Horoscope Today 26 October: ಈ ರಾಶಿಯವರಿಗೆ ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡುವುದಿಲ್ಲ

Updated on: Oct 26, 2025 | 6:52 AM

ಅಕ್ಟೋಬರ್ 26 ಭಾನುವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಪಂಚಮಿ ತಿಥಿ, ಅತಿಗಂಡ ಯೋಗ, ಭವಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಏರಿಳಿತ, ಸಕಾರಾತ್ಮಕತೆ, ಪುನಃ ಮೈತ್ರೀ, ಖಾಸಗಿ ಉದ್ಯೋಗದಲ್ಲಿ ಜಾಗರೂಕತೆ, ಉನ್ನತ ಅಧಿಕಾರಿಗಳಿಗೆ ವರ್ಗಾವಣೆ, ವಾಗ್ವಾದಕ್ಕೆ ಜಯ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.