ಸಿನಿಮಾ ಸೆನ್ಸಾರ್ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಇದೀಗ ಸಿನಿಮಾ ಸೆನ್ಸಾರ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಇನ್ನು ಮುಂದೆ ಸಿನಿಮಾ ಸೆನ್ಸಾರ್ ಇನ್ನಷ್ಟು ಕಠಿಣವಾಗಿ ಇರಲಿದೆ. ಹೊಸ ಮಾರ್ಗಸೂಚಿಯಲ್ಲಿ ಹಿಂಸೆಯ ವೈಭವೀಕರಣ, ಮಾದಕ ವಸ್ತುಗಳ ಬಳಕೆ, ಮಹಿಳೆಯರನ್ನು, ಮಕ್ಕಳನ್ನು ತೋರಿಸುವ ರೀತಿ, ಲೈಂಗಿಕ ಶೋಷಣೆಯನ್ನು ತೋರಿಸುವ ರೀತಿ ಹೀಗೆ ಹಲವು ವಿಷಯಗಳಲ್ಲಿ ಹೊಸ ಮಾರ್ಗಸೂಚಿಯನ್ನು ತರಲಾಗಿದ್ದು, ಅದರ ಪೂರ್ಣ ಮಾಹಿತಿ ಇಲ್ಲಿದೆ, ವಿಡಿಯೋ ನೋಡಿ....
ಇತ್ತೀಚೆಗೆ ಸಿನಿಮಾಗಳಲ್ಲಿ ಹಿಂಸಾತ್ಮಕ ದೃಶ್ಯಗಳು, ಲೈಂಗಿಕತೆ, ಅವಾಚ್ಯ ಶಬ್ದಗಳ ಬಳಕೆ ಹೆಚ್ಚಾಗಿದೆ. ಹಿಂಸೆಯನ್ನಂತೂ ಅತಿಯಾಗಿ ವೈಭವೀಕರಿಸಲಾಗಿದೆ. ಇದರ ಜೊತೆಗೆ ಲೈಂಗಿಕತೆಯನ್ನು ಸಹ ಅತಿಯಾಗಿ ತೋರಿಸಲಾಗುತ್ತಿದೆ. ಇದೀಗ ಸಿನಿಮಾ ಸೆನ್ಸಾರ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಇನ್ನು ಮುಂದೆ ಸಿನಿಮಾ ಸೆನ್ಸಾರ್ ಇನ್ನಷ್ಟು ಕಠಿಣವಾಗಿ ಇರಲಿದೆ. ಹೊಸ ಮಾರ್ಗಸೂಚಿಯಲ್ಲಿ ಹಿಂಸೆಯ ವೈಭವೀಕರಣ, ಮಾದಕ ವಸ್ತುಗಳ ಬಳಕೆ, ಮಹಿಳೆಯರನ್ನು, ಮಕ್ಕಳನ್ನು ತೋರಿಸುವ ರೀತಿ, ಲೈಂಗಿಕ ಶೋಷಣೆಯನ್ನು ತೋರಿಸುವ ರೀತಿ ಹೀಗೆ ಹಲವು ವಿಷಯಗಳಲ್ಲಿ ಹೊಸ ಮಾರ್ಗಸೂಚಿಯನ್ನು ತರಲಾಗಿದ್ದು, ಅದರ ಪೂರ್ಣ ಮಾಹಿತಿ ಇಲ್ಲಿದೆ, ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

