Daily Devotional: ಹೊಸ್ತಿಲಿನ ಮೇಲೆ ಕೂರಬಾರದು ಎಂದು ಹೇಳುವುದು ಯಾಕೆ?
ಮನೆಯೇ ಮಂತ್ರಾಲಯ ಎಂದು ಹೇಳುತ್ತೇವೆ. ಅಂತೆಯೇ ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎಂದೂ ಹೇಳುತ್ತೇವೆ. ನಮ್ಮ ಪೂರ್ವಜರು ನಾವು ವಾಸಿಸುವ ಮನೆಗಳಿಗೂ ಪೂಜ್ಯ ಸ್ಥಾನ ನೀಡಿದ್ದಾರೆ. ಹೀಗಿರುವಾಗ ಮನೆಯ ಹೊಸ್ತಿಲೂ ಸಹ ಅಷ್ಟೇ ಪೂಜ್ಯನೀಯವಾಗಿದೆ. ಮನೆಯ ಹೊಸ್ತಿಲನ್ನು ಹೇಗೆ ನೋಡಿಕೊಳ್ಳಬೇಕು, ಹೊಸ್ತಿಲಿನ ಮೇಲೆ ಏಕೆ ಕೂರಬಾರದು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 25: ಮನೆಯೇ ಮಂತ್ರಾಲಯ ಎಂದು ಹೇಳುತ್ತೇವೆ. ಅಂತೆಯೇ ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎಂದೂ ಹೇಳುತ್ತೇವೆ. ನಮ್ಮ ಪೂರ್ವಜರು ನಾವು ವಾಸಿಸುವ ಮನೆಗಳಿಗೂ ಪೂಜ್ಯ ಸ್ಥಾನ ನೀಡಿದ್ದಾರೆ. ಹೀಗಿರುವಾಗ ಮನೆಯ ಹೊಸ್ತಿಲೂ ಸಹ ಅಷ್ಟೇ ಪೂಜ್ಯನೀಯವಾಗಿದೆ. ಮನೆಯ ಹೊಸ್ತಿಲನ್ನು ಹೇಗೆ ನೋಡಿಕೊಳ್ಳಬೇಕು, ಹೊಸ್ತಿಲಿನ ಮೇಲೆ ಏಕೆ ಕೂರಬಾರದು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Published on: Oct 25, 2025 07:08 AM
Latest Videos

