August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ದಿನಗಳು ಕ್ಷಣಗಳಂತೆ ಉರುಳುತ್ತಿದೆ. ಆದಾಗಲೇ ಈ ವರ್ಷದ ಏಳನೇ ತಿಂಗಳಿಗೆ ಕಾಲಿಡಲು ರೆಡಿಯಾಗಿದ್ದೇವೆ. ಹೌದು, ಆಗಸ್ಟ್‌ನ್ನು ಬರಮಾಡಿಕೊಳ್ಳಲು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಈ ತಿಂಗಳಲ್ಲಿ ಹತ್ತು ಹಲವು ಹಬ್ಬ ಹರಿದಿನಗಳು, ವ್ರತಾಚರಣೆಗಳಿವೆ. ಹಾಗಾದರೆ ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
August Festivals List
Image Credit source: Pinterest

Updated on: Jul 27, 2026 | 6:39 PM

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು (festivals), ಧಾರ್ಮಿಕ ಆಚರಣೆಗಳಿಗೆ ಕೊರತೆಯಿಲ್ಲ. ಇದೀಗ ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳಿಗೆ ಕೆಲವೇ ದಿನಗಳು ಬಾಕಿಯಿವೆ. ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಹೌದು, ವರಮಹಾಲಕ್ಷ್ಮಿ ವ್ರತ ಸೇರಿದಂತೆ ಹತ್ತು ಹಲವು ಹಬ್ಬಗಳನ್ನು ಆಚರಿಸಲು ಎಲ್ಲರೂ ಸಜ್ಜಾಗಿದ್ದಾರೆ. ಹಾಗಾದ್ರೆ ವರ್ಷದ ಏಳನೇ ತಿಂಗಳಲ್ಲಿ ಪ್ರಮುಖ ಹಬ್ಬಗಳ ಆಚರಣೆಗಳಿದ್ದು ಈ ಬಗ್ಗೆ ನೀವು ತಿಳಿದುಕೊಳ್ಳಿ.

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಆಗಸ್ಟ್ 2 – ಸಂಕಷ್ಟಹರ ಚತುರ್ಥಿ
  • ಆಗಸ್ಟ್ 3 – ಮಹಾನಕ್ಷತ್ರ ಆಶ್ಲೇಷಾ
  • ಆಗಸ್ಟ್ 9 – ಸರ್ವೈಕಾದಶಿ ಕಾಮಿಕಾ
  • ಆಗಸ್ಟ್ 10 – ಪ್ರದೋಷ
  • ಆಗಸ್ಟ್ 11 – ಮಾಸ ಶಿವರಾತ್ರಿ
  • ಆಗಸ್ಟ್ 12 – ಆಷಾಢ ಅಮಾವಾಸ್ಯಾ ಅಥವಾ ಭೀಮನ ಅಮಾವಾಸ್ಯೆ
  • ಆಗಸ್ಟ್ 13 – ಶ್ರಾವಣ ಶುಕ್ಲ ಪಕ್ಷ
  • ಆಗಸ್ಟ್ 17 – ಸಿಂಹ ಸಂಕ್ರಮಣ
  • ಆಗಸ್ಟ್ 17 – ನಾಗರ ಪಂಚಮಿ
  • ಆಗಸ್ಟ್ 17 – ಮಹಾನಕ್ಷತ್ರ ಮಖಾ
  • ಆಗಸ್ಟ್ 18 – ಮಂಗಳ ಗೌರಿ ವ್ರತ
  • ಆಗಸ್ಟ್ 18 – ಕಲ್ಕಿ ಜಯಂತಿ
  • ಆಗಸ್ಟ್ 19 – ತುಳಸಿದಾಸ ಜಯಂತಿ
  • ಆಗಸ್ಟ್ 21- ವರಮಹಾಲಕ್ಷ್ಮಿ ವ್ರತ
  • ಆಗಸ್ಟ್ 22 – ಶ್ರಾವಣ ಶನಿವಾರ
  • ಆಗಸ್ಟ್ 24 – ವೈಷ್ಣವೈಕಾದಶಿ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ದಧಿವ್ರತಾರಂಭ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ಪವಿತ್ರಾರೋಹಣ
  • ಆಗಸ್ಟ್ 26 – ಋಗುಪಾಕರ್ಮ
  • ಆಗಸ್ಟ್ 26 – ತಿರು ಓಣಂ
  • ಆಗಸ್ಟ್ 26 – ಈದ್ ಈ ಮಿಲಾದ್
  • ಆಗಸ್ಟ್ 27 – ಯಜುರುಪಾಕರ್ಮ
  • ಆಗಸ್ಟ್ 28 – ರಕ್ಷಾ ಬಂಧನ
  • ಆಗಸ್ಟ್ 28 – ನಾರಾಯಣಗುರು ಜನ್ಮದಿನ
  • ಆಗಸ್ಟ್ 28 – ಹುಣ್ಣಿಮೆ
  • ಆಗಸ್ಟ್ 29 – ಶ್ರಾವಣ ಕೃಷ್ಣ ಪಕ್ಷ
  • ಆಗಸ್ಟ್ 30 – ಶ್ರೀರಾಘವೇಂದ್ರ ಪುಣ್ಯತಿಥಿ
  • ಆಗಸ್ಟ್ 31 – ಸಂಕಷ್ಟಹರ ಚತುರ್ಥಿ

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 27 July 26

Follow Us