Pakistan vs Namibia, T20 World Cup 2021 : ನಮೀಬಿಯಾ ವಿರುದ್ದ ಭರ್ಜರಿ ಜಯ: ಸೆಮಿಫೈನಲ್​ಗೆ ಪಾಕ್ ಎಂಟ್ರಿ

TV9 Web
| Updated By: ಝಾಹಿರ್ ಯೂಸುಫ್

Updated on:Nov 03, 2021 | 1:39 AM

Pakistan vs Namibia: ಈ ಜಯದೊಂದಿಗೆ ಪಾಕಿಸ್ತಾನ್ ತಂಡವು ಗ್ರೂಪ್-2 ನಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.

Pakistan vs Namibia, T20 World Cup 2021 : ನಮೀಬಿಯಾ ವಿರುದ್ದ ಭರ್ಜರಿ ಜಯ: ಸೆಮಿಫೈನಲ್​ಗೆ ಪಾಕ್ ಎಂಟ್ರಿ
Pakistan vs Namibia live score

ಟಿ20 ವಿಶ್ವಕಪ್​ನಲ್ಲಿನ (T20 World Cup) 31ನೇ ಪಂದ್ಯದಲ್ಲಿ ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ್ ಮತ್ತು ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ನಮೀಬಿಯಾ (Pakistan vs Namibia) ವಿರುದ್ದ 45 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಪಾಕಿಸ್ತಾನ್ ತಂಡವು ಗ್ರೂಪ್-2 ನಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಬರ್ ಹಾಗೂ ರಿಜ್ವಾನ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಬಾಬರ್ 70 ರನ್​ ಬಾರಿಸಿ ಔಟಾದರೆ, ರಿಜ್ವಾನ್ ಅಜೇಯ 79 ರನ್​ ಸಿಡಿಸಿದರು. ಪರಿಣಾಮ ಪಾಕ್ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 189 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನಮೀಬಿಯಾ ತಂಡವು 20 ಓವರ್​ಗಳಲ್ಲಿ 5 ವಿಕೆ್ಟ್ ಕಳೆದುಕೊಂಡು 144 ರನ್​ಗಳಿಸಲಷ್ಟೇ ಶಕ್ತರಾದರು. ಈ ಗೆಲುವಿನೊಂದಿಗೆ ಪಾಕ್ ತಂಡವು ಸೆಮಿಫೈನಲ್​ಗೆ ಅರ್ಹತೆ ಪಡೆದಿದೆ.

ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಝೇನ್ ಗ್ರೀನ್, ಡೇವಿಡ್ ವೈಸ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ರೂಬೆನ್ ಟ್ರಂಪೆಲ್ಮನ್, ಬೆನ್ ಶಿಕೊಂಗೊ

LIVE NEWS & UPDATES

The liveblog has ended.
  • 02 Nov 2021 11:11 PM (IST)

    ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ

    ನಮೀಬಿಯಾ ವಿರುದ್ದ 45 ರನ್​ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ್

    PAK 189/2 (20)

    NAM 144/5 (20)

  • 02 Nov 2021 11:10 PM (IST)

    ಡೇವಿಡ್ ಅಬ್ಬರ

    ಕೊನೆಯ ಓವರ್​ನಲ್ಲಿ ಶಾಹೀನ್ ಅಫ್ರಿದಿ ಎಸೆತಗಳಲ್ಲಿ ಸಿಕ್ಸ್, ಫೋರ್ ಸಿಡಿಸಿ ಅಬ್ಬರಿಸಿದ ಡೇವಿಡ್ ವೈಸ್

  • 02 Nov 2021 10:59 PM (IST)

    ಭರ್ಜರಿ ಸಿಕ್ಸ್

    ರೌಫ್ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ವೈಸ್

    NAM 122/5 (18.2)

      

  • 02 Nov 2021 10:50 PM (IST)

    ಸ್ಮಿತ್ ಔಟ್

    ಹ್ಯಾರಿಸ್ ರೌಫ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸ್ಮಿತ್

    NAM 110/5 (16.5)

      

  • 02 Nov 2021 10:46 PM (IST)

    16 ಓವರ್ ಮುಕ್ತಾಯ

    NAM 107/4 (16)

      

  • 02 Nov 2021 10:40 PM (IST)

    ಆಕರ್ಷಕ ಬೌಂಡರಿ

    ಹಸನ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಬೌಂಡರಿ ಬಾರಿಸಿದ ವೈಸ್

  • 02 Nov 2021 10:39 PM (IST)

    ನಮೀಬಿಯಾ 4 ವಿಕೆಟ್ ಪತನ

    NAM 95/4 (14.3)

      

  • 02 Nov 2021 10:29 PM (IST)

    3ನೇ ವಿಕೆಟ್ ಪತನ

    ಇಮಾದ್ ವಾಸಿಂ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಗೆರ್ಹಾಡ್

    NAM 83/3 (12.3)

      

  • 02 Nov 2021 10:14 PM (IST)

    ಭರ್ಜರಿ ಬ್ಯಾಟಿಂಗ್

    ಶಾದಾಬ್ ಖಾನ್​ ಎಸೆತಗಳಲ್ಲಿ ಸಿಕ್ಸ್​ ಹಾಗೂ ಭರ್ಜರಿ ಬೌಂಡರಿ ಬಾರಿಸಿದ ಗೆರ್ಹಾಡ್

    NAM 66/2 (9.5)

      

  • 02 Nov 2021 10:09 PM (IST)

    ರನೌಟ್

    ಹ್ಯಾರಿಸ್ ರೌಫ್ ಉತ್ತಮ ಫೀಲ್ಡಿಂಗ್…ರನೌಟ್ ಆಗಿ ಹೊರನಡೆದ ಸ್ಟೀಫನ್ ಬಾರ್ಡ್​

    NAM 55/2 (8.4)

      

  • 02 Nov 2021 10:06 PM (IST)

    ಬಿಗ್ ಸಿಕ್ಸ್

    ಹಫೀಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕ್ರೇಗ್

    NAM 54/1 (8.2)

      

  • 02 Nov 2021 10:03 PM (IST)

    ನಮೀಬಿಯಾ ಉತ್ತಮ ಬ್ಯಾಟಿಂಗ್

    ಕ್ರೀಸ್​ ಕಚ್ಚಿ ನಿಂತಿರುವ ಗ್ರೇಗ್ ಹಾಗೂ ಬಾರ್ಡ್​

    NAM 43/1 (7.4)

      

  • 02 Nov 2021 09:46 PM (IST)

    4 ಓವರ್ ಮುಕ್ತಾಯ

    NAM 23/1 (4)

      

  • 02 Nov 2021 09:32 PM (IST)

    ಮೊದಲ ಓವರ್ ಮುಕ್ತಾಯ

    ಬೌಂಡರಿಯೊಂದಿಗೆ ಖಾತೆ ತೆರೆದ ಮೈಕೆಲ್ ವಾನ್

    NAM 7/0 (1.1)

      

  • 02 Nov 2021 09:15 PM (IST)

    ಪಾಕ್ ಇನಿಂಗ್ಸ್​ ಅಂತ್ಯ

    ಸ್ಮಿತ್ ಎಸೆದ ಕೊನೆಯ ಓವರ್​ನಲ್ಲಿ 24   ರನ್ ಸಿಡಿಸಿದ ರಿಜ್ವಾನ್

    PAK 189/2 (20)

      

  • 02 Nov 2021 09:12 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸ್ಮಿತ್ 3ನೇ ಹಾಗೂ 4ನೇ ಎಸೆತಗಳಲ್ಲೂ ಬೌಂಡರಿ ಬಾರಿಸಿದ ರಿಜ್ವಾನ್

  • 02 Nov 2021 09:11 PM (IST)

    ರಿಜ್ವಾನ್ ಬಿಗ್ ಹಿಟ್

    ಸ್ಮಿತ್ ಮೊದಲೆರಡು ಎಸೆತಗಳಲ್ಲಿ ಫೋರ್ ಹಾಗೂ ಭರ್ಜರಿ ಸಿಕ್ಸ್ ಸಿಡಿಸಿದ ರಿಜ್ವಾನ್

    PAK 175/2 (19.2)

      

  • 02 Nov 2021 09:08 PM (IST)

    PAK 165/2 (19)

    ಕ್ರೀಸ್​ನಲ್ಲಿ ರಿಜ್ವಾನ್-ಹಫೀಜ್ ಬ್ಯಾಟಿಂಗ್

  • 02 Nov 2021 09:06 PM (IST)

    ಭರ್ಜರಿ ಸಿಕ್ಸ್

    ವೈಸ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೊಹಮ್ಮದ್ ರಿಜ್ವಾನ್

    PAK 164/2 (18.4)

      

  • 02 Nov 2021 09:00 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ರುಬೆನ್ ಎಸೆತಗಳಲ್ಲಿ ಹಫೀಜ್ ಭರ್ಜರಿ ಬ್ಯಾಟಿಂಗ್- ಬ್ಯಾಕ್ ಟು ಬ್ಯಾಕ್ ಬೌಂಡರಿ

  • 02 Nov 2021 08:56 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸ್ಮಿತ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಫೀಜ್

    PAK 138/2 (17)

      

  • 02 Nov 2021 08:52 PM (IST)

    ಖಾತೆ ತೆರೆದ ಹಫೀಜ್

    ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಖಾತೆ ತೆರೆದ ಮೊಹಮ್ಮದ್ ಹಫೀಜ್

    PAK 127/2 (16)

      

  • 02 Nov 2021 08:50 PM (IST)

    ಫಖರ್ ಔಟ್

    ಫ್ರೈಲಿಂಕ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಫಖರ್ ಝಮಾನ್ (5)

    PAK 122/2 (15.4)

      

  • 02 Nov 2021 08:41 PM (IST)

    ಪಾಕ್ ಮೊದಲ ವಿಕೆಟ್ ಪತನ

    ವೈಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಬಾಬರ್ ಆಜಂ (70)

    PAK 113/1 (14.2)

      

  • 02 Nov 2021 08:34 PM (IST)

    100 ರನ್​ ಪೂರೈಸಿದ ಪಾಕಿಸ್ತಾನ್

    PAK 101/0 (13)

      

  • 02 Nov 2021 08:31 PM (IST)

    ಭರ್ಜರಿ ಸಿಕ್ಸ್​

    ಈಟನ್ ಸ್ಪಿನ್ ಎಸೆತಕ್ಕೆ ಮುನ್ನುಗ್ಗಿ ಬಂದು ಭರ್ಜರಿ ಸಿಕ್ಸ್​ ಸಿಡಿಸಿದ ರಿಜ್ವಾನ್

    PAK 98/0 (12.4)

      

  • 02 Nov 2021 08:26 PM (IST)

    ಬಾಬರ್ ಫಿಫ್ಟಿ

    39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್ ಆಜಂ

    PAK 84/0 (11.4)

      

  • 02 Nov 2021 08:24 PM (IST)

    ಸಿಕ್ಸರ್

    ರುಬೆನ್ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್ ಭರ್ಜರಿ ಹೊಡೆತ…ಸಿಕ್ಸರ್

  • 02 Nov 2021 08:23 PM (IST)

    ಬಾಬರ್ ಬೌಂಡರಿ

    ಬೆನ್​ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಬಾಬರ್ ಆಜಂ

    PAK 71/0 (11)

      

  • 02 Nov 2021 08:20 PM (IST)

    ರಿಜ್ವಾನ್ ಸೂಪರ್ ಶಾಟ್

    ಬೆನ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಿಜ್ವಾನ್

    PAK 64/0 (10.2)

      

  • 02 Nov 2021 08:11 PM (IST)

    ನಮೀಬಿಯಾ ಉತ್ತಮ ಬೌಲಿಂಗ್

    9 ಓವರ್​ನಲ್ಲಿ 50 ರನ್ ಪೂರೈಸಿದ ಪಾಕಿಸ್ತಾನ್

    PAK 50/0 (9)

      

  • 02 Nov 2021 08:07 PM (IST)

    8 ಓವರ್ ಮುಕ್ತಾಯ

    PAK 45/0 (8)

      

  • 02 Nov 2021 07:58 PM (IST)

    ಪವರ್​ಪ್ಲೇ ಮುಕ್ತಾಯ

    PAK 29/0 (6)

      

  • 02 Nov 2021 07:51 PM (IST)

    ರಿಜ್ವಾನ್ ಹಿಟ್

    ಸ್ಮಿತ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರಿಜ್ವಾನ್

    PAK 22/0 (4.5)

      

  • 02 Nov 2021 07:44 PM (IST)

    ಮೊದಲ ಬೌಂಡರಿ

    ಡೇವಿಡ್ ವೈಸ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಬಾಬರ್

    PAK 12/0 (3.4)

      

  • 02 Nov 2021 07:38 PM (IST)

    2 ಓವರ್ ಮುಕ್ತಾಯ

    PAK 4/0 (2)

  • 02 Nov 2021 07:34 PM (IST)

    ನಮೀಬಿಯಾ ಉತ್ತಮ ಆರಂಭ

    ಮೊದಲ ಓವರ್​ ಮೇಡನ್ ಎಸೆದ ರೂಬೆನ್ ಟ್ರಂಪೆಲ್ಮನ್

    PAK 0/0 (1)

  • 02 Nov 2021 07:13 PM (IST)

    ನಮೀಬಿಯಾ ಪ್ಲೇಯಿಂಗ್ 11

    ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲೋಫ್ಟಿ-ಈಟನ್, ಝೇನ್ ಗ್ರೀನ್, ಡೇವಿಡ್ ವೈಸ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ರೂಬೆನ್ ಟ್ರಂಪೆಲ್ಮನ್, ಬೆನ್ ಶಿಕೊಂಗೊ

  • 02 Nov 2021 07:06 PM (IST)

    ಪಾಕಿಸ್ತಾನ್ ಪ್ಲೇಯಿಂಗ್ 11

    ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ

  • Published On - Nov 02,2021 7:05 PM

    Follow us
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ