Daily Devotional: ಮನೆಯಲ್ಲಿ ಜರಿ ಕಂಡರೆ ಏನು ಮಾಡಬೇಕು ಗೊತ್ತಾ

Updated on: Oct 18, 2025 | 6:57 AM

ಬೆಂಗಳೂರು, ಅಕ್ಟೋಬರ್ 18: ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಪ್ರಾಣಿಗಳನ್ನು ಕಂಡಾಗ ಶುಭ ಆಥವಾ ಅಶುಭ ಎಂದು ಗ್ರಹಿಸುತ್ತೇವೆ. ಅಂಥದ್ದರಲ್ಲಿಯೇ ಒಂದು ಪ್ರಾಣಿ ಜರಿ ಅಥವಾ ಶತಪದಿ. ಈ ಶತಪದಿಯನ್ನು ನಾವು ಲಕ್ಷ್ಮೀ ಚೇಳು ಎಂತಲೂ ಕರೆಯುತ್ತೇವೆ. ಈ ಚೇಳು ಮನೆಯೊಳಗೆ ಬಂದರೆ ಮನೆಗೆ ಐಶ್ವರ್ಯ ಬರುತ್ತದೆ ಎಂಬ ಮಾತೂ ಸಹ ಇದೆ. ಮನೆಯಲ್ಲಿ ಜರಿ ಕಂಡರೆ ಏನು ಮಾಡಬೇಕು ಗೊತ್ತಾ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.