AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್ ಆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

IPL 2024 Unsold Players: ಈ ಬಾರಿಯ ಐಪಿಎಲ್​ ಹರಾಜಿನ ಮೂಲಕ 10 ಫ್ರಾಂಚೈಸಿಗ:ಳು ಒಟ್ಟು 72 ಆಟಗಾರರನ್ನು ಖರೀದಿಸಿದೆ. ಈ 72 ಆಟಗಾರರಿಗಾಗಿ ವ್ಯಯಿಸಿರುವ ಹರಾಜು ಮೊತ್ತ ಬರೋಬ್ಬರಿ 230.45 ಕೋಟಿ ರೂ. ಹಾಗೆಯೇ ಹರಾಜಿನಲ್ಲಿ ಕಾಣಿಸಿಕೊಂಡ 333 ಆಟಗಾರರಲ್ಲಿ 261 ಆಟಗಾರರು ಈ ಬಾರಿ ಅವಕಾಶ ವಂಚಿತರಾಗಿದ್ದಾರೆ.

IPL 2024: ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್ ಆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ
IPL 2024
TV9 Web
| Edited By: |

Updated on:Dec 20, 2023 | 7:49 AM

Share

ಈ ಬಾರಿಯ ಐಪಿಎಲ್ (IPL 2024) ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರು ಕಾಣಿಸಿಕೊಂಡಿದ್ದರು. ಇವರಲ್ಲಿ ಹರಾಜಾಗಿರುವುದು ಕೇವಲ 72 ಆಟಗಾರರು ಮಾತ್ರ. ಅಂದರೆ ಒಟ್ಟು 261 ಆಟಗಾರರು ಅನ್​ಸೋಲ್ಡ್ ಆಗಿದ್ದಾರೆ. ಇವರಲ್ಲಿ ಹಲವು ಸ್ಟಾರ್ ಆಟಗಾರರು ಇರುವುದು ವಿಶೇಷ. ಹಾಗಿದ್ರೆ ಈ ಬಾರಿಯ ಐಪಿಎಲ್​ ಮಿನಿ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಪ್ರಮುಖ ಆಟಗಾರರು ಯಾರೆಲ್ಲಾ ಎಂದು ನೋಡೋಣ…

  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
  • ಕರುಣ್ ನಾಯರ್ (ಭಾರತ)
  • ಫಿಲಿಪ್ ಸಾಲ್ಟ್ (ಇಂಗ್ಲೆಂಡ್)
  • ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ)
  • ಕುಸಾಲ್ ಮೆಂಡಿಸ್ (ಶ್ರೀಲಂಕಾ)
  • ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ)
  • ಕಾಲಿನ್ ಮನ್ರೊ (ನ್ಯೂಝಿಲೆಂಡ್)
  • ಫಿನ್ ಅಲೆನ್ (ನ್ಯೂಝಿಲೆಂಡ್)
  • ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ)
  • ಕೈಸ್ ಅಹ್ಮದ್ (ಅಫ್ಘಾನಿಸ್ತಾನ)
  • ಮೈಕೆಲ್ ಬ್ರೇಸ್‌ವೆಲ್ (ನ್ಯೂಝಿಲೆಂಡ್)
  • ಜೇಮ್ಸ್ ನೀಶಮ್ (ನ್ಯೂಝಿಲೆಂಡ್)
  • ಕೀಮೋ ಪಾಲ್ (ವೆಸ್ಟ್ ಇಂಡೀಸ್)
  • ಒಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್)
  • ದುಷ್ಮಂತ ಚಮೀರ (ಶ್ರೀಲಂಕಾ)
  • ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ)
  • ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್)
  • ಕೈಲ್ ಜೇಮಿಸನ್ (ನ್ಯೂಝಿಲೆಂಡ್)
  • ಆಡಮ್ ಮಿಲ್ನೆ (ನ್ಯೂಝಿಲೆಂಡ್)
  • ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ)
  • ಲ್ಯೂಕ್ ವುಡ್ (ಇಂಗ್ಲೆಂಡ್)
  • ಮೊಹಮ್ಮದ್ ವಕಾರ್ (ಅಫ್ಘಾನಿಸ್ತಾನ)
  • ಮೊಹಮ್ಮದ್ ವಕಾರ್ ಸಲಾಮ್ಖೈಲ್ (ಅಫ್ಘಾನಿಸ್ತಾನ)
  • ಆದಿಲ್ ರಶೀದ್ (ಇಂಗ್ಲೆಂಡ್)
  • ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್)
  • ಇಶ್ ಸೋಧಿ (ನ್ಯೂಝಿಲೆಂಡ್)
  • ತಬ್ರೇಝ್ ಶಮ್ಸಿ (ಸೌತ್ ಆಫ್ರಿಕಾ)
  • ರೋಹನ್ ಕುನ್ನುಮ್ಮಲ್ (ಭಾರತ)
  • ಪ್ರಿಯಾಂಶ್ ಆರ್ಯ (ಭಾರತ)
  • ಮನನ್ ವೋಹ್ರಾ (ಭಾರತ)
  • ಸರ್ಫರಾಝ್ ಖಾನ್ (ಭಾರತ)
  • ರಾಜ್ ಅಂಗದ್ ಬಾವಾ (ಭಾರತ)
  • ವಿವ್ರಾಂತ್ ಶರ್ಮಾ (ಭಾರತ)
  • ಅತಿತ್ ಶೇತ್ (ಭಾರತ)
  • ಹೃತಿಕ್ ಶೋಕೀನ್ (ಭಾರತ)
  • ಉರ್ವಿಲ್ ಪಟೇಲ್ (ಭಾರತ)
  • ವಿಷ್ಣು ಸೋಲಂಕಿ (ಭಾರತ)
  • ಇಶಾನ್ ಪೊರೆಲ್ (ಭಾರತ)
  • ಮುರುಗನ್ ಅಶ್ವಿನ್ (ಭಾರತ)
  • ಸಂದೀಪ್ ವಾರಿಯರ್ (ಭಾರತ)
  • ರಿತಿಕ್ ಈಶ್ವರನ್ (ಭಾರತ)
  • ಹಿಮ್ಮತ್ ಸಿಂಗ್ (ಭಾರತ)
  • ಶಶಾಂಕ್ ಸಿಂಗ್ (ಭಾರತ)
  • ಸುಮೀತ್ ವರ್ಮಾ (ಭಾರತ)
  • ಹರ್ಷ ದುಬೆ (ಭಾರತ)
  • ಕಮಲೇಶ ನಾಗರಕೋಟಿ (ಭಾರತ)
  • ರೋಹಿತ್ ರಾಯುಡು (ಭಾರತ)
  • ಪ್ರದೋಶ್ ಪಾಲ್ (ಭಾರತ)
  • ಜಿ ಅಜಿತೇಶ್ (ಭಾರತ)
  • ಗೌರವ್ ಚೌಧರಿ (ಭಾರತ)
  • ಬಿಪಿನ್ ಸೌರಭ್ (ಭಾರತ)
  • ಸಾಕಿಬ್ ಹುಸೇನ್ (ಭಾರತ)
  • ಮೊಹಮ್ಮದ್ ಕೈಫ್ (ಭಾರತ)
  • ಕೆ ಎಂ ಆಸಿಫ್ (ಭಾರತ)
  • ಗುರ್ಜಪ್ನೀತ್ ಸಿಂಗ್ (ಭಾರತ)
  • ಪೃಥ್ವಿ ರಾಜ್ ಯರ್ರಾ (ಭಾರತ)
  • ಶುಭಂ ಅಗರ್ವಾಲ್ (ಭಾರತ)

ಇದನ್ನೂ ಓದಿ: IPL 2024: ಐಪಿಎಲ್ ಹರಾಜಿನ ಬಳಿಕ 10 ತಂಡಗಳು ಹೀಗಿವೆ

ಅತ್ಯಧಿಕ ಮೊತ್ತಕ್ಕೆ ಹರಾಜಾದ ಟಾಪ್-5 ಆಟಗಾರರು:

  1. ಮಿಚೆಲ್ ಸ್ಟಾರ್ಕ್ – ಕೋಲ್ಕತ್ತಾ ನೈಟ್ ರೈಡರ್ಸ್ (24.75 ಕೋಟಿ ರೂ.)
  2. ಪ್ಯಾಟ್ ಕಮಿನ್ಸ್- ಸನ್​ರೈಸರ್ಸ್ ಹೈದರಾಬಾದ್ (20.50 ಕೋಟಿ ರೂ.)
  3. ಡೇರಿಲ್ ಮಿಚೆಲ್- ಚೆನ್ನೈ ಸೂಪರ್ ಕಿಂಗ್ಸ್ (14 ಕೋಟಿ ರೂ.)
  4. ಹರ್ಷಲ್ ಪಟೇಲ್- ಪಂಜಾಬ್ ಕಿಂಗ್ಸ್ (11.75 ಕೋಟಿ ರೂ.)
  5. ಅಲ್ಝಾರಿ ಜೋಸೆಫ್- ರಾಯಲ್ ಚಾಲೆಂಜರ್ಸ್ ಬೆಂಗಳೂರು (11.50 ಕೋಟಿ ರೂ.)

Published On - 7:48 am, Wed, 20 December 23

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ