6,6,6,6,6,6.. ಆರ್‌ಸಿಬಿ ಆಟಗಾರನ ಅಬ್ಬರಕ್ಕೆ ಥಂಡಾ ಹೊಡೆದ ಥಂಡರ್; ವಿಡಿಯೋ
Tim David's Explosive Innings: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು ಸಿಡ್ನಿ ಥಂಡರ್ ವಿರುದ್ಧ ಗೆಲುವು ಸಾಧಿಸಿದೆ. ಟಿಮ್ ಡೇವಿಡ್ ಅವರ ಅದ್ಭುತ 68 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದಾಗಿ ಈ ಗೆಲುವು ಸಾಧ್ಯವಾಗಿದೆ. ಡೇವಿಡ್ 38 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದರು. ಡೇವಿಡ್‌ರ ಅದ್ಭುತ ಫಾರ್ಮ್ ಆರ್‌ಸಿಬಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಏಕೆಂದರೆ ಬರುವ ಐಪಿಎಲ್ನಲ್ಲಿ ಟಿಮ್ ಡೇವಿಡ್ ಆರ್‌ಸಿಬಿ ಪರ ಆಡಲಿದ್ದಾರೆ.
Latest Videos