Daily Devotional: ದೇವರಿಗೆ ಧೂಪವನ್ನ ಅರ್ಪಿಸುವುದರಹಿಂದಿನ ಫಲ ಮತ್ತು ಇದರ ರಹಸ್ಯ
ನಾವು ಭಗವಂತನ ಆರಾಧನೆ ಮಾಡುವಾಗ ಹಲವಾರು ವಿಧಗಳನ್ನು ಅನುಸರಿಸುತ್ತೇವೆ. ನವವಿಧದ ಪೂಜೆಗಳು, ಹೋಮಗಳು, ಹವನಗಳನ್ನು ಮಾಡುತ್ತೇವೆ. ಅಂತೆಯೇ ದೇವರಿಗೆ ಧೂಪವನ್ನು ಅರ್ಪಿಸುತ್ತೇವೆ. ಧೂಪಾರತಿಯನ್ನು ಸಹ ಮಾಡುತ್ತೇವೆ. ಹೀಗೆ ದೇವರಿಗೆ ಧೂಪವನ್ನ ಅರ್ಪಿಸುವುದರಹಿಂದಿನ ಫಲ ಮತ್ತು ಇದರ ರಹಸ್ಯ ಏನು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 26: ನಾವು ಭಗವಂತನ ಆರಾಧನೆ ಮಾಡುವಾಗ ಹಲವಾರು ವಿಧಗಳನ್ನು ಅನುಸರಿಸುತ್ತೇವೆ. ನವವಿಧದ ಪೂಜೆಗಳು, ಹೋಮಗಳು, ಹವನಗಳನ್ನು ಮಾಡುತ್ತೇವೆ. ಅಂತೆಯೇ ದೇವರಿಗೆ ಧೂಪವನ್ನು ಅರ್ಪಿಸುತ್ತೇವೆ. ಧೂಪಾರತಿಯನ್ನು ಸಹ ಮಾಡುತ್ತೇವೆ. ಹೀಗೆ ದೇವರಿಗೆ ಧೂಪವನ್ನ ಅರ್ಪಿಸುವುದರಹಿಂದಿನ ಫಲ ಮತ್ತು ಇದರ ರಹಸ್ಯ ಏನು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos

