ಚಿತ್ರದುರ್ಗದ ಇತಿಹಾಸ ಪ್ರಸಿದ್ಧ ದಶರಥ ರಾಮೇಶ್ವರನ 31ನೇ ವರ್ಷದ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ದಶರಥ ರಾಮೇಶ್ವರನ 31ನೇ ವರ್ಷದ ದೀಪೋತ್ಸವ ನಡೆಯಲಿದ್ದು ಕಾರ್ತೀಕ ಮಾಸದ ದೀಪೋತ್ಸವಕ್ಕೆ ಭಕ್ತಸಾಗರ ಹರಿದುಬರಲಿದೆ.

ಶ್ರೀದಶರಥ ರಾಮೇಶ್ವರ 31ನೇ ವರ್ಷದ ದೀಪೋತ್ಸವಕ್ಕೆ ಕ್ಷಣಗಣನೆ ಆರಂಬಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ದಶರಥ ರಾಮೇಶ್ವರನ 31ನೇ ವರ್ಷದ ದೀಪೋತ್ಸವ ನಡೆಯಲಿದ್ದು ಕಾರ್ತೀಕ ಮಾಸದ ದೀಪೋತ್ಸವಕ್ಕೆ ಭಕ್ತಸಾಗರ ಹರಿದುಬರಲಿದೆ. ದೀಪೋತ್ಸವಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದ್ದು ಕ್ಷಣಗಣನೆ ಆರಂಭವಾಗಿದೆ.

Click on your DTH Provider to Add TV9 Kannada