Emerging Asia Cup 2023: ತಂಡಗಳು, ಪೂರ್ಣ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್; ಪಂದ್ಯಾವಳಿಯ ಪೂರ್ಣ ವಿವರ ಇಲ್ಲಿದೆ

ACC Men Emerging Teams Asia Cup 2023: ಇಂದಿನಿಂದ ಅಂದರೆ ಜುಲೈ 13 ರಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರುಷರ ಉದಯೋನ್ಮುಖ ತಂಡಗಳ ಏಷ್ಯಾಕಪ್ 2023 ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿದೆ.

Emerging Asia Cup 2023: ತಂಡಗಳು, ಪೂರ್ಣ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್; ಪಂದ್ಯಾವಳಿಯ ಪೂರ್ಣ ವಿವರ ಇಲ್ಲಿದೆ
ಉದಯೋನ್ಮುಖ ಏಷ್ಯಾಕಪ್ 2023
Follow us
ಪೃಥ್ವಿಶಂಕರ
|

Updated on:Jul 13, 2023 | 7:55 AM

ಇಂದಿನಿಂದ ಅಂದರೆ ಜುಲೈ 13 ರಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರುಷರ ಉದಯೋನ್ಮುಖ ತಂಡಗಳ ಏಷ್ಯಾಕಪ್ 2023 (ACC Men Emerging Teams Asia Cup 2023) ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ಎಂಟು ತಂಡಗಳು ಬಾಗಿಯಾಗಿದ್ದು, 50-ಓವರ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲ್ಲಿದೆ. 2017 ಮತ್ತು 2018 ರಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದಿರುವ ಆತಿಥೇಯ ಶ್ರೀಲಂಕಾ ಈ ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದು, 2013 ರಲ್ಲಿ ಟೂರ್ನಿಯ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ (Team India) ಮತ್ತೊಮ್ಮೆ ಚಾಂಪಿಯನ್ ಆಗಲು ಪ್ರಯತ್ನಿಸಲಿದೆ.

ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳಲ್ಲಿ ಪ್ರತಿ ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡವು ಇತರ ತಂಡಗಳೊಂದಿಗೆ ಏಕೈಕ ಪಂದ್ಯವನ್ನು ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ರೌಂಡ್-ರಾಬಿನ್ ಸುತ್ತಿನ ನಂತರ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಅಂತಿಮವಾಗಿ ಕೊನೆಯ ನಾಲ್ಕರ ಘಟ್ಟದಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪಂದ್ಯವನ್ನು ಆಡಲಿವೆ.

Ranji Trophy: ಕೇವಲ 6 ಇನ್ನಿಂಗ್ಸ್​ನಲ್ಲಿ 3ನೇ ಭರ್ಜರಿ ಶತಕ! ರಣಜಿಯಲ್ಲಿ ವಿಶ್ವಕಪ್ ಹೀರೋ ಯಶ್ ಧುಲ್ ಅಬ್ಬರ

ಎಂಟು ತಂಡಗಳು ಇಂತಿವೆ

ಶ್ರೀಲಂಕಾ ಎ, ಭಾರತ ಎ, ಅಫ್ಘಾನಿಸ್ತಾನ ಎ, ಪಾಕಿಸ್ತಾನ ಎ, ಬಾಂಗ್ಲಾದೇಶ ಎ, ನೇಪಾಳ ಎ, ಓಮನ್ ಎ, ಯುಎಇ ಎ

ಪಂದ್ಯಾವಳಿಯ ಪೂರ್ಣ ಮಾಹಿತಿ ಇಲ್ಲಿದೆ

ಪಂದ್ಯಾವಳಿಯನ್ನ ಭಾರತದಲ್ಲಿ ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಇಡೀ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಈವೆಂಟ್ ಅನ್ನು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಎಲ್ಲಾ 8 ತಂಡಗಳು ಹೀಗಿವೆ

ಭಾರತ ಎ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ (ಉಪನಾಯಕ), ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.

ಮೀಸಲು ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್.

ಪಾಕಿಸ್ತಾನ ಎ: ಮೊಹಮ್ಮದ್ ಹ್ಯಾರಿಸ್ (ನಾಯಕ), ಒಮೈರ್ ಬಿನ್ ಯೂಸುಫ್ (ಉಪನಾಯಕ), ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ , ಸುಫಿಯಾನ್ ಮುಖೀಮ್ ಮತ್ತು ತಯ್ಯಬ್ ತಾಹಿರ್.

ಮೀಸಲು ಆಟಗಾರರು- ಅಬ್ದುಲ್ ವಾಹಿದ್ ಬಂಗಲ್ಜೈ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಜುನೈದ್ ಮತ್ತು ರೋಹೈಲ್ ನಜೀರ್.

ಅಫ್ಘಾನಿಸ್ತಾನ ಎ: ಶಾಹಿದುಲ್ಲಾ ಕಮಾಲ್ (ನಾಯಕ), ಇಕ್ರಾಮ್ ಅಲಿಖಿಲ್ (ವಿಕೆಟ್ ಕೀಪರ್), ಇಶಾಕ್ ರಹೀಮಿ (ವಿಕೆಟ್ ಕೀಪರ್), ರಿಯಾಜ್ ಹಸನ್, ಇಹ್ಸಾನುಲ್ಲಾ ಜನ್ನತ್, ನೂರ್ ಅಲಿ ಜದ್ರಾನ್, ಜುಬೈದ್ ಅಕ್ಬರಿ, ಬಹೀರ್ ಶಾ, ಅಲ್ಲಾ ನೂರ್ ನಾಸಿರಿ, ಶರಫುದ್ದೀನ್ ಅಶ್ರಫ್, ಇಝರುಲ್ಹಕ್ ಮೊಮಾನ್, ವಫಾದರ್ ನವೀದ್, ಇಬ್ರಾಹಿಂ ಅಬ್ದುಲ್ರಹಿಮ್ಜಾಯ್, ಸಲೀಂ ಸಫಿ, ಜಿಯಾ ಉರ್ ರೆಹಮಾನ್ ಅಕ್ಬರ್ ಮತ್ತು ಬಿಲಾಲ್ ಸಾಮಿ.

ಮೀಸಲು ಆಟಗಾರರು: ಅಬ್ದುಲ್ ಮಲಿಕ್, ಅಸ್ಗರ್ ಅಟಲ್, ಅಬ್ದುಲ್ ಬಕಿ, ಜುಹೈಬ್ ಜಮಾನ್ಖಿಲ್

ಬಾಂಗ್ಲಾದೇಶ ಎ: ಮೊಹಮ್ಮದ್ ಸೈಫ್ ಹಸನ್ (ನಾಯಕ), ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತಂಝಿದ್ ಹಸನ್ ತಮೀಮ್, ಶಹದತ್ ಹೊಸೈನ್, ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್ (ಉಪನಾಯಕ), ಸೌಮ್ಯ ಸರ್ಕಾರ್, ಶಾಕ್ ಮಹೇದಿ ಹಸನ್, ರಕಿಬುಲ್ ಹಸನ್, ಮೊಹಮ್ಮದ್ ಮೃತುಂಜೋಯ್ ಚೌಧುರಿ ಮೊನ್ಸನ್, ತಂಝ್ ನಿಪುನ್ ಸಖಿ , ಮೊಹಮ್ಮದ್ ಮುಸ್ಫಿಕ್ ಹಸನ್, ಅಕ್ಬರ್ ಅಲಿ, ನಯಿಮ್ ಶೇಖ್.

ಮೀಸಲು ಆಟಗಾರರು: ಅಮಿತ ಹಸನ್, ಸುಮನ್ ಖಾನ್, ನಯೀಮ್ ಹಸನ್, ಹಸನ್ ಮುರಾದ್.

ನೇಪಾಳ ಎ: ರೋಹಿತ್ ಪೌಡೆಲ್ (ನಾಯಕ), ಅರ್ಜುನ್ ಸೌದ್ (ವಿಕೆಟ್ ಕೀಪರ್), ಆಸಿಫ್ ಶೇಖ್ (ವಿಕೆಟ್ ಕೀಪರ್), ಕುಶಾಲ್ ಭುರ್ಟೆಲ್, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ದೇವ್ ಖಾನಲ್, ಸಂದೀಪ್ ಜೋರಾ, ಕುಶಾಲ್ ಮಲ್ಲಾ, ಲಲಿತ್ ರಾಜಬನ್ಶಿ, ಭೀಮ್ ಶರ್ಕಿ, ಪವನ್ ಸರ್ರಾಫ್ ಸೂರ್ಯ ತಮಾಂಗ್, ಕಿಶೋರ್ ಮಹತೋ, ಶ್ಯಾಮ್ ಧಾಕಲ್.

ಶ್ರೀಲಂಕಾ ಎ: ದುನಿತ್ ವೆಲ್ಲಲಾಗೆ, ಸಹನ್ ಆರಾಚ್ಚಿಗೆ, ಮಿನೊದ್ ಭಾನುಕ, ಅಶೇನ್ ಬಂಡಾರ, ಲಸಿತ್ ಕ್ರೂಸ್ಪುಲ್ಲೆ, ಅವಿಷ್ಕ ಫೆರ್ನಾಂಡೊ, ದುಶನ್ ಹೇಮಂತ, ಚಾಮಿಕ ಕರುಣಾರತ್ನೆ, ಜನಿತ್ ಲಿಯಾನಗೆ, ಪ್ರಮೋದ್ ಮದುಶನ್, ಮಥೀಶ ಪತಿರಾನ, ಪಸಿಂದು ಸೂರಿಯಬಂಡಾರ, ಲಹಿರು ಉದಾರ

ಒಮನ್ ಎ: ಆಕಿಬ್ ಇಲ್ಯಾಸ್ (ನಾಯಕ), ಜತೀಂದರ್ ಸಿಂಗ್, ಕಶ್ಯಪ್ ಪ್ರಜಾಪತಿ, ಅಯಾನ್ ಖಾನ್, ಶೋಯೆಬ್ ಖಾನ್, ಸೂರಜ್ ಕುಮಾರ್, ಜಯ್ ಒಡೆದ್ರಾ, ಕಲೀಮುಲ್ಲಾ, ಅಹ್ಮದ್ ಫಯಾಜ್ ಬಟ್, ಸಮಯ್ ಶ್ರೀವಾಸ್ತವ, ವಾಸಿಂ ಅಲಿ, ರಫಿಯುಲ್ಲಾ, ಅಬ್ದುಲ್ ರೌಫ್, ಶುಬೋ ಪಾಲ್, ಮುಹಮ್ಮದ್ ಬಿಲಾಲ್.

ಯುಎಇ ಎ: ಅಲಿ ನಾಸೀರ್ (ನಾಯಕ), ಆದಿತ್ಯ ಶೆಟ್ಟಿ, ಆರ್ಯನ್ಶ್ ಶರ್ಮಾ, ಅಂಶ್ ಟಂಡನ್, ಅಶ್ವಂತ್ ವಲ್ತಾಪ, ಎಥಾನ್ ಡಿಸೋಜಾ, ಫಹಾದ್ ನವಾಜ್, ಜಶ್ ಗಿಯಾನಾನಿ, ಜೊನಾಥನ್ ಫಿಗಿ, ಲವ್‌ಪ್ರೀತ್ ಸಿಂಗ್, ಮತಿಯುಲ್ಲಾ, ಮೊಹಮ್ಮದ್ ಫಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:54 am, Thu, 13 July 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್