CSK vs SRH, IPL 2021: SRH ವಿರುದ್ದ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ CSK

| Updated By: ಝಾಹಿರ್ ಯೂಸುಫ್

Updated on: Sep 30, 2021 | 11:12 PM

Chennai Super Kings vs Sunrisers Hyderabad Live Score: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅತ್ತ 11 ಗೆಲುವು ದಾಖಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸನ್​ರೈಸರ್ಸ್​ ವಿರುದ್ದ ಮೇಲುಗೈ ಹೊಂದಿದೆ.

CSK vs SRH, IPL 2021: SRH ವಿರುದ್ದ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ CSK
CSK vs SRH

ಶಾರ್ಜಾ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 44ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (SRH vs CSK)​ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಸಿಎಸ್​ಕೆ ತಂಡವು ಪ್ಲೇ ಆಫ್ ಹಂತಕ್ಕೇರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್​ಕೆ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್​ಗಳನ್ನು ಕಲೆಹಾಕಿದೆ. 135 ರನ್​ಗಳನ್ನು ಬೆನ್ನತ್ತಿದ ಸಿಎಸ್​ಕೆ ತಂಡವು 19.4 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್​ಗಳಿಸಿ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಸೋಲಿನೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ತಂಡವು ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ.

SRH 134/7 (20)

 

CSK 139/4 (19.4)

 

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

 

 

LIVE NEWS & UPDATES

The liveblog has ended.
  • 30 Sep 2021 11:08 PM (IST)

    18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್​

  • 30 Sep 2021 11:02 PM (IST)

    CSK ಗೆ 6 ವಿಕೆಟ್​ಗಳ ಭರ್ಜರಿ ಜಯ

    SRH 134/7 (20)

    CSK 139/4 (19.4)

      


  • 30 Sep 2021 10:57 PM (IST)

    3 ರನ್​ಗಳ ಅವಶ್ಯಕತೆ

    CSK 132/4 (19)

     

    ಚೆನ್ನೈ ಸೂಪರ್ ಕಿಂಗ್ಸ್ ಗೆ 6 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ
  • 30 Sep 2021 10:57 PM (IST)

    ಧೋನಿ ಫೋರ್

    ಭುವಿ ಎಸೆತದಲ್ಲಿ ಧೋನಿ ಸೂಪರ್ ಶಾಟ್…ಫೋರ್

  • 30 Sep 2021 10:55 PM (IST)

    ವಾಟ್ ಎ ಶಾಟ್

    ಭುವಿ ಎಸೆತದಲ್ಲಿ ಅಂಬಾಟಿ ರಾಯುಡು ಬಿಗ್ ಹಿಟ್ – ಸಿಕ್ಸ್

  • 30 Sep 2021 10:52 PM (IST)

    ಕೊನೆಯ 2 ಓವರ್

    CSK 119/4 (18)

    ಚೆನ್ನೈ ಸೂಪರ್ ಕಿಂಗ್ಸ್ ಗೆ 12 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ
  • 30 Sep 2021 10:52 PM (IST)

    ರಾಯುಡು ರಾಕೆಟ್ ಶಾಟ್

    ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ರಾಯುಡು ರಾಕೆಟ್  ಶಾಟ್-ಫೋರ್

  • 30 Sep 2021 10:47 PM (IST)

    22 ರನ್​ಗಳ ಅವಶ್ಯಕತೆ

    CSK 113/4 (17)

     

    ಚೆನ್ನೈ ಸೂಪರ್ ಕಿಂಗ್ಸ್ ಗೆ 18 ಎಸೆತಗಳಲ್ಲಿ 22 ರನ್​ಗಳ ಅವಶ್ಯಕತೆ
  • 30 Sep 2021 10:42 PM (IST)

    CSK 109/4 (16)

    ಕ್ರೀಸ್​ನಲ್ಲಿ ಧೋನಿ – ಅಂಬಾಟಿ ರಾಯುಡು ಬ್ಯಾಟಿಂಗ್

  • 30 Sep 2021 10:40 PM (IST)

    ಡುಪ್ಲೆಸಿಸ್​ ಔಟ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಡುಪ್ಲೆಸಿಸ್ (41)

     

    CSK 108/4 (15.5)

      

  • 30 Sep 2021 10:39 PM (IST)

    ರೈನಾ ಔಟ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಸುರೇಶ್ ರೈನಾ ಎಲ್​ಬಿಡಬ್ಲ್ಯೂ-ಔಟ್

  • 30 Sep 2021 10:33 PM (IST)

    15 ಓವರ್ ಮುಕ್ತಾಯ

    CSK 105/2 (15)

    ಚೆನ್ನೈ ಸೂಪರ್ ಕಿಂಗ್ಸ್ ಗೆ 30 ಎಸೆತಗಳಲ್ಲಿ 30 ರನ್​ಗಳ ಅವಶ್ಯಕತೆ
  • 30 Sep 2021 10:31 PM (IST)

    ಮೊಯೀನ್ ಅಲಿ ಔಟ್

    ರಶೀದ್ ಖಾನ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಮೊಯೀನ್ ಅಲಿ

  • 30 Sep 2021 10:27 PM (IST)

    14 ಓವರ್ ಮುಕ್ತಾಯ

    SRH 134/7 (20)

    CSK 103/1 (14)

      ಚೆನ್ನೈ ಸೂಪರ್ ಕಿಂಗ್ಸ್ ಗೆ 36 ಎಸೆತಗಳಲ್ಲಿ 32 ರನ್​ಗಳ ಅವಶ್ಯಕತೆ

  • 30 Sep 2021 10:24 PM (IST)

    100 ರನ್​ ಪೂರೈಸಿದ ಸಿಎಸ್​ಕೆ

    SRH 134/7 (20)

    CSK 101/1 (13.4)

     ಕ್ರೀಸ್​ನಲ್ಲಿ ಡುಪ್ಲೆಸಿಸ್​-ಮೊಯೀನ್ ಅಲಿ ಬ್ಯಾಟಿಂಗ್

  • 30 Sep 2021 10:20 PM (IST)

    ಹಿಟ್​-ಅಲಿ

    ರಶೀದ್ ಖಾನ್ ಎಸೆತದಲ್ಲಿ ಮೊಯೀನ್ ಅಲಿ ಲಾಂಗ್​ ಆಫ್​ನತ್ತ ಸೂಪರ್ ಶಾಟ್-ಫೋರ್

  • 30 Sep 2021 10:19 PM (IST)

    44 ರನ್​ಗಳ ಅವಶ್ಯಕತೆ

    CSK 91/1 (12)

    ಚೆನ್ನೈ ಸೂಪರ್ ಕಿಂಗ್ಸ್ ಗೆ 48 ಎಸೆತಗಳಲ್ಲಿ 44 ರನ್​ಗಳ ಅವಶ್ಯಕತೆ
  • 30 Sep 2021 10:13 PM (IST)

    CSK 83/1 (11)

    ಕ್ರೀಸ್​ನಲ್ಲಿ ಮೊಯೀನ್ ಅಲಿ ಹಾಗೂ ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 30 Sep 2021 10:08 PM (IST)

    ರುತುರಾಜ್ ಗಾಯಕ್ವಾಡ್ ಔಟ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಗಾಯಕ್ವಾಡ್ (45)

  • 30 Sep 2021 10:07 PM (IST)

    10 ಓವರ್ ಮುಕ್ತಾಯ

    CSK 75/0 (10)

    ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್ (45)-ಡುಪ್ಲೆಸಿಸ್ (29)​ ಬ್ಯಾಟಿಂಗ್

  • 30 Sep 2021 10:06 PM (IST)

    ರುತುರಾಜ್ ಸೂಪರ್ ಶಾಟ್

    ಅಭಿಷೇಕ್ ಶರ್ಮಾ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್​ ಆನ್​​ನತ್ತ ಸೂಪರ್ ಶಾಟ್-ಫೋರ್

  • 30 Sep 2021 10:05 PM (IST)

    9 ಓವರ್ ಮುಕ್ತಾಯ

    CSK 72/0 (9.1)

      

  • 30 Sep 2021 09:58 PM (IST)

    CSK 58/0 (7)

    ಸಿದ್ದಾರ್ಥ್ ಕೌಲ್​ ಎಸೆತದಲ್ಲಿ ಆಫ್​ಸೈಡ್​ನತ್ತ ಡುಪ್ಲೆಸಿಸ್​ ಸೂಪರ್ ಶಾಟ್…ಫೋರ್

  • 30 Sep 2021 09:57 PM (IST)

    50 ರನ್ ಪೂರೈಸಿದ ಸಿಎಸ್​ಕೆ

    ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಡುಪ್ಲೆಸಿಸ್​ ಬಿಗ್ ಹಿಟ್-ಸಿಕ್ಸ್

    CSK 54/0 (6.5)

      

  • 30 Sep 2021 09:52 PM (IST)

    ಪವರ್​ ಪ್ಲೇ ಮುಕ್ತಾಯ

    CSK 47/0 (6)

     

    ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್​ ಬ್ಯಾಟಿಂಗ್

     

  • 30 Sep 2021 09:48 PM (IST)

    ರುತುರಾಜ್ ಟು ರಶೀದ್ ಖಾನ್

    ರಶೀದ್ ಖಾನ್ ಎಸೆತದಲ್ಲಿ ಮುನ್ನುಗ್ಗಿ ಹೊಡೆದ ರುತುರಾಜ್…ಭರ್ಜರಿ ಸಿಕ್ಸ್​

  • 30 Sep 2021 09:45 PM (IST)

    ಡೇಂಜರಸ್ ಡುಪ್ಲೆಸಿಸ್​

    ಹೋಲ್ಡರ್ ಎಸೆತದಲ್ಲಿ ಮತ್ತೊಂದು ಬೌಂಡರಿ…ನೇರವಾಗಿ ಬಾರಿಸಿ ಫೋರ್ ​ಗಿಟ್ಟಿಸಿಕೊಂಡ ಡುಪ್ಲೆಸಿಸ್

     

    CSK 36/0 (5)

      

  • 30 Sep 2021 09:43 PM (IST)

    ಹಿಟ್​ ಸ್ಟ್ರೈಟ್ ಹಿಟ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಡುಪ್ಲೆಸಿಸ್​ ಕ್ಲಾಸ್ ಸ್ಟ್ರೈಟ್ ಡ್ರೈವ್-ಫೋರ್

  • 30 Sep 2021 09:42 PM (IST)

    ಡು ಡು ಡುಪ್ಲೆಸಿ-ಸಿಕ್ಸ್

    ಭುವಿ ಎಸೆತದಲ್ಲಿ ಡೀಪ್​ ಮಿಡ್​ ವಿಕೆಟ್​​ನತ್ತ ಬಿಗ್ ಹಿಟ್​…ಚೆಂಡು ಸ್ಟೇಡಿಯಂಗೆ…ಡುಪ್ಲೆಸಿಸ್​ ಬ್ಯಾಟ್​ನಿಂದ ಭರ್ಜರಿ ಸಿಕ್ಸ್

     

    CSK 27/0 (4)

      

  • 30 Sep 2021 09:40 PM (IST)

    ರುತು-ರಾಜ್-ಸಿಕ್ಸ್

    ಭುವನೇಶ್ವರ್ ಕುಮಾರ್​ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ರುತುರಾಜ್ ಗಾಯಕ್ವಾಡ್​ ಭರ್ಜರಿ ಶಾಟ್- ಸಿಕ್ಸ್

  • 30 Sep 2021 09:37 PM (IST)

    ಸಿಎಸ್​ಕೆ ಎಚ್ಚರಿಕೆಯ ಆರಂಭ

    3 ಓವರ್ ಮುಕ್ತಾಯ

    CSK 12/0 (3)

      

    ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್​ ಬ್ಯಾಟಿಂಗ್

  • 30 Sep 2021 09:17 PM (IST)

    ಟಾರ್ಗೆಟ್-135

  • 30 Sep 2021 09:14 PM (IST)

    ಸಿಎಸ್​ಕೆ ಪರ 100 ಕ್ಯಾಚ್ ಹಿಡಿದ ಧೋನಿ

  • 30 Sep 2021 09:13 PM (IST)

    ಸಿಎಸ್​ಕೆ ಪರ ಜೋಶ್ ಹ್ಯಾಝಲ್​ವುಡ್​ಗೆ 3 ವಿಕೆಟ್

  • 30 Sep 2021 09:09 PM (IST)

    ಸನ್​ರೈಸರ್ಸ್​ ಹೈದರಾಬಾದ್ ಇನಿಂಗ್ಸ್​ ಅಂತ್ಯ

    SRH 134/7 (20)

      

  • 30 Sep 2021 09:02 PM (IST)

    ವೆಲ್ಕಂ ಬೌಂಡರಿ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಆಫ್​ ಸೈಡ್​ನತ್ತ ರಶೀದ್ ಖಾನ್ ಫೋರ್

  • 30 Sep 2021 09:01 PM (IST)

    ಜೇಸನ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜೇಸನ್ ಹೋಲ್ಡರ್ ಬಿಗ್ ಹಿಟ್…ಬೌಂಡರಿ ಲೈನ್​ನಲ್ಲಿ ದೀಪಕ್ ಚಹರ್ ಅತ್ಯುತ್ತಮ ಕ್ಯಾಚ್

    SRH 117/7 (18.2)

      

  • 30 Sep 2021 08:54 PM (IST)

    17 ಓವರ್ ಮುಕ್ತಾಯ

    SRH 111/6 (17)

    ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್-ರಶೀದ್ ಖಾನ್ ಬ್ಯಾಟಿಂಗ್

  • 30 Sep 2021 08:53 PM (IST)

    ವಾಟ್ ಎ ಕ್ಯಾಚ್ ಮೊಯೀನ್ ಅಲಿ

    ಹ್ಯಾಝಲ್​ವುಡ್​ ಎಸೆತದಲ್ಲಿ ಸ್ಕ್ವೇರ್​ನತ್ತ ಸಮದ್​ ಬಿರುಸಿನ ಹೊಡೆತ…ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿದ ಮೊಯೀನ್ ಅಲಿ

     

    SRH 110/6 (16.5)

      

  • 30 Sep 2021 08:51 PM (IST)

    ಅಭಿಷೇಕ್ ಶರ್ಮಾ ಔಟ್

    ಹ್ಯಾಝಲ್​ವುಡ್​ ಎಸೆತದಲ್ಲಿ ಡುಪ್ಲೆಸಿಸ್​ಗೆ ಕ್ಯಾಚ್ ನೀಡಿ ಹೊರನಡೆದ ಅಭಿಷೇಕ್ ಶರ್ಮಾ (18)

  • 30 Sep 2021 08:50 PM (IST)

    ಅಭಿ-ಶಾಟ್

    ಜೋಶ್ ಹ್ಯಾಝಲ್​ವುಡ್​ ಎಸೆತದಲ್ಲಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಸೂಪರ್ ಶಾಟ್…ಅಭಿಷೇಕ್ ಶರ್ಮಾ ಬ್ಯಾಟ್​ನಿಂದ ಸಿಕ್ಸ್

  • 30 Sep 2021 08:45 PM (IST)

    SRH 102/4 (16)

    ಕ್ರೀಸ್​ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್

  • 30 Sep 2021 08:40 PM (IST)

    15 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್

     

    SRH 97/4 (15)

      

  • 30 Sep 2021 08:37 PM (IST)

    ವಾಟ್-ಎ-ಶಾಟ್

    ಜೋಶ್ ಹ್ಯಾಝಲ್​ವುಡ್​ ಎಸೆತದಲ್ಲಿ ಸೂಪರ್ ಸ್ಟೈಟ್​ ಹಿಟ್​…ಅಬ್ದುಲ್ ಸಮದ್​ ಬ್ಯಾಟ್​ನಿಂದ ಬಿಗ್ ಸಿಕ್ಸ್

  • 30 Sep 2021 08:37 PM (IST)

    ಅಭಿ-ಫೋರ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಮತ್ತೊಂದು ಬೌಂಡರಿ…ಈ ಬಾರಿ ಅಭಿಷೇಕ್ ಶರ್ಮಾ ಬ್ಯಾಟ್​ನಿಂದ ಫೋರ್

     

    SRH 88/4 (14)

      

  • 30 Sep 2021 08:35 PM (IST)

    ಶಾಟ್-ಸಮದ್-ಶಾಟ್

    ಶಾರ್ದೂಲ್ ಠಾಕೂರ್​ ಎಸೆತದಲ್ಲಿ ಅಬ್ದುಲ್ ಸಮದ್​ ಪವರ್​​ಫುಲ್ ಹಿಟ್​…ಆಫ್​ಸೈಡ್​ನತ್ತ ಫೋರ್

     

  • 30 Sep 2021 08:31 PM (IST)

    13 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್

    SRH 76/4 (13)

      

  • 30 Sep 2021 08:29 PM (IST)

    ಸಾಹ ಔಟ್

    44 ರನ್​ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ ವೃದ್ದಿಮಾನ್ ಸಾಹ..ವಿಕೆಟ್ ಕೀಪರ್​ ಧೋನಿಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಎಸ್​ಆರ್​ಹೆಚ್​ ಆರಂಭಿಕ ಆಟಗಾರ.

  • 30 Sep 2021 08:24 PM (IST)

    SRH 67/3 (11)

    ಕ್ರೀಸ್​ನಲ್ಲಿ ಅಭಿಷೇಕ್ ಶರ್ಮಾ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್

  • 30 Sep 2021 08:23 PM (IST)

    ಪ್ರಿಯಂ ಗರ್ಗ್​ ಔಟ್

    ಡ್ವೇನ್ ಬ್ರಾವೊ ಎಸೆತದಲ್ಲಿ ಬಿಗ್​ ಹಿಟ್​ಗೆ ಯತ್ನಿಸಿದ ಪ್ರಿಯಂ ಗರ್ಗ್​….ಆಕಾಶದತ್ತ ಚಿಮ್ಮಿದ ಚೆಂಡು ವಿಕೆಟ್ ಕೀಪರ್ ಧೋನಿಗೆ ಕೈಗೆ…ಗರ್ಗ್​ ಔಟ್

  • 30 Sep 2021 08:18 PM (IST)

    10 ಓವರ್ ಮುಕ್ತಾಯ

    ಸನ್​ರೈಸರ್ಸ್​ ಹೈದರಾಬಾದ್ ನಿಧಾನಗತಿಯ ಬ್ಯಾಟಿಂಗ್

    ಮೊದಲ 10 ಓವರ್​ನಲ್ಲಿ ಕೇವಲ 63 ರನ್

    SRH 63/2 (10)

    ಕ್ರೀಸ್​ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್

  • 30 Sep 2021 08:13 PM (IST)

    SRH 57/2 (9)

    ಕ್ರೀಸ್​ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್

    ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಔಟ್

  • 30 Sep 2021 08:11 PM (IST)

    ಸಾಹ ಕ್ಯಾಚ್​- ನೋಬಾಲ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜಡೇಜಾಗೆ ಸುಲಭ ಕ್ಯಾಚ್ ನೀಡಿದ ಸಾಹ…ನೋ ಬಾಲ್—ಫ್ರೀಹಿಟ—2 ರನ್​ ಕಲೆಹಾಕಿದ ಸಾಹ

  • 30 Sep 2021 08:07 PM (IST)

    8 ಓವರ್ ಮುಕ್ತಾಯ

    SRH 49/2 (8)

    ಕ್ರೀಸ್​ನಲ್ಲಿ ಪ್ರಿಯಂ ಗರ್ಗ್ ಹಾಗೂ ವೃದ್ದಿಮಾನ್ ಸಾಹ ಬ್ಯಾಟಿಂಗ್

  • 30 Sep 2021 08:01 PM (IST)

    ಕೇನ್ ವಿಲಿಯಮ್ಸನ್ ಔಟ್

    ಡ್ವೇನ್ ಬ್ರಾವೊ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಕ್ಲೀನ್ ಎಲ್​ಬಿಡಬ್ಲ್ಯೂ…ಸಿಎಸ್​ಕೆಗೆ 2ನೇ ಯಶಸ್ಸು

     

    SRH 43/2 (6.3)

      

  • 30 Sep 2021 07:58 PM (IST)

    ಪವರ್​ಪ್ಲೇ ಮುಕ್ತಾಯ

    SRH 41/1 (6)

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಸಾಹ ಬ್ಯಾಟಿಂಗ್

  • 30 Sep 2021 07:55 PM (IST)

    ಚೀಕಿ ಶಾಟ್

    ದೀಪಕ್ ಚಹರ್ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಚೀಕಿ ಶಾಟ್….ಫೋರ್

  • 30 Sep 2021 07:53 PM (IST)

    ಸಾಹ ಸೂಪರ್ ಶಾಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸ್ಟ್ರೈಟ್ ಹಿಟ್​…ಸಾಹ ಬ್ಯಾಟ್​ನಿಂದ ಫೋರ್

     

    SRH 35/1 (5)

     

  • 30 Sep 2021 07:48 PM (IST)

    SRH 29/1 (4)

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಸಾಹ ಬ್ಯಾಟಿಂಗ್

  • 30 Sep 2021 07:45 PM (IST)

    ಜೇಸನ್ ರಾಯ್- ಔಟ್

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಜೇಸನ್ ರಾಯ್

  • 30 Sep 2021 07:45 PM (IST)

    ಲೆಗ್​ ಬೈಸ್​-ಫೋರ್

    ಜೋಶ್ ಹ್ಯಾಝಲ್​ವುಡ್​ ಎಸೆತ ಲೆಗ್​ ಸೈಡ್​ ಮೂಲಕ ಬೌಂಡರಿಗೆ-ಫೋರ್

  • 30 Sep 2021 07:43 PM (IST)

    3ನೇ ಓವರ್ ಮುಕ್ತಾಯ

    SRH 19/0 (3)

      

  • 30 Sep 2021 07:42 PM (IST)

    ಸಾಹ-ಸಿಕ್ಸ್​

    ದೀಪಕ್ ಚಹರ್ ಲೆಂಗ್ತ್​ ಬಾಲ್.,…ಲಾಂಗ್​ ಆಫ್​ನತ್ತ ಸಾಹ ಬ್ಯಾಟ್​​ನಿಂದ ಮತ್ತೊಂದು ಸಿಕ್ಸ್

  • 30 Sep 2021 07:40 PM (IST)

    ಸಾಹ-ಸ್ವಾಹ

    ದೀಪಕ್ ಚಹರ್ ಎಸೆತದಲ್ಲಿ ಬಿಗ್ ಹಿಟ್​…ಡೀಪ್ ಮಿಡ್​ ವಿಕೆಟ್​​ನತ್ತ ಸಾಹ ಬ್ಯಾಟ್​ನಿಂದ ಭರ್ಜರಿ ಸಿಕ್ಸ್

  • 30 Sep 2021 07:39 PM (IST)

    ಹ್ಯಾಝಲ್​ವುಡ್​ ಭರ್ಜರಿ ಬೌಲಿಂಗ್

    2ನೇ ಓವರ್​ನಲ್ಲಿ ಕೇವಲ 1 ರನ್​ ಮಾತ್ರ

    SRH 5/0 (2)

      

  • 30 Sep 2021 07:35 PM (IST)

    ಮೊದಲ ಓವರ್ ಮುಕ್ತಾಯ

    SRH 4/0 (1.1)

     ಕ್ರೀಸ್​ನಲ್ಲಿ ಸಾಹ ಹಾಗೂ ಜೇಸನ್ ರಾಯ್ ಬ್ಯಾಟಿಂಗ್

  • 30 Sep 2021 07:30 PM (IST)

    ಮೊದಲ ಓವರ್

    ಬೌಲಿಂಗ್: ದೀಪಕ್ ಚಹರ್

    ಆರಂಭಿಕರು: ಜೇಸನ್ ರಾಯ್ ಹಾಗೂ ವೃದ್ದಿಮಾನ್ ಸಾಹ

  • 30 Sep 2021 07:20 PM (IST)

    ಎಸ್​ಆರ್​ಹೆಚ್​ ಪ್ಲೇಯಿಂಗ್ 11

  • 30 Sep 2021 07:20 PM (IST)

    ಟೀಮ್ ಸಿಎಸ್​ಕೆ

  • 30 Sep 2021 07:09 PM (IST)

    ಕಣಕ್ಕಿಳಿಯುವ ಕಲಿಗಳು

     

    ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 30 Sep 2021 07:09 PM (IST)

    ಟಾಸ್ ವಿಡಿಯೋ

  • 30 Sep 2021 07:05 PM (IST)

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ

  • 30 Sep 2021 07:03 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 30 Sep 2021 07:01 PM (IST)

    ಟಾಸ್ ಗೆದ್ದ ಸಿಎಸ್​ಕೆ: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಸಿಎಸ್​ಕೆ ನಾಯಕ ಧೋನಿ, ಬೌಲಿಂಗ್ ಆಯ್ಕೆ

  • 30 Sep 2021 06:40 PM (IST)

    ಎಸ್​ಆರ್​ಹೆಚ್ ತಂಡದ ಆಗಮನ

  • 30 Sep 2021 06:39 PM (IST)

    ಚೆರ್ರಿ ಪವರ್- ದೀಪಕ್ ಚಹರ್

  • 30 Sep 2021 06:39 PM (IST)

    CSK vs SRH ಮುಖಾಮುಖಿ ಅಂಕಿ ಅಂಶಗಳು

Published On - 6:36 pm, Thu, 30 September 21

Follow us on