Horoscope Today 15 October: ಈ ರಾಶಿಯವರು ಇಂದು ಅಪವಾದವನ್ನು ಎಳೆದುಕೊಳ್ಳುವಿರಿ
ಅಕ್ಟೋಬರ್ 15, ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮಿ ತಿಥಿ,ಸಿದ್ಧ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಈದಿನ ಯಾವ ರಾಶಿಯ ಭವಿಷ್ಯ ಹೇಗಿದೆ ತಿಳಿಯಿರಿ.
ಅಕ್ಟೋಬರ್ 15, ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮಿ ತಿಥಿ,ಸಿದ್ಧ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಸರ್ಕಾರೀ ಕಾರ್ಯಕ್ಕೆ ಪ್ರಯತ್ನ, ದುರ್ಬಲ ಹೃದಯ, ಕಳ್ಳತನ, ಸುಕೃತಫಲ, ಹೊಸ ಯೋಜನೆ, ಪಾರದರ್ಶಕತೆ, ಮಿತ್ರರೇ ಶತ್ರು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
Latest Videos

