ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 3 ವಿಕೆಟ್ಗಳಿಂದ ಸೋಲಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಮೊರ್ಗನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ತಂಡ 18.2 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ಗಳಿಸುವುದರೊಂದಿಗೆ 3 ವಿಕೆಟ್ಗಳ ಜಯ ಸಾಧಿಸಿತು.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್
A gutsy show by our batsmen sees us over the line in a low-scoring thriller in Sharjah! ??#KKRvDC #KKR #AmiKKR #IPL2021 pic.twitter.com/WpPMYIuyag
— KolkataKnightRiders (@KKRiders) September 28, 2021
ಅವೇಶ್ ಖಾನ್ ಎಸೆತದಲ್ಲಿ ಟಿಮ್ ಸೌಥಿ ಬೌಲ್ಡ್
ಕ್ರೀಸ್ನಲ್ಲಿ ನಿತೀಶ್ ರಾಣಾ ಹಾಗೂ ಸುನೀಲ್ ನರೈನ್ ಬ್ಯಾಟಿಂಗ್
ಕೆಕೆಆರ್ 119/5 (16)
ಕಗಿಸೊ ರಬಾಡ ಎಸೆದ 16ನೇ ಓವರ್ನಲ್ಲಿ 2 ಸಿಕ್ಸ್ ಹಾಗೂ 1 ಬೌಂಡರಿಯೊಂದಿಗೆ ಒಟ್ಟು 21 ರನ್ ಕಲೆಹಾಕಿದ ಸುನೀಲ್ ನರೈನ್
ಕಗಿಸೊ ರಬಾಡ ಓವರ್ನಲ್ಲಿ ಸಿಕ್ಸ್ ಸಿಡಿಸಿದ ಬೆನ್ನಲ್ಲೇ ಭರ್ಜರಿ ಬೌಂಡರಿ ಬಾರಿಸಿದ ಸುನೀಲ್ ನರೈನ್
ರಬಾಡ ಎಸೆತದಲ್ಲಿ ಬಿಗ್ ಹಿಟ್…ಭರ್ಜರಿ ಸಿಕ್ಸ್ ಸಿಡಿಸಿದ ಸುನೀಲ್ ನರೈನ್
ಲೈನ್ ನೋಬಾಲ್ ಎಸೆದ ಕಗಿಸೊ ರಬಾಡ…ಫ್ರೀಹಿಟ್ ಎಸೆತದಲ್ಲಿ ಸುನೀಲ್ ನರೈನ್ ಸ್ಟ್ರೈಟ್ ಹಿಟ್…ಕೇವಲ 2 ರನ್ ಮಾತ್ರ
ಅವೇಶ್ ಖಾನ್ ಎಸೆತದಲ್ಲಿ ದಿನೇಶ್ ಕಾರ್ತಿಕ್ (12) ಬೌಲ್ಡ್
ಲಲಿತ್ ಯಾದವ್ ಓವರ್ನಲ್ಲಿ ದಿನೇಶ್ ಕಾರ್ತಿಕ್ ಸೂಪರ್ ಕಟ್ ಶಾಟ್…ಫೋರ್
ಲಲಿತ್ ಯಾದವ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ನಿತೀಶ್ ರಾಣಾ
ಕ್ರೀಸ್ನಲ್ಲಿ ನಿತೀಶ್ ರಾಣಾ-ದಿನೇಶ್ ಕಾರ್ತಿಕ್ ಬ್ಯಾಟಿಂಗ್
ಕಗಿಸೊ ರಬಾಡ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕಟ್ಟಿಂಗ್…ಬ್ಯೂಟಿಫುಲ್ ಫೋರ್
ಅಶ್ವಿನ್ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಲಲಿತ್ ಯಾದವ್ಗೆ ಕ್ಯಾಚ್ ನೀಡಿ ಹೊರನಡೆದ ಇಯಾನ್ ಮೊರ್ಗನ್ (0)
ಕಗಿಸೊ ರಬಾಡ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಗಿಲ್…ಬೌಂಡರಿ ಲೈನ್ನಲ್ಲಿದ್ದ ಶ್ರೇಯಸ್ ಅಯ್ಯರ್ಗೆ ನೇರವಾಗಿ ಕ್ಯಾಚ್…ಶುಭ್ಮನ್ ಗಿಲ್ (30) ಔಟ್
ಕ್ರೀಸ್ನಲ್ಲಿ ನಿತೀಶ್ ರಾಣಾ-ಶುಭ್ಮನ್ ಗಿಲ್ ಬ್ಯಾಟಿಂಗ್
ಅಶ್ವಿನ್ ಎಸೆತದಲ್ಲಿ ಶುಭ್ಮನ್ ಗಿಲ್ ಸ್ಟ್ರೈಟ್ ಹಿಟ್…ಸಿಕ್ಸ್
KKR 52/2 (7)
ಮೊದಲ 6 ಓವರ್ನಲ್ಲಿ 44 ರನ್ ಕಲೆಹಾಕಿದ ಕೆಕೆಆರ್
2 ವಿಕೆಟ್ ಪಡೆದು ಆರಂಭಿಕ ಯಶಸ್ಸು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್
ಕ್ರೀಸ್ನಲ್ಲಿ ನಿತೀಶ್ ರಾಣಾ-ಶುಭ್ಮನ್ ಗಿಲ್ ಬ್ಯಾಟಿಂಗ್
ಅವೇಶ್ ಖಾನ್ ಸ್ಲೋ ಬಾಲ್…ಕವರ್ಸ್ನತ್ತ ಬಾರಿಸಲು ಮುಂದಾದ ತ್ರಿಪಾಠಿ…ಸ್ಟೀವ್ ಸ್ಮಿತ್ ಅತ್ಯುತ್ತಮ ಕ್ಯಾಚ್….ರಾಹುಲ್ ತ್ರಿಪಾಠಿ (9) ಔಟ್.
ಅವೇಶ್ ಖಾನ್ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಶುಭ್ಮನ್ ಗಿಲ್ ಅತ್ಯುತ್ತಮ ಹೊಡೆತ…ಫೋರ್
ಕ್ರೀಸ್ನಲ್ಲಿ ರಾಹುಲ್ ತ್ರಿಪಾಠಿ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿ ರನ್ ಖಾತೆ ತೆರೆದ ರಾಹುಲ್ ತ್ರಿಪಾಠಿ…ಲಲಿತ್ ಯಾದವ್ ಎಸೆತದಲ್ಲಿ ಶಾರ್ಟ್ ಥರ್ಡ್ಮ್ಯಾನ್ನತ್ತ ಭರ್ಜರಿ ಸಿಕ್ಸರ್
ಲಲಿತ್ ಯಾದವ್ ಎಸೆತದಲ್ಲಿ ವೆಂಕಟೇಶ್ ಅಯ್ಯರ್ (14) ಕ್ಲೀನ್ ಬೌಲ್ಡ್
ಅಕ್ಷರ್ ಪಟೇಲ್ ಎಸೆತದಲ್ಲಿ ಶುಭ್ಮನ್ ಗಿಲ್ ಬಿಗ್ ಶಾಟ್…ಸಿಕ್ಸ್
ಅನ್ರಿಕ್ ನೋಕಿಯಾ ಮೊದಲ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ
ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ವೆಂಕಟೇಶ್ ಅಯ್ಯರ್
INNINGS BREAK!
Excellent performance with the ball from @KKRiders as they limit #DelhiCapitals to 127/9.
2⃣ wickets each for Sunil Narine, Venkatesh Iyer & Lockie Ferguson
3⃣9⃣ runs each for Rishabh Pant & Steve Smith. #VIVOIPL #KKRvDC
Scorecard? https://t.co/TVHaNszqnd pic.twitter.com/Y6EqPR468F
— IndianPremierLeague (@IPL) September 28, 2021
The bowlers have done their job well! Now on to our batting unit ?#KKRvDC #KKR #AmiKKR #IPL2021 pic.twitter.com/UvH3r6YAq1
— KolkataKnightRiders (@KKRiders) September 28, 2021
#DelhiCapitals 6 down! @KKRiders are on a roll with the ball as Venkatesh Iyer scalps his second wicket. ? ?
Axar Patel departs. #VIVOIPL #KKRvDC
Follow the match ? https://t.co/TVHaNszqnd pic.twitter.com/Cf5V2ZLOho
— IndianPremierLeague (@IPL) September 28, 2021
ಸೌಥಿ ಎಸೆತದಲ್ಲಿ ಅವೇಶ್ ಖಾನ್ ಬಿಗ್ ಹಿಟ್…ಕ್ಯಾಚ್ ಡ್ರಾಪ್ ಮಾಡಿ ಗಿಲ್…ಫೋರ್
2 ರನ್ ಕದಿಯುವ ಪ್ರಯತ್ನ…ಸಬ್ ಫೀಲ್ಡರ್ ಕರುಣ್ ನಾಯರ್ ಉತ್ತಮ ಥ್ರೋ…ರನೌಟ್
39 ರನ್ಗಳಿಸಿ ರನೌಟ್ ಆಗಿ ಹಿಂತಿರುಗಿದ ರಿಷಭ್ ಪಂತ್
ಟಿಮ್ ಸೌಥಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ಅಶ್ವಿನ್ (9)
ವೆಂಕಟೇಶ್ ಅಯ್ಯರ್ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಬೌಂಡರಿ
17ನೇ ಓವರ್ನಲ್ಲಿ ನೂರು ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್
ವೆಂಕಟೇಶ್ ಅಯ್ಯರ್ ಎಸೆತದಲ್ಲಿ ಅಶ್ವಿನ್ ಆಕರ್ಷಕ ಶಾಟ್…ಫೋರ್
ಕ್ರೀಸ್ನಲ್ಲಿ ಪಂತ್-ಅಶ್ವಿನ್ ಬ್ಯಾಟಿಂಗ್
ವೆಂಕಟೇಶ್ ಅಯ್ಯರ್ ಎಸೆತದಲ್ಲಿ ಅಕ್ಷರ್ ಪಟೇಲ್ ಔಟ್…ಫ್ರಂಟ್ ಫೀಲ್ಡಿಂಗ್ನಲ್ಲಿ ಲಾಕಿ ಫರ್ಗುಸನ್ ಅದ್ಭುತ ಡೈವಿಂಗ್ ಕ್ಯಾಚ್
ಸುನೀಲ್ ನರೈನ್ ಸ್ಪಿನ್ ಮೋಡಿ…ಲಲಿತ್ ಯಾದವ್ ಎಲ್ಬಿಡಬ್ಲ್ಯೂ…ಔಟ್
ವೆಂಕಟೇಶ್ ಅಯ್ಯರ್ ಎಸೆತದಲ್ಲಿ ನೇರವಾಗಿ ಬಾರಿಸಿದ ಹೆಟ್ಮೆಯರ್…ಬೌಂಡರಿ ಲೈನ್ನಲ್ಲಿ ಟಿಮ್ ಸೌಥಿ ಉತ್ತಮ ಕ್ಯಾಚ್…ಹೆಟ್ಮೆಯರ್ (4) ಔಟ್
ವೆಂಕಟೇಶ್ ಅಯ್ಯರ್ ಎಸೆತಕ್ಕೆ ಆಫ್ ಸೈಡ್ನತ್ತ ಭರ್ಜರಿ ಹೊಡೆತ…ಚೆಂಡು ಬೌಂಡರಿಗೆ…ಫೋರ್
13ನೇ ಓವರ್ನಲ್ಲಿ ಕೇವಲ 4 ರನ್ ನೀಡಿ ಸ್ಮಿತ್ ವಿಕೆಟ್ ಪಡೆದ ಲಾಕಿ ಫರ್ಗುಸನ್
ಲಾಕಿ ಫರ್ಗುಸನ್ ಎಸೆತದಲ್ಲಿ ಸ್ಟೀವ್ ಸ್ಮಿತ್ ಬ್ಯಾಟ್ ಎಡ್ಜ್…ಬೌಲ್ಡ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ವರುಣ್ ಚಕ್ರವರ್ತಿಯ ಗೂಗ್ಲಿಗೆ ಬೌಂಡರಿ ಪ್ರತ್ಯುತ್ತರ ನೀಡಿದ ಸ್ಟೀವ್ ಸ್ಮಿತ್…ಫೋರ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ವರುಣ್ ಚಕ್ರವರ್ತಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್
ಸ್ಮಿತ್ ಚೀಕಿ ಶಾಟ್…ವರುಣ್ ಎಸೆತದಲ್ಲಿ ಶಾರ್ಟ್ ಫೈನ್ಲೆಗ್ನತ್ತ ಬೌಂಡರಿ
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ಸುನೀಲ್ ನರೈನ್ ಮ್ಯಾಜಿಕ್ ಸ್ಪಿನ್…ಶ್ರೇಯಸ್ ಅಯ್ಯರ್ (1) ಕ್ಲೀನ್ ಬೌಲ್ಡ್
ಪವರ್ಪ್ಲೇ ಮುಕ್ತಾಯ
ಮೊದಲ 6 ಓವರ್ನಲ್ಲಿ 1 ವಿಕೆಟ್ ಪಡೆದು ಕೇವಲ 39 ರನ್ಗಳನ್ನು ನೀಡಿದ ಕೆಕೆಆರ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
ಫರ್ಗುಸನ್ ಎಸೆತದಲ್ಲಿ ಭರ್ಜರಿ ಹೊಡೆತ…ಫ್ರಂಟ್ ಫೀಲ್ಡರ್ ವೆಂಕಟೇಶ್ ಅಯ್ಯರ್ ಉತ್ತಮ ಕ್ಯಾಚ್…ಶಿಖರ್ ಧವನ್ (24) ಔಟ್
ಲಾಕಿ ಫರ್ಗುಸನ್ ಎಸೆತದಲ್ಲಿ ಸ್ಟೀವ್ ಸ್ಮಿತ್ ಸೂಪರ್ ಶಾಟ್…ಡೀಪ್ ವಿಕೆಟ್ನತ್ತ ಚೆಂಡು…ಫೋರ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್
ಟಿಮ್ ಸೌಥಿ ಎಸೆತದಲ್ಲಿ ಶಿಖರ್ ಧವನ್ ಎಲ್ಬಿ…ಅಂಪೈರ್ಗೆ ಬಲವಾದ ಮನವಿ…ನಾಟೌಟ್ ತೀರ್ಪು..ರಿವ್ಯೂ ಮೊರೆ ಹೋದ ಕೆಕೆಆರ್ ನಾಯಕ ಇಯಾನ್ ಮೊರ್ಗನ್…3ನೇ ಅಂಪೈರ್ ಪರಿಶೀಲನೆ ವೇಳೆ..ಚೆಂಡು ಔಟ್ ಸೈಡ್ ಆಫ್ ಸ್ಟಂಪ್…ನಾಟೌಟ್ ಎಂದು ತೀರ್ಪು.
ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ
ಸಂದೀಪ್ ವಾರಿಯರ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಿಖರ್ ಧವನ್
ವಾರಿಯರ್ ಟು ಧವನ್…ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್
ಶಿಖರ್ ಧವನ್ ಬ್ಯಾಟ್ ಎಡ್ಜ್…ಥರ್ಡ್ ಮ್ಯಾನ್ ಫೀಲ್ಡರ್ನತ್ತ ಬೌಂಡರಿ..ಫೋರ್ ಬಾರಿಸಿದ ಶಿಖರ್ ಧವನ್
ಕೆಕೆಆರ್ ಉತ್ತಮ ಆರಂಭ
ಸಂದೀಪ್ ವಾರಿಯರ್ ಎಸೆತದಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಿಖರ್ ಧವನ್
ಬೌಲಿಂಗ್; ಸಂದೀಪ್ ವಾರಿಯರ್
ಡೆಲ್ಲಿ ಆರಂಭಿಕರು: ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್
Team Update!
2⃣ changes for @KKRiders as Tim Southee & Sandeep Warrier picked in the team.
1⃣ change for @DelhiCapitals as @stevesmith49 named in the team. #VIVOIPL #KKRvDC
Follow the match ? https://t.co/TVHaNszqnd
Here are the Playing XIs ? pic.twitter.com/rc8pABntKS
— IndianPremierLeague (@IPL) September 28, 2021
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್
? Toss News from Sharjah ?@KKRiders have elected to bowl against @DelhiCapitals. #VIVOIPL #KKRvDC
Follow the match ? https://t.co/TVHaNszqnd pic.twitter.com/D9FdPl610T
— IndianPremierLeague (@IPL) September 28, 2021
ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ಶಿಮ್ರಾನ್ ಹೆಟ್ಮೆಯರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕರವರ್ತಿ, ಸಂದೀಪ್ ವಾರಿಯರ್
ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ
???????? ????? ??
Are you ready for #KKRvDC? ??#YehHaiNayiDilli #IPL2021 pic.twitter.com/nNPYjdsnOi
— Delhi Capitals (@DelhiCapitals) September 28, 2021
A ??????? ??????? loading… ⏳#KKRvDC #KKR #AmiKKR #KorboLorboJeetbo #আমিKKR #IPL2021. . pic.twitter.com/ygYOMPh7ou
— KolkataKnightRiders (@KKRiders) September 28, 2021
What does the pitch have in store❓#VIVOIPL #KKRvDC pic.twitter.com/XThaKfMTFj
— IndianPremierLeague (@IPL) September 28, 2021
Say hello to @KKRiders' latest debutant – Tim Southee ? ?#VIVOIPL #KKRvDC pic.twitter.com/2F9nao9XHH
— IndianPremierLeague (@IPL) September 28, 2021
ಪಂಟರ್ ರಿಕಿ ಪಾಂಟಿಂಗ್ (ಡೆಲ್ಲಿ ಕ್ಯಾಪಿಟಲ್ಸ್ ಕೋಚ್) ಮೀಟ್ಸ್ ಬ್ಯಾಝ್ ಬ್ರೇಂಡನ್ ಮೆಕಲಂ (ಕೆಕೆಆರ್ ಕೋಚ್)
Pre-match catch-up be like ? ?#VIVOIPL | #KKRvDC | @Bazmccullum | @RickyPonting pic.twitter.com/Jo32NbNjx5
— IndianPremierLeague (@IPL) September 28, 2021
Hello & welcome from Sharjah for Match 41 of the #VIVOIPL ? ☀️
It's @Eoin16's @KKRiders who take on the @RishabhPant17-led @DelhiCapitals. ? ? #KKRvDC
Which team are you rooting for? ? ? pic.twitter.com/K2K86iZszU
— IndianPremierLeague (@IPL) September 28, 2021
Published On - 2:41 pm, Tue, 28 September 21