Horoscope Today 15 October: ಈ ರಾಶಿಯವರು ಇಂದು ಅಪವಾದವನ್ನು ಎಳೆದುಕೊಳ್ಳುವಿರಿ

Updated on: Oct 15, 2025 | 7:06 AM

ಅಕ್ಟೋಬರ್ 15, ಬುಧವಾರ,  ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮಿ ತಿಥಿ,ಸಿದ್ಧ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಈದಿನ ಯಾವ ರಾಶಿಯ ಭವಿಷ್ಯ ಹೇಗಿದೆ ತಿಳಿಯಿರಿ.

ಅಕ್ಟೋಬರ್ 15, ಬುಧವಾರ,  ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮಿ ತಿಥಿ,ಸಿದ್ಧ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಸರ್ಕಾರೀ ಕಾರ್ಯಕ್ಕೆ ಪ್ರಯತ್ನ, ದುರ್ಬಲ ಹೃದಯ, ಕಳ್ಳತನ, ಸುಕೃತಫಲ, ಹೊಸ ಯೋಜನೆ, ಪಾರದರ್ಶಕತೆ, ಮಿತ್ರರೇ ಶತ್ರು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More