Daily Devotional: ರಾಹುಕಾಲದಲ್ಲಿ ದುರ್ಗಾದೇವಿಯಪೂಜೆ ಮಾಡುವುದರ ಹಿಂದನ ರಹಸ್ಯ
ಪೂಜೆ ಪುನಸ್ಕಾರಕ್ಕಾಗಿ ಒಂದು ಅದ್ಭುತವಾದ ಕಾಲ ಎಂದರೆ ರಾಹುಕಾಲ. ಈ ಕಾಲದಲ್ಲಿ ಮಾಡಿದ ಪೂಜೆಗೆ, ಏಡಿದ ಬೇಡಿಕೆಗೆ ಫಲ ಜಾಸ್ತಿ. ರಾಹುಕಾಲದಲ್ಲಿ ದುರ್ಗಾದೇವಿಯಪೂಜೆ ಮಾಡುವುದರ ಹಿಂದನ ರಹಸ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 12: ಪೂಜೆ ಪುನಸ್ಕಾರಕ್ಕಾಗಿ ಒಂದು ಅದ್ಭುತವಾದ ಕಾಲ ಎಂದರೆ ರಾಹುಕಾಲ. ಈ ಕಾಲದಲ್ಲಿ ಮಾಡಿದ ಪೂಜೆಗೆ, ಏಡಿದ ಬೇಡಿಕೆಗೆ ಫಲ ಜಾಸ್ತಿ. ರಾಹುಕಾಲದಲ್ಲಿ ದುರ್ಗಾದೇವಿಯಪೂಜೆ ಮಾಡುವುದರ ಹಿಂದನ ರಹಸ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
