IPL 2024: ಐಪಿಎಲ್ ಹರಾಜಿನ ಬಳಿಕ 10 ತಂಡಗಳು ಹೀಗಿವೆ
IPL 2024 All Squads: ಎಡಗೈ ವೇಗಿ ಸ್ಟಾರ್ಕ್ ಅವರನ್ನು ಕೆಕೆಆರ್ ಫ್ರಾಂಚೈಸಿ ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿದೆ. ಇನ್ನು 333 ಆಟಗಾರರಲ್ಲಿ ಕೇವಲ 72 ಆಟಗಾರರಿಗೆ ಈ ಬಾರಿ ಅವಕಾಶ ಲಭಿಸಿದೆ. ಅದರಂತೆ ಹರಾಜಿನ ಬಳಿಕ 10 ತಂಡಗಳಲ್ಲಿರುವ ಆಟಗಾರರ ಪಟ್ಟಿ ಇಲ್ಲಿದೆ...
Published On - 9:16 pm, Tue, 19 December 23