Kannada News Spiritual June Festival List 2025: List of Important festivals celebrated in June month
June Festival List 2025: ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ವರ್ಷ ಪೂರ್ತಿ ವಿವಿಧ ಹಬ್ಬಗಳು ಹಾಗೂ ವ್ರತ, ಆಚರಣೆಗಳು ಇದ್ದೆ ಇರುತ್ತದೆ. ವರ್ಷದ ಆರನೇ ತಿಂಗಳಾದ ಜೂನ್ ನಲ್ಲಿ ವಿವಿಧ ಹಬ್ಬಗಳು ಹಾಗೂ ಆಚರಣೆಗಳನ್ನು ಕಾಣಬಹುದಾಗಿದ್ದು ಹೀಗಾಗಿ ಯಾವೆಲ್ಲಾ ಹಬ್ಬ ಆಚರಣೆಗಳಿವೆ ಎನ್ನುವುದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಹಾಗಾದ್ರೆ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ತಿಂಗಳು ಹೇಗೆ ಉರುಳುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ ಮೇ ತಿಂಗಳಿಗೆ ಗುಡ್ ಬೈ ಹೇಳಿ ಜೂನ್ ತಿಂಗಳ (June Month) ನ್ನು ಆಹ್ವಾನಿಸಲು ನಾವೆಲ್ಲರೂ ಸಜ್ಜಾಗಿದ್ದೇವೆ. ವರ್ಷದ ಆರನೇ ತಿಂಗಳಾದ ಜೂನ್ ನಲ್ಲಿ ಪ್ರಮುಖವಾದ ಹಬ್ಬ (festivals)ಗಳು ಹಾಗೂ ಆಚರಣೆಗಳಿವೆ. ಹಿಂದೂ ಪಂಚಾಂಗ (Hindu Calendar) ದ ಪ್ರಕಾರವಾಗಿ ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಪ್ರಾರಂಭವಾಗಿ ಆಷಾಢ ಮಾಸದಲ್ಲಿ ಕೊನೆಗೊಳ್ಳುತ್ತದೆ. ಹಾಗಾದ್ರೆ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಯಾವೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಜೂನ್ 01 – ಸ್ಕಂದ ಷಷ್ಠಿ
ಜೂನ್ 03 – ಧೂಮಾವತಿ ಜಯಂತಿ
ಜೂನ್ 03- ಮಾಸಿಕ ದುರ್ಗಾಷ್ಟಮಿ
ಜೂನ್ 04- ಮಹೇಶ್ ನವಮಿ
ಜೂನ್ 05 – ಗಂಗಾ ದಸರಾ
ಜೂನ್ 06 – ಗಾಯತ್ರಿ ಜಯಂತಿ
ಜೂನ್ 06 – ಏಕಾದಶಿ
ಜೂನ್ 07- ವೈಷ್ಣವ ನಿರ್ಜಲ ಏಕಾದಶಿ
ಜೂನ್ 07 – ರಾಮ ಲಕ್ಷ್ಮಣ ದ್ವಾದಶಿ
ಜೂನ್ 08- ರವಿ ಪ್ರದೋಷ ವ್ರತ
ಜೂನ್ 10- ವಟ ಪೂರ್ಣಿಮಾ ವ್ರತ
ಜೂನ್ 10 – ಜ್ಯೇಷ್ಠ ಪೂರ್ಣಿಮಾ ವ್ರತ
ಜೂನ್ 11- ಕಬೀರ್ ದಾಸ್ ಜಯಂತಿ
ಜೂನ್ 11 – ಜ್ಯೇಷ್ಠ ಪೂರ್ಣಿಮಾ
ಜೂನ್ 12- ಆಷಾಢ ಆರಂಭ
ಜೂನ್ 14- ಕೃಷ್ಣ ಪಿಂಗಲ ಸಂಕಷ್ಟಿ ಚತುರ್ಥಿ
ಜೂನ್ 15 – ಮಿಥುನ ಸಂಕ್ರಾಂತಿ
ಜೂನ್ 17 – ಕಲಾಷ್ಟಮಿ
ಜೂನ್ 21- ಯೋಗಿನಿಯ ಏಕಾದಶಿ
ಜೂನ್ 22 – ಕಾರ್ತಿಗೈ ಪರ್ಯಾಯ ದ್ವೀಪ
ಜೂನ್ 22 – ಗೌಣಯೋಗಿನಿಯ ಏಕಾದಶಿ
ಜೂನ್ 22 – ವೈಷ್ಣವ್ ಯೋಗಿನಿಯ ಏಕಾದಶಿ
ಜೂನ್ 23 – ಸೋಮ ಪ್ರದೋಷ ವ್ರತ
ಜೂನ್ 23 – ಮಾಸ ಶಿವರಾತ್ರಿ
ಜೂನ್ 24 – ರೋಹಿಣಿ ವ್ರತ
ಜೂನ್ 25 – ದರ್ಶ ಅಮಾವಾಸ್ಯೆ
ಜೂನ್ 25 – ಅನ್ವಧನ್
ಜೂನ್ 25 – ಆಷಾಢ ಅಮಾವಾಸ್ಯೆ
ಜೂನ್ 26 – ಆಷಾಢ ನವರಾತ್ರಿ
ಜೂನ್ 26 – ಇಷ್ಟಿ
ಜೂನ್ 26 – ಚಂದ್ರ ದರ್ಶನ
ಜೂನ್ 27 – ಜಗನ್ನಾಥ ರಥಯಾತ್ರೆ
ಜೂನ್ 28 – ವಿನಾಯಕ ಚತುರ್ಥಿ
ಜೂನ್ 30 -ಸ್ಕಂದ ಷಷ್ಠಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ