Horoscope Today 25 October : ಇಂದು ಈ ರಾಶಿಯವರ ಪ್ರಯತ್ನ ಫಲಿಸುವುದು, ಅದೃಷ್ಟಕ್ಕೆ ಕಾಯಬೇಕಿಲ್ಲ

Updated on: Oct 25, 2025 | 7:04 AM

ಅಕ್ಟೋಬರ್ 25 ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಚೌತಿ ತಿಥಿ, ಶೋಭನ ಯೋಗ,ವಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಬಲಾತ್ಕಾರದಿಂದ ವಶ, ಸಹವರ್ತಿಗಳ ಒತ್ತಡ, ಅತಿಥಿಗಳಿಗೆ ನಿರಾಸೆ, ಪ್ರೀತಿಪಾತ್ರರಿಂ ಭಾರ, ಒಳಗಿನಿಂದ ಸ್ವಚ್ಛತೆ, ಸಾಮಾಜಿಕ ಪ್ರತಿಷ್ಠೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.

Loading...
Unable to load recommendations.
Follow Us