
ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಇಂದಿನಿಂದ (ಫೆ.8) ಶುರುವಾಗಲಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಲಿದ್ದು, ದ್ವಿತೀಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ತಮಿಳುನಾಡು ತಂಡಗಳು ಸೆಣಸಲಿದೆ. ಇನ್ನು ತೃತೀಯ ಪಂದ್ಯದಲ್ಲಿ ಹರ್ಯಾಣ ಹಾಗೂ ಮುಂಬೈ ತಂಡಗಳು ಆಡಲಿದ್ದು, ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಲಿದೆ.
ಈ ಎಲ್ಲಾ ಪಂದ್ಯಗಳು ಫೆಬ್ರವರಿ 8 ರಂದು ಬೆಳಿಗ್ಗೆ 9.30 ಗಂಟೆಯಿಂದ ಶುರುವಾಗಲಿದೆ. ಇನ್ನು ಈ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಸಿನಿಮಾ ಆ್ಯಪ್ ಹಾಗೂ ವೆಬ್ಸೈಟ್ಗಳಲ್ಲಿ ವೀಕ್ಷಿಸಬಹುದು.
| ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ವೇಳಾಪಟ್ಟಿ | ||
| ಪಂದ್ಯ | ಸ್ಥಳ | ಸಮಯ (IST) |
| ಜಮ್ಮು ಮತ್ತು ಕಾಶ್ಮೀರ vs ಕೇರಳ | ಪುಣೆ | 09:30:00 |
| ವಿದರ್ಭ vs ತಮಿಳುನಾಡು | ನಾಗ್ಪುರ | 09:30:00 |
| ಹರಿಯಾಣ vs ಮುಂಬೈ | ಕೋಲ್ಕತ್ತಾ | 09:00:00 |
| ಸೌರಾಷ್ಟ್ರ vs ಗುಜರಾತ್ | ರಾಜ್‌ಕೋಟ್ | 09:30:00 |
ಮುಂಬೈ ತಂಡ: ಆಯುಷ್ ಮ್ಹಾತ್ರೆ, ಅಮೋಘ್ ಭಟ್ಕಳ್, ಸಿದ್ಧೇಶ್ ಲಾಡ್, ಅಜಿಂಕ್ಯ ರಹಾನೆ (ನಾಯಕ), ಆಕಾಶ್ ಆನಂದ್ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಗೆ, ಶಮ್ಸ್ ಮುಲಾನಿ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ಸಿಲ್ವೆಸ್ಟರ್ ಡಿಸೋಜಾ, ಮೋಹಿತ್ ಅವಸ್ತಿ, ಆಂಗ್‌ಕ್ರಿಶ್ ರಘುವಂಶಿ, ಹಾರ್ದಿಕ್ ತಯಾಸ್, ಗುರ್ದಿಕ್ ತಯಾಸ್.
ಹರ್ಯಾಣ ತಂಡ: ಲಕ್ಷ್ಯ ದಲಾಲ್, ಅಂಕಿತ್ ಕುಮಾರ್ (ನಾಯಕ), ಯುವರಾಜ್ ಯೋಗೇಂದರ್ ಸಿಂಗ್, ಹಿಮಾಂಶು ರಾಣಾ, ನಿಶಾಂತ್ ಸಿಂಧು, ಧೀರು ಸಿಂಗ್, ರೋಹಿತ್ ಪರ್ಮೋದ್ ಶರ್ಮಾ(ವಿಕೆಟ್ ಕೀಪರ್), ಜಯಂತ್ ಯಾದವ್, ಅನ್ಶುಲ್ ಕಾಂಬೋಜ್, ಅನುಜ್ ಥಕ್ರಾಲ್, ಅಜಿತ್ ಕಾ ಚಾಹಲ್, ಅಶೋಕ್ ಮೆನಾರಿಯಾ, ಹರ್ಜ್ವೇಂದ್ರ, ಚಾಹಲ್, ಅಝ್ವೇಂದ್ರ ಪಥಲ್ ಕುಮಾರ್, ಮಯಾಂಕ್ ಶಾಂಡಿಲ್ಯ.
ಸೌರಾಷ್ಟ್ರ ತಂಡ: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಚಿರಾಗ್ ಜಾನಿ, ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಪ್ರೇರಕ್ ಮಂಕಡ್, ಸಮ್ಮರ್ ಗಜ್ಜರ್, ಧರ್ಮೇಂದ್ರಸಿನ್ಹ್ ಜಡೇಜಾ, ಯುವರಾಜ್‌ಸಿನ್ಹ್ ದೊಡಿಯಾ, ಜಯದೇವ್ ಉನಾದ್ಕತ್ (ನಾಯಕ), ವಿಶ್ವರಾಜ್ ಜಡೇಜಾ, ತರಾಜ್ ಪರ್ಹೆಲ್, ತಾರಂಗ್‌ಹೆಲ್ತ್, ಪಾರ್ಥೆಲ್ ರಾಣಾ, ಹಿತೇನ್ ಕಂಬಿ
ಗುಜರಾತ್ ತಂಡ: ಆರ್ಯ ದೇಸಾಯಿ, ಆದಿತ್ಯ ಉದಯ್‌ಕುಮಾರ್ ಪಟೇಲ್, ಮನನ್ ಹಿಂಗ್ರಾಜಿಯಾ, ಉಮಂಗ್ ಕುಮಾರ್, ಜಯಮೀತ್ ಪಟೇಲ್, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಚಿಂತನ್ ಗಜ (ನಾಯಕ), ವಿಶಾಲ್ ಜೈಸ್ವಾಲ್, ಹೇಮಂಗ್ ಪಟೇಲ್, ಸಿದ್ಧಾರ್ಥ್ ದೇಸಾಯಿ, ಅರ್ಜಾನ್ ನಾಗವಾಸ್ವಾಲಾ, ಹೆಟ್ ಪಟೇಲ್, ರಿಂಕೇಶ್, ರಿಷಿ ಪಟೇಲ್, ಕ್ಷೀತ್ ಪಟೇಲ್.
ತಮಿಳುನಾಡು ತಂಡ: ಮೊಹಮ್ಮದ್ ಅಲಿ, ಎನ್ ಜಗದೀಸನ್ (ವಿಕೆಟ್ ಕೀಪರ್), ಪ್ರದೋಶ್ ರಂಜನ್ ಪಾಲ್, ಬಾಬಾ ಇಂದ್ರಜಿತ್, ವಿಜಯ್ ಶಂಕರ್, ಆಂಡ್ರೆ ಸಿದ್ದಾರ್ಥ್ ಸಿ, ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ), ಎಂ ಮೊಹಮ್ಮದ್, ಎಸ್ ಅಜಿತ್ ರಾಮ್, ಲಕ್ಷಯ್ ಜೈನ್ ಎಸ್, ತ್ರಿಲೋಕ್ ನಾಗ್, ಸಂದೀಪ್ ವಾರಿಯರ್, ಶಾರುಖ್ ಖಾನ್, ಸಿದ್ಧೇಶ್ವರ್, ಮಣಿ, ಸೋನು ಯಾದವ್, ಸೋನು ಯಾದವ್ ಗುರ್ಜಪ್ನೀತ್ ಸಿಂಗ್, ಬೂಪತಿ ಕುಮಾರ್, ಪ್ರಣವ್ ರಾಗವೇಂದ್ರ
ವಿದರ್ಭ ತಂಡ: ಅಥರ್ವ ತೈಡೆ, ಧ್ರುವ ಶೋರೆ, ಡ್ಯಾನಿಶ್ ಮಾಲೆವಾರ್, ಕರುಣ್ ನಾಯರ್, ಪಾರ್ಥ್ ರೇಖಾಡೆ, ಯಶ್ ರಾಥೋಡ್, ಅಕ್ಷಯ್ ವಾಡ್ಕರ್ (ನಾಯಕ), ಹರ್ಷ್ ದುಬೆ, ಆದಿತ್ಯ ಠಾಕರೆ, ಯಶ್ ಠಾಕೂರ್, ಅಕ್ಷಯ್ ವಾಖರೆ, ಅಮನ್ ಮೊಖಾಡೆ, ನಚಿಕೇತ್ ಯಕ್ ಕಾಡೆ, ಶುಭೇತ್ ಯವ್, ಶುಭಮೇ ಭೂಪ್, ಶುಭಮೇ ಭೂಪ್, ಸಿದ್ಧೇಶ್ ವಾಥ್, ಮಂದಾರ ಮಹಾಲೆ, ಯಶ್ ಕದಂ, ಪ್ರಫುಲ್ ಹಿಂಗೆ.
ಕೇರಳ ತಂಡ: ಅಕ್ಷಯ್ ಚಂದ್ರನ್, ರೋಹನ್ ಕುನ್ನುಮ್ಮಳ್, ಆನಂದ್ ಕೃಷ್ಣನ್, ಸಚಿನ್ ಬೇಬಿ (ನಾಯಕ), ಶೌನ್ ರೋಜರ್, ಸಲ್ಮಾನ್ ನಿಜಾರ್, ಮೊಹಮ್ಮದ್ ಅಝರುದ್ದೀನ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಆದಿತ್ಯ ಸರ್ವತೆ, ಎಂಡಿ ನಿಧೀಶ್, ವೈಶಾಖ್ ಚಂದ್ರನ್, ಬಾಬಾ ಅಪರಾಜಿತ್, ಬಾಸಿಲ್ ಥಂಪಿ, ಎಫ್‌ನೋಸ್, ವಿನೋದ್, ವಿನೋಸ್, ವಿನೋದ್, ವಿನೋದ್, ವಿನೋದ್, ವಿಷ್ಣು ಗೋವಿಂದ್, ನೆಡುಮಂಕುಜಿ ತುಳಸಿ, ಕೃಷ್ಣ ಪ್ರಸಾದ್.
ಇದನ್ನೂ ಓದಿ: ಅಚ್ಚರಿಯ ನಿರ್ಧಾರ… ದಿಢೀರ್ ನಿವೃತ್ತಿ ಘೋಷಿಸಿದ ಮಾರ್ಕಸ್ ಸ್ಟೊಯಿನಿಸ್
ಜಮ್ಮು ಮತ್ತು ಕಾಶ್ಮೀರ ತಂಡ: ಶುಭಂ ಖಜುರಿಯಾ, ಯಾವರ್ ಹಸನ್, ವಿವ್ರಾಂತ್ ಶರ್ಮಾ, ಪರಸ್ ಡೋಗ್ರಾ (ನಾಯಕ), ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಸಾಹಿಲ್ ಲೋತ್ರಾ, ಲೋನ್ ನಾಸಿರ್ ಮುಜಾಫರ್, ಅಬಿದ್ ಮುಷ್ತಾಕ್, ಔಕಿಬ್ ನಬಿ ದಾರ್, ಉಮರ್ ನಜೀರ್ ಮಿರ್, ಸುನೀಲ್ ಕುಮಾರ್, ಅಬ್ದುಲ್ ಸಮದ್, ಯುಧ್‌ವೀರ್ ಶರ್ಮಾ, ಶಿವಾಂಶ್ ಶರ್ಮಾ, ಉಮ್ರಾನ್ ಮಲಿಕ್, ರಸಿಖ್ ದಾರ್ ಸಲಾಂ, ಅಭಿನವ್ ಪುರಿ, ರೋಹಿತ್ ಕೆ ಶರ್ಮಾ, ಶುಭಂ ಪುಂಡಿರ್, ಅಹ್ಮದ್ ಬಂಡಾಯ್.
Published On - 7:23 am, Sat, 8 February 25