LSG vs RCB, IPL 2022: ಲಕ್ನೋ ವಿರುದ್ದ ಆರ್​ಸಿಬಿಗೆ ಭರ್ಜರಿ ಜಯ

Lucknow supergiants vs Royal challengers bangalore Live Score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದು ಲಕ್ನೋ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 6 ವಿಕೆಟ್ ನಷ್ಟಕ್ಕೆ 181 ರನ್​ಗಳಿಸಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್​ 182 ರನ್​ಗಳ ಟಾರ್ಗೆಟ್ ನೀಡಿದೆ.

LSG vs RCB, IPL 2022: ಲಕ್ನೋ ವಿರುದ್ದ ಆರ್​ಸಿಬಿಗೆ ಭರ್ಜರಿ ಜಯ
LSG vs RCB Live Score, IPL 2022
Updated By: ಝಾಹಿರ್ ಯೂಸುಫ್

Updated on: Apr 19, 2022 | 11:55 PM

IPL 2022, LSG vs RCB: ಐಪಿಎಲ್​ನ 31ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆರ್​ಸಿಬಿ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ನಾಯಕ ಫಾಫ್ ಡುಪ್ಲೆಸಿಸ್ ಅವರ 96 ರನ್​ಗಳ ನೆರವಿನಿಂದ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್​ ಕಲೆಹಾಕಿತು. 182 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ಲಕ್ನೋ ತಂಡವನ್ನು ನಿಯಂತ್ರಿಸುವಲ್ಲಿ ವೇಗಿ ಜೋಶ್ ಹ್ಯಾಝಲ್​ವುಡ್ ಯಶಸ್ವಿಯಾದರು. 4 ಓವರ್​ನಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಹ್ಯಾಝಲ್​ವುಡ್ ಲಕ್ನೋ ತಂಡಕ್ಕೆ ಆಘಾತ ನೀಡಿದರು. ಪರಿಣಾಮ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 163 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್​ಸಿಬಿ ತಂಡವು 18 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್

RCB 181/6 (20)

LSG 163/8 (20)

 

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಲಕ್ನೋ ಸೂಪರ್ ಜೈಂಟ್ಸ್ (LSG):
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ಆ್ಯಂಡ್ರ್ಯೂ ಟೈ, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್.

LIVE NEWS & UPDATES

The liveblog has ended.
  • 19 Apr 2022 11:35 PM (IST)

    ಆರ್​ಸಿಬಿ ಪರ ಜೋಶ್ ಹ್ಯಾಝಲ್​ವುಡ್ ಭರ್ಜರಿ ಬೌಲಿಂಗ್

  • 19 Apr 2022 11:31 PM (IST)

    ಆರ್​ಸಿಬಿಗೆ 18 ರನ್​ಗಳ ಜಯ

    RCB 181/6 (20)

    LSG 163/8 (20)

  • 19 Apr 2022 11:30 PM (IST)

    ಹೋಲ್ಡರ್ ಔಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತ…ಸಿರಾಜ್ ಉತ್ತಮ ಕ್ಯಾಚ್…ಹೋಲ್ಡರ್ ಔಟ್

     

    RCB 181/6 (20)

    LSG 163/8 (19.5)

      

  • 19 Apr 2022 11:29 PM (IST)

    ಮತ್ತೊಂದು ಭರ್ಜರಿ ಸಿಕ್ಸ್

    ಹರ್ಷಲ್ ಪಟೇಲ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಹೋಲ್ಡರ್

     

    RCB 181/6 (20)

    LSG 163/8 (19.5)

      

  • 19 Apr 2022 11:28 PM (IST)

    ಭರ್ಜರಿ ಸಿಕ್ಸ್

    ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೋಲ್ಡರ್

     

    RCB 181/6 (20)

    LSG 157/7 (19.2)

      

  • 19 Apr 2022 11:26 PM (IST)

    ಕೊನೆಯ ಓವರ್​ನಲ್ಲಿ 31 ರನ್​ಗಳ ಅವಶ್ಯಕತೆ

    RCB 181/6 (20)

    LSG 151/7 (19)

      

  • 19 Apr 2022 11:22 PM (IST)

    ಲಕ್ನೋ 7ನೇ ವಿಕೆಟ್ ಪತನ

    ಹ್ಯಾಝಲ್​ವುಡ್ ಎಸೆತದಲ್ಲಿ ಸ್ಟೋಯಿನಿಸ್ ಕ್ಲೀನ್ ಬೌಲ್ಡ್

    LSG 148/7 (18.2)

      

  • 19 Apr 2022 11:20 PM (IST)

    ಕೊನೆಯ 2 ಓವರ್

    12 ಎಸೆತಗಳಲ್ಲಿ 34 ರನ್​ಗಳ ಅವಶ್ಯಕತೆ

     

    RCB 181/6 (20)

    LSG 148/6 (18)

      

  • 19 Apr 2022 11:20 PM (IST)

    ಸ್ಟೋಯಿನಿಸ್ ಫೋರ್

    ಹರ್ಷಲ್ ಪಟೇಲ್ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ಸ್ಟೋಯಿನಿಸ್

     

    LSG 148/6 (18)

      

  • 19 Apr 2022 11:16 PM (IST)

    LSG 139/6 (17)

    3 ಓವರ್​ನಲ್ಲಿ 44 ರನ್​ಗಳ ಅವಶ್ಯಕತೆ

     

    ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್-ಸ್ಟೋಯಿನಿಸ್ ಬ್ಯಾಟಿಂಗ್

  • 19 Apr 2022 11:12 PM (IST)

    ಬದೋನಿ ಔಟ್

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಆಯುಷ್ ಬದೋನಿ (13)

     

    LSG 135/6 (16.4)

      

  • 19 Apr 2022 11:10 PM (IST)

    ಸ್ಟೋ-ಹಿಟ್

    ಹ್ಯಾಝಲ್​ವುಡ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಸ್ಟೋಯಿನಿಸ್- ಫೋರ್

     

    LSG 133/5 (16.2)

      

  • 19 Apr 2022 11:06 PM (IST)

    ಸ್ಟೋಯಿನಿಸ್ ಸಿಕ್ಸ್

    ಹಸರಂಗ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸ್ಟೋಯಿನಿಸ್

     

    LSG 128/5 (16)

      

  • 19 Apr 2022 10:54 PM (IST)

    ಕೃನಾಲ್ ಪಾಂಡ್ಯ ಔಟ್

    ಮ್ಯಾಕ್ಸ್​ವೆಲ್ ಎಸೆತದಲ್ಲಿ ಬಿಗ್​ ಹಿಟ್​ಗೆ ಯತ್ನ…ಬೌಂಡರಿ ಲೈನ್​ ಬಳಿಕ ಶಹಬಾಜ್ ಅಹ್ಮದ್ ಉತ್ತಮ ಕ್ಯಾಚ್…ಕೃನಾಲ್ ಪಾಂಡ್ಯ (42) ಔಟ್

     

    LSG 108/5 (13.4)

      

  • 19 Apr 2022 10:53 PM (IST)

    ಪಾಂಡ್ಯ ಫೋರ್

    ಮ್ಯಾಕ್ಸ್​ವೆಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ

     

    LSG 108/4 (13.2)

      

  • 19 Apr 2022 10:51 PM (IST)

    ಬದೋನಿ ಮಾರ್ಕ್​

    ಸಿರಾಜ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಫೋರ್ ಬಾರಿಸಿದ ಆಯುಷ್ ಬದೋನಿ

     

    LSG 104/4 (13)

      

  • 19 Apr 2022 10:48 PM (IST)

    ದೀಪಕ್ ಹೂಡಾ ಔಟ್

    ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತ…ಸುಯಶ್ ಪ್ರಭುದೇಸಾಯಿ ಅತ್ಯುತ್ತಮ ಡೈವಿಂಗ್ ಕ್ಯಾಚ್…ದೀಪಕ್ ಹೂಡಾ ಔಟ್

     

    LSG 100/4 (12.3)

      

  • 19 Apr 2022 10:40 PM (IST)

    ಪಾಂಡ್ಯ ಫೋರ್

    ಹರ್ಷಲ್ ಪಟೇಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಪಾಂಡ್ಯ

     

    LSG 95/3 (11.3)

      

  • 19 Apr 2022 10:30 PM (IST)

    ಪಾಂಡ್ಯ ಪಂಚ್

    ಹಸರಂಗ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಕೃನಾಲ್ ಪಾಂಡ್ಯ

     

    LSG 83/3 (10)

      

  • 19 Apr 2022 10:28 PM (IST)

    ಹೂಡಾ-ಬೌಂಡರಿ

    ಹಸರಂಗ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಬೌಂಡರಿಗಿಟ್ಟಿಸಿಕೊಂಡ ದೀಪಕ್ ಹೂಡಾ

     

    LSG 76/3 (9.2)

      

  • 19 Apr 2022 10:23 PM (IST)

    9 ಓವರ್ ಮುಕ್ತಾಯ

    LSG 72/3 (9)

      

    ಕ್ರೀಸ್​ನಲ್ಲಿ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಬ್ಯಾಟಿಂಗ್

  • 19 Apr 2022 10:22 PM (IST)

    ಭರ್ಜರಿ ಸಿಕ್ಸ್

    ಶಹಬಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕೃನಾಲ್ ಪಾಂಡ್ಯ

     

    LSG 72/3 (8.3)

      

  • 19 Apr 2022 10:20 PM (IST)

    ರಾಹುಲ್ ಔಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟಾದ ಕೆಎಲ್ ರಾಹುಲ್ (30)

     

    LSG 64/3 (8)

      

  • 19 Apr 2022 10:16 PM (IST)

    ರಾಕಿಂಗ್ ರಾಹುಲ್

    ವಾಟ್ ಎ ಶಾಟ್…ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

     

    LSG 59/2 (7.5)

      

  • 19 Apr 2022 10:13 PM (IST)

    ಸೂಪರ್ ಶಾಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಆಫ್​ಸೈಡ್​ನತ್ತ ಸೂಪರ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ

     

    LSG 54/2 (7.1)

      

  • 19 Apr 2022 10:06 PM (IST)

    ಪಾಂಡ್ಯ ಪವರ್

    ಸಿರಾಜ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಕೃನಾಲ್ ಪಾಂಡ್ಯ

    LSG 44/2 (6)

      

     

  • 19 Apr 2022 10:01 PM (IST)

    ಲಕ್ನೋ ತಂಡದ 2ನೇ ವಿಕೆಟ್ ಪತನ

    ಹ್ಯಾಝಲ್​ವುಡ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಮನೀಷ್ ಪಾಂಡೆ (6)

     

    LSG 33/2 (5)

      

  • 19 Apr 2022 09:56 PM (IST)

    ವೆಲ್ಕಂ ಬೌಂಡರಿ

    ಶಹಬಾಜ್ ಎಸೆತದಲ್ಲಿ ಬ್ಯಾಟ್ ಎಡ್ಜ್​..ಮನೀಷ್ ಪಾಂಡೆ ಬ್ಯಾಟ್​ನಿಂದ ಫೋರ್

     

    LSG 24/1 (4)

      

  • 19 Apr 2022 09:51 PM (IST)

    ಲಕ್ನೋ ತಂಡದ ಮೊದಲ ವಿಕೆಟ್ ಪತನ

    ಜೋಶ್ ಹ್ಯಾಝಲ್​ವುಡ್​ ಎಸೆತದಲ್ಲಿ ಸ್ಲಿಪ್ ಫೀಲ್ಡರ್ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡಿ ಹೊರನಡೆದ ಡಿಕಾಕ್ (3)

     

    LSG 17/1 (2.5)

      

  • 19 Apr 2022 09:46 PM (IST)

    2 ಓವರ್ ಮುಕ್ತಾಯ

    LSG 14/0 (2)

      

  • 19 Apr 2022 09:42 PM (IST)

    ಮೊದಲ ಬೌಂಡರಿ

    ಸಿರಾಜ್ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

     

    LSG 9/0 (1)

      

  • 19 Apr 2022 09:39 PM (IST)

    ಲಕ್ನೋ ತಂಡ ಇನಿಂಗ್ಸ್​ ಆರಂಭ

    ಮೊದಲ ಓವರ್: ಮೊಹಮ್ಮದ್ ಸಿರಾಜ್

    ಆರಂಭಿಕರು: ಡಿಕಾಕ್-ಕೆಎಲ್ ರಾಹುಲ್

  • 19 Apr 2022 09:27 PM (IST)

    ಟಾರ್ಗೆಟ್ 182

  • 19 Apr 2022 09:25 PM (IST)

    RCB 181/6

  • 19 Apr 2022 09:24 PM (IST)

    96 ರನ್​ಗಳಿಸಿದ ಫಾಫ್ ಡುಪ್ಲೆಸಿಸ್

  • 19 Apr 2022 09:22 PM (IST)

    ಆರ್​ಸಿಬಿ ಇನಿಂಗ್ಸ್ ಮುಕ್ತಾಯ

    RCB 181/6 (20)

      

  • 19 Apr 2022 09:20 PM (IST)

    ಡುಪ್ಲೆಸಿಸ್ ಔಟ್

    96 ರನ್​ಗಳಿಸಿ ಡುಪ್ಲೆಸಿಸ್ ಔಟ್…ಜೇಸನ್ ಹೋಲ್ಡರ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಡುಪ್ಲೆಸಿಸ್

     

    RCB 181/6 (19.5)

      

  • 19 Apr 2022 09:15 PM (IST)

    ಭರ್ಜರಿ ಸಿಕ್ಸ್

    ಅವೇಶ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್

     

    RCB 177/5 (19)

      

  • 19 Apr 2022 09:09 PM (IST)

    ಮತ್ತೊಂದು ಬೌಂಡರಿ

    ಬಿಷ್ಣೋಯ್ ಎಸೆತದಲ್ಲಿ ಔಟ್ ಸೈಡ್ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್

     

    RCB 164/5 (18)

      

  • 19 Apr 2022 09:08 PM (IST)

    ಫಾಫ್ ಹಿಟ್

    ಬಿಷ್ಣೊಯ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್

     

    RCB 158/5 (17.4)

      

  • 19 Apr 2022 09:04 PM (IST)

    17 ಓವರ್ ಮುಕ್ತಾಯ

    RCB 150/5 (17)

      

    ಕ್ರೀಸ್​ನಲ್ಲಿ ದಿನೇಶ್ ಕಾರ್ತಿಕ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್

  • 19 Apr 2022 09:01 PM (IST)

    ವಾಟ್ ಎ ಶಾಟ್

    ಅವೇಶ್ ಖಾನ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಡುಪ್ಲೆಸಿಸ್

     

    RCB 147/5 (16.3)

      

  • 19 Apr 2022 09:00 PM (IST)

    RCB 140/5 (16)

    ಕೊನೆಯ 4 ಓವರ್​ಗಳು ಬಾಕಿ

    ಕ್ರೀಸ್​ನಲ್ಲಿ ದಿನೇಶ್ ಕಾರ್ತಿಕ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್

  • 19 Apr 2022 08:56 PM (IST)

    ಫಾಫ್ ಪವರ್

    ಹೋಲ್ಡರ್ ಎಸೆತದಲ್ಲಿ ಸ್ಟ್ರೈಟ್ ಹಿಟ್…ಡುಪ್ಲೆಸಿಸ್ ಬ್ಯಾಟ್​ನಿಂದ ಮತ್ತೊಂದು ಪೋರ್

     

    RCB 136/5 (15.3)

      

  • 19 Apr 2022 08:53 PM (IST)

    5ನೇ ವಿಕೆಟ್ ಪತನ

    RCB 132/5 (15.2)

     

    ಶಹಬಾಜ್ ಅಹ್ಮದ್ (26) ರನೌಟ್

      

  • 19 Apr 2022 08:48 PM (IST)

    ಡು-ಸಿಕ್ಸರ್

    ಕೃನಾಲ್ ಪಾಂಡ್ಯ ಎಸೆತದಲ್ಲಿ ಸೂಪರ್ ಆಗಿ ಸಿಕ್ಸ್ ಸಿಡಿಸಿದ ಫಾಫ್ ಡುಪ್ಲೆಸಿಸ್​

     

    RCB 130/4 (15)

      

  • 19 Apr 2022 08:46 PM (IST)

    ಫಾಫ್-ಫೋರ್

    ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್

     

    RCB 122/4 (14.3)

      

  • 19 Apr 2022 08:44 PM (IST)

    ಅರ್ಧಶತಕ ಪೂರೈಸಿದ ಡುಪ್ಲೆಸಿಸ್

    40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡುಪ್ಲೆಸಿಸ್

     

    RCB 117/4 (14)

      

  • 19 Apr 2022 08:43 PM (IST)

    ಬಿಗ್ ಬಿಗ್ ಬಿಗ್ ಹಿಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಫಾಫ್ ಡುಪ್ಲೆಸಿಸ್

     

    RCB 115/4 (13.4)

      

  • 19 Apr 2022 08:40 PM (IST)

    ಡುಪ್ಲೆಸಿಸ್-ಶಹಬಾಜ್ ಉತ್ತಮ ಜೊತೆಯಾಟ

    RCB 107/4 (13)

      

  • 19 Apr 2022 08:32 PM (IST)

    ಫಾಫ್-ಪವರ್

    ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟ್ರೈಟ್ ಹಿಟ್​..ಡುಪ್ಲೆಸಿಸ್ ಬ್ಯಾಟ್​ನಿಂದ ಫೋರ್

     

    RCB 97/4 (11.4)

      

  • 19 Apr 2022 08:30 PM (IST)

    11 ಓವರ್ ಮುಕ್ತಾಯ

    RCB 92/4 (11)

      

    ಕ್ರೀಸ್​ನಲ್ಲಿ ಡುಪ್ಲೆಸಿಸ್-ಶಹಬಾಜ್ ಬ್ಯಾಟಿಂಗ್

  • 19 Apr 2022 08:18 PM (IST)

    9 ಓವರ್ ಮುಕ್ತಾಯ

    RCB 79/4 (9)

      

  • 19 Apr 2022 08:17 PM (IST)

    ಡು-ಫೋರ್

    ಸ್ಟೋಯಿನಿಸ್ ಎಸೆತದಲ್ಲಿ ಮಿಡ್ ಆಫ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್

    RCB 76/4 (8.4)

      

     

  • 19 Apr 2022 08:15 PM (IST)

    ಶಭಾಷ್ ಕಟ್

    ಸ್ಟೋಯಿನಿಸ್ ಎಸೆತದಲ್ಲಿ ಶಹಬಾಜ್ ಅಹ್ಮದ್ ಆಕರ್ಷಕ ಸ್ಕ್ವೇರ್ ಕಟ್…ಫೋರ್

     

    RCB 71/4 (8.2)

      

  • 19 Apr 2022 08:10 PM (IST)

    ಆರ್​ಸಿಬಿ ನಾಲ್ಕನೇ ವಿಕೆಟ್ ಪತನ

    ಜೇಸನ್ ಹೋಲ್ಡರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸುಯಶ್ ಪ್ರಭುದೇಸಾಯಿ

    RCB 62/4 (7.2)

      

     

  • 19 Apr 2022 08:06 PM (IST)

    7 ಓವರ್ ಮುಕ್ತಾಯ

    RCB 62/3 (7)

      

    ಕ್ರೀಸ್​ನಲ್ಲಿ ಸುಯಶ್ ಪ್ರಭುದೇಸಾಯಿ-ಡುಪ್ಲೆಸಿಸ್​ ಬ್ಯಾಟಿಂಗ್

  • 19 Apr 2022 08:05 PM (IST)

    ಫೀ-ಸಿಕ್ಸ್

    ರವಿ ಬಿಷ್ಣೋಯ್ ನೋ ಬಾಲ್…ಫ್ರೀ ಹಿಟ್​ನಲ್ಲಿ ಸಿಕ್ಸ್ ಸಿಡಿಸಿದ ಸುಯಶ್ ಪ್ರಭುದೇಸಾಯಿ

     

    RCB 57/3 (6.4)

      

  • 19 Apr 2022 08:02 PM (IST)

    ಪವರ್​ಪ್ಲೇ ಮುಕ್ತಾಯ: ಆರ್​ಸಿಬಿಗೆ ಆರಂಭಿಕ ಆಘಾತ

    RCB 47/3 (6)

      

    ಅನೂಜ್ ರಾವತ್ (4)

    ವಿರಾಟ್ ಕೊಹ್ಲಿ (0)

    ಗ್ಲೆನ್ ಮ್ಯಾಕ್ಸ್​ವೆಲ್  (23)

    ಮೂವರು ಔಟ್

  • 19 Apr 2022 07:59 PM (IST)

    ಮ್ಯಾಕ್ಸ್​ವೆಲ್ ಔಟ್

    ಕೃನಾಲ್ ಪಾಂಡ್ಯ ಎಸೆತದಲ್ಲಿ ಸ್ವಿಚ್ ಹಿಟ್​ಗೆ ಯತ್ನಿಸಿದ ಮ್ಯಾಕ್ಸ್​ವೆಲ್ (23)…ಜೇಸನ್ ಹೋಲ್ಡರ್ ಉತ್ತಮ ಕ್ಯಾಚ್…ಮ್ಯಾಕ್ಸಿ ಔಟ್

    RCB 44/3 (5.2)

      

     

  • 19 Apr 2022 07:54 PM (IST)

    ಭರ್ಜರಿ ಶಾಟ್

    ಅವೇಶ್ ಖಾನ್ ಎಸೆತದಲ್ಲಿ ಆಫ್​ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಡುಪ್ಲೆಸಿಸ್

    RCB 40/2 (4.3)

      

     

  • 19 Apr 2022 07:51 PM (IST)

    ಮ್ಯಾಕ್ಸ್​-ಫೋರ್

    ಕೃನಾಲ್ ಪಾಂಡ್ಯ ಎಸೆತದಲ್ಲಿ ಲೆಗ್​ಸೈಡ್​ನತ್ತ ಭರ್ಜರಿ ಫೋರ್ ಬಾರಿಸಿದ ಮ್ಯಾಕ್ಸ್​ವೆಲ್

     

    RCB 34/2 (3.4)

     

  • 19 Apr 2022 07:48 PM (IST)

    ಬಿಗ್ ಶೋ

    ದುಷ್ಮಂತಾ ಚಮೀರಾ ಒಂದೇ ಓವರ್​ನಲ್ಲಿ 19 ರನ್​ ಚಚ್ಚಿದ ಮ್ಯಾಕ್ಸ್​ವೆಲ್

    ಬ್ಯಾಕ್ ಟು ಬ್ಯಾಕ್ 2 ಫೋರ್ ಬಳಿಕ ಭರ್ಜರಿ ಸಿಕ್ಸ್

     

    RCB 29/2 (3)

      

  • 19 Apr 2022 07:46 PM (IST)

    ಮ್ಯಾಕ್ಸಿಮಂ

    ಚಮೀರಾ ಎಸೆತದಲ್ಲಿ ಕವರ್​ ಡ್ರೈವ್ ಮೂಲಕ ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್

     

    RCB 23/2 (2.5)

      

  • 19 Apr 2022 07:44 PM (IST)

    ಡುಪ್ಲೆಸಿಸ್-ಬೌಂಡರಿ

    ಚಮೀರಾ ಎಸೆತದಲ್ಲಿ ಆಫ್​ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಡುಪ್ಲೆಸಿಸ್

    RCB 14/2 (2.1)

      

     

  • 19 Apr 2022 07:43 PM (IST)

    2 ಓವರ್ ಮುಕ್ತಾಯ

    RCB 10/2 (2)

      

    ಕ್ರೀಸ್​ನಲ್ಲಿ ಫಾಫ್ ಡುಪ್ಲೆಸಿಸ್​-ಗ್ಲೆನ್ ಮ್ಯಾಕ್ಸ್​ವೆಲ್ ಬ್ಯಾಟಿಂಗ್

  • 19 Apr 2022 07:39 PM (IST)

    ಕಿಂಗ್ ಕೊಹ್ಲಿ ಔಟ್

    ಚಮೀರಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ

     

    RCB 7/2 (1.1)

      

  • 19 Apr 2022 07:37 PM (IST)

    ಅನೂಜ್ ರಾವತ್ ಔಟ್

    RCB 7/1 (0.5)

     

    ದುಷ್ಮಂತ ಚಮೀರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಅನೂಜ್ ರಾವತ್…ಕೆಎಲ್ ರಾಹುಲ್ ಅತ್ಯುತ್ತಮ ಕ್ಯಾಚ್,,,4 ರನ್​ಗಳಿಸಿ ಅನೂಜ್ ರಾವತ್ ಔಟ್

     

  • 19 Apr 2022 07:34 PM (IST)

    ಮೊದಲ ಬೌಂಡರಿ

    ಚಮೀರಾ ಎಸೆತದಲ್ಲಿ ಮುನ್ನುಗ್ಗಿ ಸ್ಟ್ರೈಟ್ ಹಿಟ್ ಬಾರಿಸಿದ ಅನೂಜ್ ರಾವತ್…ಫೋರ್

     

     

  • 19 Apr 2022 07:31 PM (IST)

    ಆರ್​ಸಿಬಿ ಇನಿಂಗ್ಸ್​ ಆರಂಭ

    ಮೊದಲ ಓವರ್- ದುಷ್ಮಂತ ಚಮೀರಾ

    ಆರಂಭಿಕರು:

    ಫಾಫ್ ಡುಪ್ಲೆಸಿಸ್

    ಅನೂಜ್ ರಾವತ್

  • 19 Apr 2022 07:15 PM (IST)

    ಆರ್​​ಸಿಬಿ ಪ್ಲೇಯಿಂಗ್ 11

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

  • 19 Apr 2022 07:13 PM (IST)

    ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಯಿಂಗ್ 11

    ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್

  • 19 Apr 2022 07:10 PM (IST)

    ಆರ್​ಸಿಬಿ ಪ್ಲೇಯಿಂಗ್ 11

     

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

  • 19 Apr 2022 07:08 PM (IST)

    ಟಾಸ್ ವಿಡಿಯೋ

  • 19 Apr 2022 07:04 PM (IST)

    ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ , ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

    ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್

  • 19 Apr 2022 07:01 PM (IST)

    ಟಾಸ್ ಗೆದ್ದ ಲಕ್ನೋ ಸೂಪರ್​ಜೈಂಟ್ಸ್​

    ಟಾಸ್ ಗೆದ್ದ ಲಕ್ನೋ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 19 Apr 2022 06:26 PM (IST)

    ಕನ್ನಡಿಗ ಅನೀಶ್ವರ್ ಗೌತಮ್​ಗೆ ಸಿಗಲಿದೆಯಾ ಚಾನ್ಸ್​?

  • 19 Apr 2022 06:25 PM (IST)

    ಇಂದು ಫಾಫ್ ಡುಪ್ಲೆಸಿಸ್​ ನೂರನೇ ಇನಿಂಗ್ಸ್​

  • 19 Apr 2022 06:24 PM (IST)

    ಲಕ್​ ನಿರೀಕ್ಷೆಯಲ್ಲಿ ಲಕ್ನೋ

  • 19 Apr 2022 06:23 PM (IST)

    ಆರ್​ಸಿಬಿ ಪಡೆಗಳ ಆಗಮನ

  • 19 Apr 2022 06:22 PM (IST)

    ಐಪಿಎಲ್ ಅಪ್​ಡೇಟ್

    ಅತೀ ಹೆಚ್ಚು ರನ್​ ಬಾರಿಸಿದ ಜೋಸ್ ಬಟ್ಲರ್ ಕೈಯಲ್ಲಿದೆ ಆರೆಂಜ್​ ಕ್ಯಾಪ್

    ಅತೀ ಹೆಚ್ಚು ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ಬಳಿಯಿಂದ ಪರ್ಪಲ್ ಕ್ಯಾಪ್

  • 19 Apr 2022 06:20 PM (IST)

    ಇಂದಿನ ಮುಖಾಮುಖಿ: RCB vs LSG

  • Published On - 6:18 pm, Tue, 19 April 22