IND vs SL, 3rd ODI Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Jan 15, 2023 | 8:12 PM

India vs Sri Lanka, 3rd ODI Live Score Update In Kannada: ತಿರುವನಂತಪುರದ ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್​ ಕಲೆಹಾಕಿದೆ. ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (166) ಹಾಗೂ ಶುಭ್​ಮನ್ ಗಿಲ್ (116) ಶತಕ ಬಾರಿಸಿ ಮಿಂಚಿದ್ದರು.

IND vs SL, 3rd ODI Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ
IND vs SL, 3rd ODI Live Score

ತಿರುವನಂತಪುರದ ಗ್ರೀನ್ ಫೀಲ್ಡ್​ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ಮೊದಲ ಏಕದಿನ ಪಂದ್ಯದಲ್ಲಿ 67 ರನ್​ಗಳಿಂದ ಭಾರತ ತಂಡ ಜಯ ಸಾಧಿಸಿತ್ತು. ಇನ್ನು 2ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಇದೀಗ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 300 ಕ್ಕೂ ಅಧಿಕ ರನ್​ಗಳಿಂದ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ, ಕುಸಲ್ ಮೆಂಡಿಸ್, ಅಶೆನ್ ಬಂಡಾರ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತಾ, ಲಹಿರು ಕುಮಾರ

ಟೀಮ್ ಇಂಡಿಯಾ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಶ್ರೀಲಂಕಾ ಏಕದಿನ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೊ, ಸಧೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕಾ, ಧನಂಜಯ್ ಡಿಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ , ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ, ದುನಿತ್ ವೆಲಾಲಗೆ, ಪ್ರಮೋದ್ ಮದುಶನ್.

LIVE NEWS & UPDATES

The liveblog has ended.
  • 15 Jan 2023 07:44 PM (IST)

    IND vs SL, 3rd ODI: 317 ರನ್​ಗಳ ಭರ್ಜರಿ ಗೆಲುವು

    IND 390/5 (50)

    SL 73 (22)

     

  • 15 Jan 2023 07:43 PM (IST)

    IND vs SL, 3rd ODI Live Score: ಟೀಮ್ ಇಂಡಿಯಾಗೆ ಭರ್ಜರಿ ಜಯ

    IND 390/5 (50)

    SL 73 (22)

     

     
  • 15 Jan 2023 07:41 PM (IST)

    IND vs SL, 3rd ODI Live Score: ಭರ್ಜರಿ ಬೌಂಡರಿ

    ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಲಹಿರು ಕುಮಾರ

    SL 73/8 (21.2)

     

  • 15 Jan 2023 07:32 PM (IST)

    IND vs SL, 3rd ODI Live Score: 20 ಓವರ್ ಮುಕ್ತಾಯ

    SL 61/8 (20)

     

    ಕ್ರೀಸ್​ನಲ್ಲಿ ರಜಿತ – ಲಹಿರು ಕುಮಾರ ಬ್ಯಾಟಿಂಗ್

  • 15 Jan 2023 07:25 PM (IST)

    IND vs SL, 3rd ODI Live Score: 18 ಓವರ್ ಮುಕ್ತಾಯ

    SL 57/8 (18)

    ಕ್ರೀಸ್​ನಲ್ಲಿ ಲಹಿರು ಕುಮಾರ – ಕಸುನ್ ರಜಿತ ಬ್ಯಾಟಿಂಗ್

     

  • 15 Jan 2023 07:14 PM (IST)

    IND vs SL, 3rd ODI Live Score: 8ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ಪಾಯಿಂಟ್​ನಲ್ಲಿ ಸುಲಭ ಕ್ಯಾಚ್ ನೀಡಿದ ದುನಿತ್ ವೆಲ್ಲಾಲಗೆ (3)

    SL 51/8 (15.4)

     

  • 15 Jan 2023 07:08 PM (IST)

    IND vs SL, 3rd ODI Live Score: 7ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆದ ದಸುನ್ ಶಾನಕ (7)

    SL 50/7 (15)

     

  • 15 Jan 2023 07:05 PM (IST)

    IND vs SL, 3rd ODI Live Score: SL 48/6 (14)

    ಕ್ರೀಸ್​ನಲ್ಲಿ ಶಾನಕ – ದುನಿತ್ ಬ್ಯಾಟಿಂಗ್

    6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ

    SL 48/6 (14)

     

  • 15 Jan 2023 07:01 PM (IST)

    IND vs SL, 3rd ODI Live Score: 13 ಓವರ್ ಮುಕ್ತಾಯ

    SL 46/6 (13)

     

    ಕ್ರೀಸ್​ನಲ್ಲಿ ದುಸನ್ ಶಾನಕ-ದುನಿತ್ ಬ್ಯಾಟಿಂಗ್

  • 15 Jan 2023 06:53 PM (IST)

    IND vs SL, 3rd ODI Live Score: 6ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಅತ್ಯುತ್ತಮ ಫೀಲ್ಡಿಂಗ್…ಚಮಿಕಾ ಕರುಣರತ್ನೆ (2) ರನೌಟ್

    IND 390/5 (50)

    SL 39/6 (11.4)

      

  • 15 Jan 2023 06:44 PM (IST)

    IND vs SL, 3rd ODI Live Score: 10 ಓವರ್ ಮುಕ್ತಾಯ

    IND 390/5 (50)

    SL 39/5 (10)

      

    ಕ್ರೀಸ್​ನಲ್ಲಿ ದಸುನ್ ಶಾನಕ-ಕರುಣರತ್ನೆ ಬ್ಯಾಟಿಂಗ್
  • 15 Jan 2023 06:41 PM (IST)

    IND vs SL, 3rd ODI Live Score: 5ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ವನಿಂದು ಹಸರಂಗ (1) ಕ್ಲೀನ್ ಬೌಲ್ಡ್

    IND 390/5 (50)

    SL 37/5 (9.3)

      

  • 15 Jan 2023 06:31 PM (IST)

    IND vs SL, 3rd ODI Live Score: 4ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ನುವಾನಿಡು (19) ಬೌಲ್ಡ್

    IND 390/5 (50)

    SL 35/4 (7.3)

      

  • 15 Jan 2023 06:26 PM (IST)

    IND vs SL, 3rd ODI Live Score: 3ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಅಸಲಂಕಾ (1)

    IND 390/5 (50)

    SL 31/3 (6.3)

      

  • 15 Jan 2023 06:23 PM (IST)

    IND vs SL, 3rd ODI Live Score: 6 ಓವರ್ ಮುಕ್ತಾಯ

    IND 390/5 (50)

    SL 31/2 (6)

      

    ಕ್ರೀಸ್​ನಲ್ಲಿ ಅಸಲಂಕಾ-ನುವಾನಿಡು ಬ್ಯಾಟಿಂಗ್
  • 15 Jan 2023 06:15 PM (IST)

    IND vs SL, 3rd ODI Live Score: 2ನೇ ವಿಕೆಟ್ ಪತನ

    IND 390/5 (50)

    SL 22/2 (4)

      

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್ (4)
  • 15 Jan 2023 06:04 PM (IST)

    IND vs SL, 3rd ODI Live Score: ಮೊದಲ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಗಲ್ಲಿ ಫೀಲ್ಡರ್ ಶುಭ್​ಮನ್​ಗೆ ಕ್ಯಾಚ್ ನೀಡಿದ ಅವಿಷ್ಕಾ ಫರ್ನಾಂಡೊ (1)

    IND 390/5 (50)

    SL 7/1 (1.5)

      

  • 15 Jan 2023 05:59 PM (IST)

    IND vs SL, 3rd ODI Live Score: ಮೊದಲ ಫೋರ್

    ಮೊಹಮ್ಮದ್ ಶಮಿ ಎಸೆತದಲ್ಲಿ ಮೊದಲ ಫೋರ್ ಬಾರಿಸಿದ ನುವಾನಿಡು ಫರ್ನಾಂಡೊ

    IND 390/5 (50)

    SL 5/0 (0.4)

      

  • 15 Jan 2023 05:27 PM (IST)

    IND vs SL, 3rd ODI Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 390/5 (50)

      

    ವಿರಾಟ್ ಕೊಹ್ಲಿ ಅಜೇಯ 166 ರನ್​

  • 15 Jan 2023 05:26 PM (IST)

    IND vs SL, 3rd ODI Live Score: ವಾಟ್ ಎ ಸಿಕ್ಸ್

    ಲಹಿರು ಕುಮಾರ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ

    IND 386/5 (49.5)

      

  • 15 Jan 2023 05:23 PM (IST)

    IND vs SL, 3rd ODI Live Score: 150 ರನ್​ ಪೂರೈಸಿದ ವಿರಾಟ್ ಕೊಹ್ಲಿ

    106 ಎಸೆತಗಳಲ್ಲಿ 150 ರನ್​ ಪೂರೈಸಿದ ವಿರಾಟ್ ಕೊಹ್ಲಿ

    IND 378/5 (49.1)

      

  • 15 Jan 2023 05:22 PM (IST)

    IND vs SL, 3rd ODI Live Score: 49 ಓವರ್ ಮುಕ್ತಾಯ

    IND 372/5 (49)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ – ಅಕ್ಷರ್ ಪಟೇಲ್ ಬ್ಯಾಟಿಂಗ್

  • 15 Jan 2023 05:21 PM (IST)

    IND vs SL, 3rd ODI Live Score: ಸೂರ್ಯ ಔಟ್

    ರಜಿತ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸೂರ್ಯಕುಮಾರ್ ಯಾದವ್ (4)…ಬೌಂಡರಿ ಲೈನ್​ನಲ್ಲಿ ಕ್ಯಾಚ್..ಔಟ್

    IND 370/5 (48.4)

      

  • 15 Jan 2023 05:16 PM (IST)

    IND vs SL, 3rd ODI Live Score: ಕೊನೆಯ 2 ಓವರ್ ಬಾಕಿ

    IND 365/4 (48)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 15 Jan 2023 05:15 PM (IST)

    IND vs SL, 3rd ODI Live Score: 4ನೇ ವಿಕೆಟ್ ಪತನ

    ಲಹಿರು ಕುಮಾರ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ಕೆಎಲ್ ರಾಹುಲ್ (7)

    IND 364/3 (47.4)

      

  • 15 Jan 2023 05:08 PM (IST)

    IND vs SL, 3rd ODI Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಕಸುನ್ ರಜಿತ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಸಿಡಿಸಿದ ವಿರಾಟ್ ಕೊಹ್ಲಿ

    IND 349/3 (46.2)

      

  • 15 Jan 2023 05:06 PM (IST)

    IND vs SL, 3rd ODI Live Score: ಕೊಹ್ಲಿಯ ಸಿಡಿಲಬ್ಬರ

    ಕಸುನ್ ರಜಿತ ಎಸೆತದಲ್ಲಿ ಅತ್ಯಾಕರ್ಷಕ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ

    IND 342/3 (46.1)

      

  • 15 Jan 2023 05:02 PM (IST)

    IND vs SL, 3rd ODI Live Score: 3ನೇ ವಿಕೆಟ್ ಪತನ

    ಲಹಿರು ಕುಮಾರ ಎಸೆತದಲ್ಲಿ ಶ್ರೇಯಸ್ ಅಯ್ಯರ್(38) ಔಟ್

    IND 334/3 (45.3)

      

  • 15 Jan 2023 04:55 PM (IST)

    IND vs SL, 3rd ODI Live Score: ಫೋರ್​ರ್​ರ್​ರ್​ರ್​

    ಕರುಣರತ್ನೆ ಎಸೆತದಲ್ಲಿ ಡೀಪ್ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ

    IND 330/2 (44.5)

      

  • 15 Jan 2023 04:53 PM (IST)

    IND vs SL, 3rd ODI Live Score: ಮತ್ತೊಂದು ಸಿಕ್ಸ್

    ಕರುಣರತ್ನೆ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ

    IND 320/2 (44.2)

      

  • 15 Jan 2023 04:49 PM (IST)

    IND vs SL, 3rd ODI Live Score: ವಾಟ್ ಎ ಶಾಟ್

    ಕರುಣರತ್ನೆ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ

    IND 311/2 (43.4)

      

  • 15 Jan 2023 04:45 PM (IST)

    IND vs SL, 3rd ODI Live Score: ಭರ್ಜರಿ ಶತಕ ಸಿಡಿಸಿದ ಕಿಂಗ್ ಕೊಹ್ಲಿ

    85 ಎಸೆತಗಳಲ್ಲಿ ಶತಕ ಪೂರೈಸಿದ ವಿರಾಟ್ ಕೊಹ್ಲಿ

    ಇದು ವಿರಾಟ್ ಕೊಹ್ಲಿಯ 46ನೇ ಏಕದಿನ ಶತಕ

  • 15 Jan 2023 04:33 PM (IST)

    IND vs SL, 3rd ODI Live Score: ಮತ್ತೊಂದು ಶತಕದ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ

    IND 291/2 (42)

      

    94 ರನ್​ಗಳಿಸಿ ಕ್ರೀಸ್​ನಲ್ಲಿರುವ ವಿರಾಟ್ ಕೊಹ್ಲಿ

  • 15 Jan 2023 04:26 PM (IST)

    IND vs SL, 3rd ODI Live Score: ಭರ್ಜರಿ ಸಿಕ್ಸ್

    ಲಹಿರು ಕುಮಾರ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕಿಂಗ್ ಕೊಹ್ಲಿ

    IND 282/2 (40.2)

      

  • 15 Jan 2023 04:24 PM (IST)

    IND vs SL, 3rd ODI Live Score: ಕೊಹ್ಲಿ ಕಮಾಲ್

    ಹಸರಂಗ ಎಸೆತದಲ್ಲಿ ಆಕರ್ಷಕ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಕಿಂಗ್ ಕೊಹ್ಲಿ

    IND 271/2 (39.3)

      

  • 15 Jan 2023 04:18 PM (IST)

    IND vs SL, 3rd ODI Live Score: 38 ಓವರ್ ಮುಕ್ತಾಯ

    IND 260/2 (38)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 15 Jan 2023 04:02 PM (IST)

    IND vs SL, 3rd ODI Live Score: ವಿರಾಟ ದರ್ಶನ

    ಕರುಣರತ್ನೆ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ

    IND 232/2 (34.1)

      

  • 15 Jan 2023 03:58 PM (IST)

    IND vs SL, 3rd ODI Live Score: 2ನೇ ವಿಕೆಟ್ ಪತನ

    ಕಸುನ್ ರಜಿತ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಶುಭ್​ಮನ್ ಗಿಲ್ (116)…ಕ್ಲೀನ್ ಬೌಲ್ಡ್

    IND 226/2 (33.4)

      

  • 15 Jan 2023 03:51 PM (IST)

    IND vs SL, 3rd ODI Live Score: 33 ಓವರ್ ಮುಕ್ತಾಯ

    IND 224/1 (33)

      

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Jan 2023 03:44 PM (IST)

    IND vs SL, 3rd ODI Live Score: ರಾಕೆಟ್ ಫೋರ್

    ವಾಂಡರ್ಸೆ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಕೊಹ್ಲಿ

    IND 215/1 (31.4)

     

  • 15 Jan 2023 03:43 PM (IST)

    IND vs SL, 3rd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ವಾಂಡರ್ಸೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    IND 211/1 (31.3)

     

  • 15 Jan 2023 03:42 PM (IST)

    IND vs SL, 3rd ODI Live Score: ಭರ್ಜರಿ ಶತಕ ಸಿಡಿಸಿದ ಶುಭ್​ಮನ್ ಗಿಲ್

    89 ಎಸೆತಗಳಲ್ಲಿ ಶತಕ ಪೂರೈಸಿದ ಶುಭ್​ಮನ್ ಗಿಲ್

    ಇದು ಗಿಲ್ ಅವರ 2ನೇ ಏಕದಿನ ಶತಕ

    IND 202/1 (31)

     

  • 15 Jan 2023 03:41 PM (IST)

    IND vs SL, 3rd ODI Live Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

    48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ

    IND 202/1 (31)

     

  • 15 Jan 2023 03:35 PM (IST)

    IND vs SL, 3rd ODI Live Score: ಭರ್ಜರಿ ಸಿಕ್ಸ್

    ನುವಾನಿಡು ಫರ್ನಾಂಡೊ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಶುಭ್​ಮನ್ ಗಿಲ್

    IND 187/1 (29)

     

     

  • 15 Jan 2023 03:32 PM (IST)

    IND vs SL, 3rd ODI Live Score: ಗಿಲ್-ಕೊಹ್ಲಿ ಬ್ಯಾಟಿಂಗ್

    IND 174/1 (28)

     

    28 ಓವರ್ ಮುಕ್ತಾಯ: ಕ್ರೀಸ್​ನಲ್ಲಿ ಗಿಲ್ – ಕೊಹ್ಲಿ ಭರ್ಜರಿ ಬ್ಯಾಟಿಂಗ್

  • 15 Jan 2023 03:20 PM (IST)

    IND vs SL, 3rd ODI Live Score: 25 ಓವರ್ ಮುಕ್ತಾಯ

    IND 158/1 (25)

     

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Jan 2023 03:17 PM (IST)

    IND vs SL, 3rd ODI Live Score: ಗಿಲ್ ಅಬ್ಬರ

    ಶಾನಕ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 157/1 (24.1)

     

  • 15 Jan 2023 03:08 PM (IST)

    IND vs SL, 3rd ODI Live Score: ಕವರ್​ ಡ್ರೈವ್

    ಶಾನಕ ಎಸೆತದಲ್ಲಿ ಆಕರ್ಷಕ ಕವರ್​ ಡ್ರೈವ್ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 147/1 (22.4)

     

  • 15 Jan 2023 03:05 PM (IST)

    IND vs SL, 3rd ODI Live Score: 22 ಓವರ್ ಮುಕ್ತಾಯ

    IND 142/1 (22)

     

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Jan 2023 02:59 PM (IST)

    IND vs SL, 3rd ODI Live Score: ಬಿಗ್ ಸಿಕ್ಸ್

    ವಾಂಡರ್ಸೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಗಿಲ್

    IND 133/1 (20.3)

     

  • 15 Jan 2023 02:54 PM (IST)

    IND vs SL, 3rd ODI Live Score: ಅರ್ಧಶತಕ ಬಾರಿಸಿದ ಗಿಲ್

    52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್​ಮನ್ ಗಿಲ್

    IND 123/1 (19.3)

     

  • 15 Jan 2023 02:46 PM (IST)

    IND vs SL, 3rd ODI Live Score: 17 ಓವರ್ ಮುಕ್ತಾಯ

    IND 111/1 (17)

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ-ಶುಭ್​ಮನ್ ಗಿಲ್ ಬ್ಯಾಟಿಂಗ್

     

  • 15 Jan 2023 02:41 PM (IST)

    IND vs SL, 3rd ODI Live Score: ವಾಟ್ ಎ ಶಾಟ್

    ವಾಂಡರ್ಸೆ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ

    IND 110/1 (16.4)

     

  • 15 Jan 2023 02:37 PM (IST)

    IND vs SL, 3rd ODI Live Score: ಕಿಂಗ್ ಕೊಹ್ಲಿ ಮಾರ್ಕ್​

    ಕರುಣರತ್ನೆ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ

    IND 100/1 (15.5)

     

  • 15 Jan 2023 02:34 PM (IST)

    IND vs SL, 3rd ODI Live Score: ಮೊದಲ ವಿಕೆಟ್ ಪತನ

    ಕರುಣರತ್ನೆ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಹೊಡೆತ ಬಾರಿಸಿದ ರೋಹಿತ್ ಶರ್ಮಾ (42)…ಬೌಂಡರಿ ಲೈನ್​ನಲ್ಲಿ ಕ್ಯಾಚ್…ಹಿಟ್​ಮ್ಯಾನ್ ಔಟ್

    IND 95/1 (15.2)

     

  • 15 Jan 2023 02:32 PM (IST)

    IND vs SL, 3rd ODI Live Score: ವೆಲ್ಕಂ ಬೌಂಡರಿ

    ಕರುಣರತ್ನೆ ಎಸೆತದಲ್ಲಿ ಲೆಗ್​ ಬೈ ಫೋರ್​

    IND 95/0 (15.1)

     

  • 15 Jan 2023 02:20 PM (IST)

    IND vs SL, 3rd ODI Live Score: IND 85/0 (12)

    ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್

    IND 85/0 (12)

     

  • 15 Jan 2023 02:13 PM (IST)

    IND vs SL, 3rd ODI Live Score: 10 ಓವರ್ ಮುಕ್ತಾಯ

    IND 75/0 (10)

     

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Jan 2023 02:11 PM (IST)

    IND vs SL, 3rd ODI Live Score: ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್

    ರಜಿತ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್​ಮ್ಯಾನ್

    IND 71/0 (9.5)

     

  • 15 Jan 2023 02:03 PM (IST)

    IND vs SL, 3rd ODI Live Score: ರೋ-ಹಿಟ್

    ಸ್ಲೋ ಬಾಲ್ ಎಸೆದ ಕಸುನ್ ರಜಿತ…ಸ್ಟ್ರೈಟ್ ಹಿಟ್​ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ

    IND 45/0 (7.3)

     

  • 15 Jan 2023 01:57 PM (IST)

    IND vs SL, 3rd ODI Live Score: ಹ್ಯಾಟ್ರಿಕ್ ಫೋರ್

    ಲಹಿರು ಕುಮಾರ ಓವರ್​ನ 3, 4,5,6 ನೇ ಎಸೆತಗಳಲ್ಲಿ ಭರ್ಜರಿ ಬೌಂಡರಿ ಶುಭ್​ಮನ್ ಗಿಲ್

    ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದ್ದ ರೋಹಿತ್ ಶರ್ಮಾ

    ಈ ಓವರ್​ನಲ್ಲಿ ಒಟ್ಟು 23 ರನ್​

    IND 42/0 (6)

     

  • 15 Jan 2023 01:55 PM (IST)

    IND vs SL, 3rd ODI Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಲಹಿರು ಕುಮಾರ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    IND 34/0 (5.4)

     

  • 15 Jan 2023 01:53 PM (IST)

    IND vs SL, 3rd ODI Live Score: ಹಿಟ್​ಮ್ಯಾನ್ ಹಿಟ್

    ಲಹಿರು ಕುಮಾರ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ

    IND 25/0 (5.1)

     

  • 15 Jan 2023 01:50 PM (IST)

    IND vs SL, 3rd ODI Live Score: ಆಕರ್ಷಕ ಶಾಟ್

    ರಜಿತ ಎಸೆತದಲ್ಲಿ ಲೆಗ್​ ಸೈಡ್​ನಲ್ಲಿ ಫ್ಲಿಕ್ ಶಾಟ್ ಮೂಲಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 19/0 (4.4)

     

  • 15 Jan 2023 01:45 PM (IST)

    IND vs SL, 3rd ODI Live Score: ಆಫ್​ ಕಟ್​ ಶಾಟ್

    ಲಹಿರು ಕುಮಾರ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್​ಮನ್ ಗಿಲ್

    IND 10/0 (3.2)

     

  • 15 Jan 2023 01:43 PM (IST)

    IND vs SL, 3rd ODI Live Score: 3 ಓವರ್ ಮುಕ್ತಾಯ

    IND 5/0 (3)

     

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ – ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Jan 2023 01:37 PM (IST)

    IND vs SL, 3rd ODI Live Score: ಮೊದಲ ಬೌಂಡರಿ

    ಲಹಿರು ಕುಮಾರ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್​ ಬಾರಿಸಿದ ಶುಭ್​ಮನ್ ಗಿಲ್

    IND 4/0 (1.2)

     

  • 15 Jan 2023 01:35 PM (IST)

    IND vs SL, 3rd ODI Live Score: ಮೇಡನ್ ಓವರ್

    ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ ಯಾವುದೇ ರನ್ ಇಲ್ಲ. ಮೇಡನ್ ಓವರ್ ಎಸೆದ ಕಸುನ್ ರಜಿತ

    IND 0/0 (1)

  • 15 Jan 2023 01:32 PM (IST)

    IND vs SL, 3rd ODI Live Score: ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭ

    ಆರಂಭಿಕರು: ರೋಹಿತ್ ಶರ್ಮಾ – ಶುಭ್​ಮನ್ ಗಿಲ್

    ಮೊದಲ ಓವರ್: ಕಸುನ್ ರಜಿತ

  • 15 Jan 2023 01:10 PM (IST)

    IND vs SL, 3rd ODI Live Score: ಟೀಮ್ ಇಂಡಿಯಾ ಕಣಕ್ಕಿಳಿಯುವ ಕಲಿಗಳು

    ಈ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹಾಗೂ ಉಮ್ರಾನ್ ಮಲಿಕ್ ವಿಶ್ರಾಂತಿ ಪಡೆದಿದ್ದು, ಇವರ ಬದಲಿಗೆ ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ.

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

  • 15 Jan 2023 01:08 PM (IST)

    IND vs SL, 3rd ODI Live Score: ಉಭಯ ತಂಡಗಳು ಹೀಗಿದೆ

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

    ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ, ಕುಸಲ್ ಮೆಂಡಿಸ್, ಅಶೆನ್ ಬಂಡಾರ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತಾ, ಲಹಿರು ಕುಮಾರ

  • 15 Jan 2023 01:08 PM (IST)

    IND vs SL, 3rd ODI Live Score: ಟಾಸ್ ಗೆದ್ದ ಟೀಮ್ ಇಂಡಿಯಾ

    ತಿರುವನಂತಪುರದ ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

  • Published On - Jan 15,2023 12:45 PM

    Follow us