ಇತ್ತೀಚಿಗೆ ಶಕ್ತಿ ಗಣಪತಿಯ ವಿಗ್ರಹವನ್ನು ಅಲಂಕರಿಸುವ ಕಿರೀಟ ಇನ್ನಷ್ಟು ವಿಶಿಷ್ಟ್ಯವಾಗಿ ಎದ್ದು ಕಾಣುತ್ತದೆ. ಈ ಕಿರೀಟದಲ್ಲಿ ಹುದುಗಿರುವ ಅಪರೂಪದ ವೈಢೂರ್ಯ ವಿಶ್ವದ ಅತಿದೊಡ್ಡ ವೈಢೂರ್ಯ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಇದರಲ್ಲಿನ ವಜ್ರದ ತೂಕ ಸುಮಾರು 880 ಕ್ಯಾರೆಟ್ ನಷ್ಟಿದೆ. ಇಲ್ಲಿಯವರೆಗೆ, ವಿಶ್ವದ ಅತಿದೊಡ್ಡ ಪಚ್ಚೆ ವೈಢೂರ್ಯ ಕೇವಲ 700 ಕ್ಯಾರೆಟ್ ತೂಗುತ್ತದೆ.