್ನ ಕಿವಿಯೋಲೆಗಳನ್ನು ತಯಾರಿಸಿದೆ ಎಂದಿದ್ದಾರೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ