India vs Zimbabwe, 1st ODI: ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಜಿಂಬಾಬ್ವೆ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ನೀಡಿದ 189 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ ಆರಂಭಿಕರಾದ ಶಿಖರ್ ಧವನ್ (81) ಹಾಗೂ ಶುಭ್ಮನ್ ಗಿಲ್ (82) ಅರ್ಧಶತಕ ಬಾರಿಸುವ ಮೂಲಕ 30.5 ಓವರ್ಗಳಲ್ಲಿ 192 ರನ್ಗಳಿಗೆ ವಿಕೆಟ್ ನಷ್ಟವಿಲ್ಲದೇ ಭರ್ಜರಿ ಗೆಲುವು ದಾಖಲಿಸಿತು.
ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷ =ರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಜಿಂಬಾಬ್ವೆ (ಪ್ಲೇಯಿಂಗ್ XI): ತಡಿವಾನಾಶೆ ಮರುಮಣಿ, ಇನೊಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ (ನಾಯಕ), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನಾಗರವಾ
ಟೀಮ್ ಇಂಡಿಯಾ ಹೀಗಿದೆ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.
ಜಿಂಬಾಬ್ವೆ ತಂಡ ಹೀಗಿದೆ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾರ್ವಾ, ರಿಚರ್ಡ್ ನ್ಗಾರ್ವಾ, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ
That's that from the 1st ODI.
An unbeaten 192 run stand between @SDhawan25 & @ShubmanGill as #TeamIndia win by 10 wickets.
Scorecard – https://t.co/P3fZPWilGM #ZIMvIND pic.twitter.com/jcuGMG0oIG
— BCCI (@BCCI) August 18, 2022
ಸಿಕಂದರ್ ರಾಜಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಿಖರ್ ಧವನ್
ಕ್ರೀಸ್ನಲ್ಲಿ ಶಿಖರ್ ಧವನ್-ಶುಭ್ಮನ್ ಗಿಲ್ ಬ್ಯಾಟಿಂಗ್
ರಿಚರ್ಡ್ ಎಸೆತದಲ್ಲಿ ಪುಲ್ ಶಾಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ಶುಭ್ಮನ್ ಗಿಲ್
ಮಧುವರೆ ಎಸೆತದಲ್ಲಿ ಸಿಕ್ಸ್ ಹಾಗೂ ಫೋರ್ ಬಾರಿಸಿ ಅಬ್ಬರಿಸಿದ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಶಿಖರ್ ಧವನ್-ಶುಭ್ಮನ್ ಗಿಲ್ ಬ್ಯಾಟಿಂಗ್
ರಿಯಾನ್ ಬರ್ಲ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
ಮಧುವರೆ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಫೋರ್ ಬಾರಿಸಿದ ಶಿಖರ್ ಧವನ್
6500 ODI runs and counting for @SDhawan25 ??#ZIMvIND pic.twitter.com/WVEWQ4ETuX
— BCCI (@BCCI) August 18, 2022
75 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಿಖರ್ ಧವನ್
ಕ್ರೀಸ್ನಲ್ಲಿ ಶಿಖರ್ ಧವನ್-ಶುಭ್ಮನ್ ಗಿಲ್ ಬ್ಯಾಟಿಂಗ್
ಬ್ರಾಡ್ ಇವನ್ಸ್ ಓವರ್ನಲ್ಲಿ ಮೂರು ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
ವಿಲಿಯಮ್ಸ್ ಎಸೆತದಲ್ಲಿ ಸ್ಕ್ವೇರ್ ಲೆಗ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್
ಕ್ರೀಸ್ನಲ್ಲಿ ಶಿಖರ್ ಧವನ್ (24)-ಶುಭ್ಮನ್ ಗಿಲ್ (10) ಬ್ಯಾಟಿಂಗ್
ಮೊದಲ 6 ಓವರ್ಗಳಲ್ಲಿ 27 ರನ್ ಕಲೆಹಾಕಿದ ಶಿಖರ್ ಧವನ್-ಗಿಲ್ ಜೋಡಿ
ಕ್ರೀಸ್ನಲ್ಲಿ ಶಿಖರ್ ಧವನ್-ಶುಭ್ಮನ್ ಗಿಲ್ ಬ್ಯಾಟಿಂಗ್
ಕ್ರೀಸ್ನಲ್ಲಿ ಶಿಖರ್ ಧವನ್-ಶುಭ್ಮನ್ ಗಿಲ್ ಬ್ಯಾಟಿಂಗ್
ರಿಚರ್ಡ್ ಎಸೆದ ಮೊದಲ ಓವರ್ನ 2 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಿಖರ್ ಧವನ್
ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್-ಶುಭ್ಮನ್ ಗಿಲ್
ದೀಪಕ್ ಚಹರ್- 3 ವಿಕೆಟ್
ಪ್ರಸಿದ್ದ್ ಕೃಷ್ಣ- 3 ವಿಕೆಟ್
ಅಕ್ಷರ್ ಪಟೇಲ್- 3 ವಿಕೆಟ್
ಮೊಹ್ಮದ್ ಸಿರಾಜ್- 1 ವಿಕೆಟ್
ಟೀಮ್ ಇಂಡಿಯಾಗೆ 190 ರನ್ಗಳ ಟಾರ್ಗೆಟ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಬೌಂಡರಿ ಬಾರಿಸಿದ ವಿಕ್ಟರ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ರಿಚರ್ಡ್ (34) ಕ್ಲೀನ್ ಬೌಲ್ಡ್
ಅಕ್ಷರ್ ಪಟೇಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಚರ್ಡ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಆಫ್ ಸೈಡ್ನತ್ತ ಮತ್ತೊಂದು ಬೌಂಡರಿ ಬಾರಿಸಿದ ರಿಚರ್ಡ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಬ್ರಾಡ್ ಇವನ್ಸ್
ಸಿರಾಜ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರಿಚರ್ಡ್
ರಿಚರ್ಡ್-ಬ್ರಾಡ್ ಇವನ್ಸ್ ಉತ್ತಮ ಜೊತೆಯಾಟ
49 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ಬ್ರಾಡ್-ರಿಚರ್ಡ್
ಕುಲ್ದೀಪ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬ್ರಾಡ್ ಇವನ್ಸ್
150 ರನ್ ಪೂರೈಸಿದ ಆತಿಥೇಯ ತಂಡ
ಸಿರಾಜ್ ಎಸೆತದಲ್ಲಿ ಮಿಡ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಿಚರ್ಡ್
ಕ್ರೀಸ್ನಲ್ಲಿ ಬ್ರಾಡ್ ಇವನ್ಸ್ ಹಾಗೂ ರಿಚರ್ಡ್ ಬ್ಯಾಟಿಂಗ್
ಅಕ್ಷರ್ ಪಟೇಲ್ ಎಸೆತದಲ್ಲಿ ಎರಡು ಫೋರ್ ಬಾರಿಸಿದ ಬ್ರಾಡ್ ಇವನ್ಸ್
8 ವಿಕೆಟ್ ಕಳೆದುಕೊಂಡ ಜಿಂಬಾಬ್ವೆ
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಆತಿಥೇಯ ತಂಡ
ದೀಪಕ್ ಚಹರ್ಗೆ 3 ವಿಕೆಟ್
ಪ್ರಸಿದ್ದ್ ಕೃಷ್ಣಗೆ 2 ವಿಕೆಟ್
ಮೊಹಮ್ಮದ್ ಸಿರಾಜ್ಗೆ 1 ವಿಕೆಟ್
ಕ್ರೀಸ್ನಲ್ಲಿ ಸಿಕಂದರ್ ರಾಜಾ – ರೆಗಿಸ್ ಚಕಬ್ವಾ ಬ್ಯಾಟಿಂಗ್
ಸಿರಾಜ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರೆಗಿಸ್ ಚಕಬ್ವಾ
ಕ್ರೀಸ್ನಲ್ಲಿ ಸಿಕಂದರ್ ರಾಜಾ – ರೆಗಿಸ್ ಚಕಬ್ವಾ ಬ್ಯಾಟಿಂಗ್
ದೀಪಕ್ ಚಹರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ವೇಸ್ಲಿ ಮಧುವೆರೆ (5)
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಧವನ್ಗೆ ಕ್ಯಾಚ್ ನೀಡಿದ ಸೀನ್ ವಿಲಿಯಮ್ಸ್ (1)
7ನೇ ಓವರ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಕೈಯಾ (4)
9ನೇ ಓವರ್ನಲ್ಲಿ ಮರುಮಣಿ (8) ಔಟ್..
ಎರಡು ವಿಕೆಟ್ ಪಡೆದ ದೀಪಕ್ ಚಹರ್
ಮೊದಲ 6 ಓವರ್ಗಳಲ್ಲಿ 25 ರನ್ ಕಲೆಹಾಕಿದ ಜಿಂಬಾಬ್ವೆ
ಕ್ರೀಸ್ನಲ್ಲಿ ಕೈಯಾ ಹಾಗೂ ಮರುಮಣಿ ಬ್ಯಾಟಿಂಗ್
ದೀಪಕ್ ಚಹರ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ ಫೋರ್ ಖಾತೆ ತೆರೆದ ಮರುಮಣಿ
ಕ್ರೀಸ್ನಲ್ಲಿ ಕೈಯಾ ಹಾಗೂ ಮರುಮಣಿ ಬ್ಯಾಟಿಂಗ್
ಟೀಮ್ ಇಂಡಿಯಾ ಪರ ತಲಾ ಎರಡು ಓವರ್ ಎಸೆದಿರುವ ದೀಪಕ್ ಚಹರ್ ಹಾಗೂ ಮೊಹಮ್ಮದ್ ಸಿರಾಜ್
ಮೊದಲ ಮೂರು ಓವರ್ಗಳಲ್ಲಿ 18 ರನ್ ಕಲೆಹಾಕಿರುವ ಜಿಂಬಾಬ್ವೆ ಆರಂಭಿಕರು
ಇನ್ನೊಸೆಂಟ್ ಕೈಯಾ- ಮರುಮಣಿ ಬ್ಯಾಟಿಂಗ್
ಜಿಂಬಾಬ್ವೆ (ಪ್ಲೇಯಿಂಗ್ XI): ತಡಿವಾನಾಶೆ ಮರುಮಣಿ, ಇನೊಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ (ನಾಯಕ), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನಾಗರವಾ
Captain KL Rahul calls it right at the toss and we will bowl first in the 1st ODI.
A look at our Playing XI for the game.
Live – https://t.co/gVIUAMttDe #ZIMvIND pic.twitter.com/QEgpf7yIp0
— BCCI (@BCCI) August 18, 2022
ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷ =ರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷ ರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಟಾಸ್ ಗೆದ್ದ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
The #ZIMvIND ODI series opener is just a few hours away! ⌛️ ?#TeamIndia pic.twitter.com/trOnU1KLLD
— BCCI (@BCCI) August 18, 2022
Hello and welcome to the Harare Sports Club for the 1st ODI against Zimbabwe.#ZIMvIND pic.twitter.com/8bkf7QiW4n
— BCCI (@BCCI) August 18, 2022
A look at the canvas for the 1st ODI.
Win the toss and ?#ZIMvIND pic.twitter.com/XivYnQSBrN
— BCCI (@BCCI) August 18, 2022
Published On - 12:01 pm, Thu, 18 August 22