ಭಾರತೀಯ ಮತ್ತು ಪಾಕಿಸ್ತಾನಿ ಮೆಹೆಂದಿಗಳು ಅದರ ಚಿತ್ರಣದಲ್ಲಿ ಹೆಚ್ಚು ಹೋಲುತ್ತವೆ, ಸಾಮಾನ್ಯವಾಗಿ ಹೂವುಗಳು, ನವಿಲುಗಳು ಸೇರಿದಂತೆ ವಿಶಿಷ್ಟ ವಿನ್ಯಾಸಗಳು ಗಮನಾರ್ಹವಾಗಿರುತ್ತವೆ. ಇವುಗಳಲ್ಲಿ ಹೆಚ್ಚಿನವು ಮೊಘಲ್ ವಾಸ್ತುಶಿಲ್ಪ ಮತ್ತು ವಿನ್ಯಾಸದ ಅನುರಣ ಕಂಡು ಬರುತ್ತದೆ.
ಬಾಂಬೆ ಶೈಲಿ: ಈ ಮಾದರಿಯಲ್ಲಿ, ಕಲಾವಿದರು ಗೇಟ್‌ವೇ ಆಫ್ ಇಂಡಿಯಾ ಮತ್ತು ಮೆರೈನ್ ಡ್ರೈವ್‌ನಂತಹ ಸ್ಮಾರಕಗಳನ್ನು ರಚಿಸುತ್ತಾರೆ.
ರಾಜಸ್ಥಾನದ ಜರೋಖಾಗಳು ಮತ್ತು ಸಾಂಪ್ರದಾಯಿಕ ಜಲಿ ಕೆಲಸವನ್ನು ಹೋಲುವ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವಾಗಿಸುತ್ತವೆ ಹಾಗೂ ರಾಯಲ್ ಫೀಲ್ ಕೊಡುತ್ತವೆ.
ಈದ್-ಉಲ್-ಫಿತರ್ ಕೈ ತುಂಬ ಮೆಹಂದಿ ಹಚ್ಚಿ ಹಬ್ಬದ ಮೆರಗನ್ನು ಹೆಚ್ಚಿಸಿ (Image Pinterest)
ಹಬ್ಬವಷ್ಟೇ ಅಲ್ಲದೆ ಮದುವೆ, ಶುಭ ಕಾರ್ಯ, ಸಂಭ್ರಮದ ಕಾರ್ಯಕ್ರಮಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವಿದೆ. (Image Pinterest)
ಮೆಹಂದಿ ಹಚ್ಚಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತಂತೆ (Image Pinterest)
ಮೆಹಂದಿಯಲ್ಲಿ ಔಷಧೀಯ ಗುಣಗಳಿವೆ ಹೀಗಾಗಿ ಅನಾದಿ ಕಾಲದಿಂದಲೂ ಮೆಹಂದಿಯನ್ನು ಕೈ ಕಾಲುಗಳಿಗೆ ಹಚ್ಚಲಾಗುತ್ತೆ. (Image Pinterest)
ಸುಂದರ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವನ್ನಾಗಿ ಕಾಣುವಂತೆ ಮಾಡುತ್ತವೆ. (Image Pinterest)