RCB vs SRH, IPL 2021: ಆರ್​ಸಿಬಿಗೆ ಸೋಲುಣಿಸಿದ ಎಸ್​ಆರ್​ಹೆಚ್​

TV9 Digital Desk

| Edited By: Zahir Yusuf

Updated on:Oct 06, 2021 | 11:42 PM

Royal Challengers Bangalore vs Sunrisers Hyderabad: ಉಭಯ ತಂಡಗಳು ಇದುವರೆಗೆ ಐಪಿದಲ್​ನಲ್ಲಿ 18 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ 8 ಬಾರಿ ಗೆಲುವು ದಾಖಲಿಸಿದ್ದರೆ, ಎಸ್​ಆರ್​ಹೆಚ್​ ತಂಡವು 9 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.

RCB vs SRH, IPL 2021: ಆರ್​ಸಿಬಿಗೆ ಸೋಲುಣಿಸಿದ ಎಸ್​ಆರ್​ಹೆಚ್​
RCB vs SRH

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ದ ಸನ್​ರೈಸರ್ಸ್​ ಹೈದರಾಬಾದ್ (SRH) ತಂಡ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ಕಳೆದುಕೊಂಡು 141 ರನ್​ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಕೊನೆಯ ಓವರ್​ನಲ್ಲಿ 13 ರನ್​ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್​ನಲ್ಲಿ ಕೇವಲ 8 ರನ್​ ಮಾತ್ರ ಕಲೆಹಾಕುವ ಮೂಲಕ ಆರ್​ಸಿಬಿ 4 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಉಭಯ ತಂಡಗಳು ಇದುವರೆಗೆ ಐಪಿದಲ್​ನಲ್ಲಿ 19 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ 8 ಬಾರಿ ಗೆಲುವು ದಾಖಲಿಸಿದ್ದರೆ, ಎಸ್​ಆರ್​ಹೆಚ್​ ತಂಡವು 10 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.

ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

LIVE NEWS & UPDATES

The liveblog has ended.
 • 06 Oct 2021 11:24 PM (IST)

  ಸನ್​ರೈಸರ್ಸ್​ ಹೈದರಾಬಾದ್​ಗೆ 4 ರನ್​ಗಳ ರೋಚಕ ಜಯ

  SRH 141/7 (20)

  RCB 137/6 (20)

 • 06 Oct 2021 11:18 PM (IST)

  ರೋಚಕ ಹೋರಾಟದಲ್ಲಿ ಆರ್​ಸಿಬಿಗೆ ಸೋಲು

  SRH 141/7 (20)

  RCB 137/6 (20)

  ನಾಲ್ಕು ರನ್​ಗಳಿಂದ ರೋಚಕ ಗೆಲುವು ದಾಖಲಿಸಿದ ಸನ್​ರೈಸರ್ಸ್​ ಹೈದರಾಬಾದ್

 • 06 Oct 2021 11:17 PM (IST)

  ಕೊನೆಯ ಓವರ್ ಭುವನೇಶ್ವರ್ ಕುಮಾರ್

  ಸ್ಟ್ರೈಕ್​ನಲ್ಲಿ ಜಾರ್ಜ್​ ಗಾರ್ಟನ್...ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ.

  2ನೇ ಎಸೆತದಲ್ಲಿ 1 ರನ್​

  3ನೇ ಎಸೆತದಲ್ಲಿ ಸ್ಟ್ರೈಕ್​ನಲ್ಲಿ ಎಬಿಡಿ ...ಭರ್ಜರಿ ಹೊಡೆತ ಬಾರಿಸಿದರೂ ರನ್ ಓಡಿಲ್ಲ.

  4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್

  5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ

  6ನೇ ಎಸೆತದಲ್ಲಿ 1 ರನ್

  ಆರ್​ಸಿಬಿಗೆ 4 ರನ್​ಗಳ ಸೋಲು

 • 06 Oct 2021 11:13 PM (IST)

  6 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ

  ಕ್ರೀಸ್​ನಲ್ಲಿ ಎಬಿಡಿ-ಗಾರ್ಟನ್ ಬ್ಯಾಟಿಂಗ್

  RCB 129/6 (19)

    

 • 06 Oct 2021 11:11 PM (IST)

  ಶಹಬಾಜ್ ಔಟ್

  ಹೋಲ್ಡರ್​ ಎಸೆತದಲ್ಲಿ ವಿಲಿಯಮ್ಸನ್​ಗೆ ಕ್ಯಾಚ್ ನೀಡಿದ ಶಹಬಾಜ್

  RCB 128/6 (18.4)

    

 • 06 Oct 2021 11:06 PM (IST)

  2 ಓವರ್​ನಲ್ಲಿ 18 ರನ್​ಗಳ ಅವಶ್ಯಕತೆ

  RCB 124/5 (18)

  ಕ್ರೀಸ್​ನಲ್ಲಿ ಎಬಿಡಿ-ಶಹಬಾಜ್ ಬ್ಯಾಟಿಂಗ್

 • 06 Oct 2021 11:05 PM (IST)

  ಮತ್ತೊಂದು ಬೌಂಡರಿ

  ಮತ್ತೊಂದು ಬೌಂಡರಿ ಬಾರಿಸಿದ ಶಹಬಾಜ್

  SRH 141/7 (20)

  RCB 123/5 (17.5)

 • 06 Oct 2021 11:03 PM (IST)

  ಶಭಾಷ್ ಶಹಬಾಷ್

  ಉಮ್ರಾನ್ ಮಲಿಕ್ ಎಸೆತದಲ್ಲಿ ಶಹಬಾಜ್ ಬೌಂಡರಿ

 • 06 Oct 2021 11:02 PM (IST)

  ಎಬಿಡಿ-ಬೌಂಡರಿ

  ರಶೀದ್ ಖಾನ್ ಎಸೆತದಲ್ಲಿ ಡಿವಿಲಿಯರ್ಸ್​ ಬ್ಯಾಟ್​ನಿಂದ ಆಕರ್ಷಕ ಬೌಂಡರಿ...ಫೋರ್

  RCB 113/5 (17)

   

 • 06 Oct 2021 11:00 PM (IST)

  ಪಡಿಕ್ಕಲ್ ಔಟ್

  ರಶೀದ್ ಖಾನ್ ಎಸೆತದಲ್ಲಿ ಸಮದ್​ಗೆ ಕ್ಯಾಚ್ ನೀಡಿ ಹೊರನಡೆದ ದೇವದತ್ ಪಡಿಕ್ಕಲ್ (41)

  RCB 109/5 (16.5)

   

 • 06 Oct 2021 10:56 PM (IST)

  4 ಓವರ್​ನಲ್ಲಿ 38 ರನ್​ಗಳ ಅವಶ್ಯಕತೆ

  RCB 104/4 (16)

   

 • 06 Oct 2021 10:51 PM (IST)

  RCB 98/4 (15)

  ಕ್ರೀಸ್​ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಪಡಿಕ್ಕಲ್ ಬ್ಯಾಟಿಂಗ್

 • 06 Oct 2021 10:49 PM (IST)

  ಪಡಿಕ್ಕಲ್ ಫೋರ್

  ರಶೀದ್ ಖಾನ್​ ಎಸೆತದಲ್ಲಿ ಡೀಪ್​ ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಪಡಿಕ್ಕಲ್ ಆಕರ್ಷಕ ಬೌಂಡರಿ...ಫೋರ್

  RCB 97/4 (14.5)

    

 • 06 Oct 2021 10:46 PM (IST)

  ಮ್ಯಾಕ್ಸ್​ವೆಲ್ ರನೌಟ್

  ವಿಲಿಯಮ್ಸನ್ ಉತ್ತಮ ಫೀಲ್ಡಿಂಗ್...ಗ್ಲೆನ್ ಮ್ಯಾಕ್ಸ್​ವೆಲ್ ರನೌಟ್

  RCB 92/4 (14.1)

    

 • 06 Oct 2021 10:39 PM (IST)

  13 ಓವರ್ ಮುಕ್ತಾಯ

  RCB 86/3 (13)

    

  ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 06 Oct 2021 10:35 PM (IST)

  ಮ್ಯಾಕ್ಸ್​ವೆಲ್ ಸೂಪರ್ ಶಾಟ್

  ಜೇಸನ್ ಹೋಲ್ಡರ್ ಎಸೆತದಲ್ಲಿ ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್

  RCB 85/3 (12.4)

    

 • 06 Oct 2021 10:20 PM (IST)

  10 ಓವರ್ ಮುಕ್ತಾಯ

  RCB 67/3 (10)

    

  ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 06 Oct 2021 10:12 PM (IST)

  50 ರನ್ ಪೂರೈಸಿದ ಆರ್​ಸಿಬಿ

  RCB 50/3 (8.4)

    

  ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್

 • 06 Oct 2021 10:07 PM (IST)

  ಮ್ಯಾಕ್ಸ್​ವೆಲ್ ಮ್ಯಾಕ್ಸಿಮಮ್

  ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಪ್ರತ್ಯುತ್ತರ ನೀಡಿದ ಮ್ಯಾಕ್ಸ್​ವೆಲ್

  RCB 45/3 (7.4)

    

 • 06 Oct 2021 10:04 PM (IST)

  ಆರ್​ಸಿಬಿ 3ನೇ ವಿಕೆಟ್ ಪತನ

  ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ಭರತ್ (12)

  RCB 38/3 (6.5)

    

 • 06 Oct 2021 09:58 PM (IST)

  ಭರತ್ ಬಿಗ್ ಹಿಟ್

  ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಭರತ್ ಬಿಗ್ ಹಿಟ್​...ಸಿಕ್ಸ್

  RCB 37/2 (6)

    

 • 06 Oct 2021 09:50 PM (IST)

  RCB 18/2 (4)

  ಕ್ರೀಸ್​ನಲ್ಲಿ ಭರತ್-ಪಡಿಕ್ಕಲ್ ಬ್ಯಾಟಿಂಗ್

 • 06 Oct 2021 09:47 PM (IST)

  ಡೇನಿಯಲ್ ಕ್ರಿಶ್ಚಿಯನ್ ಔಟ್

  ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ವಿಲಿಯಮ್ಸನ್​ಗೆ ಕ್ಯಾಚ್ ನೀಡಿದ ಕ್ರಿಶ್ಚಿಯನ್ (1)

  RCB 18/2 (3.3)

    

 • 06 Oct 2021 09:43 PM (IST)

  ಪಡಿಕ್ಕಲ್ ಸೂಪರ್ ಶಾಟ್

  ಭುವಿ ಎಸೆತದಲ್ಲಿ ದೇವದತ್ ಪಡಿಕ್ಕಲ್ ಸೂಪರ್ ಸ್ಟ್ರೈಟ್ ಹಿಟ್...ಫೋರ್

  RCB 18/1 (2.3)

    

 • 06 Oct 2021 09:40 PM (IST)

  ವಿರಾಟ್ ಕೊಹ್ಲಿ ಔಟ್

  ಭುವನೇಶ್ವರ್ ಕುಮಾರ್ ಓವರ್​ನಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ವಿರಾಟ್ ಕೊಹ್ಲಿ (5)

  RCB 13/1 (2)

    

 • 06 Oct 2021 09:29 PM (IST)

  ಟಾರ್ಗೆಟ್- 142

 • 06 Oct 2021 09:16 PM (IST)

  ಆರ್​ಸಿಬಿ ಪರ 3 ವಿಕೆಟ್ ಪಡೆದ ಹರ್ಷಲ್ ಪಟೇಲ್

 • 06 Oct 2021 09:14 PM (IST)

  ಎಸ್​ಆರ್​ಹೆಚ್​ ಇನಿಂಗ್ಸ್​ ಅಂತ್ಯ

  SRH 141/7 (20)

    

 • 06 Oct 2021 09:08 PM (IST)

  ಕೊನೆಯ ಓವರ್ ಬಾಕಿ

  SRH 136/6 (19)

  ಕ್ರೀಸ್​ನಲ್ಲಿ ಹೋಲ್ಡರ್-ರಶೀದ್ ಖಾನ್ ಬ್ಯಾಟಿಂಗ್

    

 • 06 Oct 2021 09:06 PM (IST)

  ರಶೀದ್ ಖಾನ್ ಸೂಪರ್ ಶಾಟ್

  ಸಿರಾಜ್ ಎಸೆತದಲ್ಲಿ ಥರ್ಡ್​ ಮ್ಯಾನ್ ಸ್ಕ್ವೇರ್​ನತ್ತ ರಶೀದ್ ಖಾನ್ ಸೂಪರ್ ಶಾಟ್...ಫೋರ್

 • 06 Oct 2021 09:03 PM (IST)

  ಹೋಲ್ಡರ್ ಎಡ್ಜ್

  ಹರ್ಷಲ್ ಪಟೇಲ್ ಎಸೆತದಲ್ಲಿ ಹೋಲ್ಡರ್ ಬ್ಯಾಟ್ ಎಡ್ಜ್...ಫೋರ್

  SRH 130/6 (18)

    

 • 06 Oct 2021 09:00 PM (IST)

  ಸಾಹ ಔಟ್

  ಹರ್ಷಲ್ ಪಟೇಲ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ವೃದ್ದಿಮಾನ್ ಸಾಹಾ ಔಟ್

  SRH 124/6 (17.2)

    

 • 06 Oct 2021 08:56 PM (IST)

  ವೆಲ್ಕಂ ಬೌಂಡರಿ

  ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಜೇಸನ್ ಹೋಲ್ಡರ್ ಆಕರ್ಷಕ ಬೌಂಡರಿ

 • 06 Oct 2021 08:54 PM (IST)

  SRH 113/5 (16)

  ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್-ಸಾಹ ಬ್ಯಾಟಿಂಗ್

 • 06 Oct 2021 08:47 PM (IST)

  ಅಬ್ದುಲ್ ಸಮದ್ ಔಟ್

  ಚಹಲ್ ಮ್ಯಾಜಿಕ್...ಅಬ್ದುಲ್ ಸಮದ್ ಎಲ್​ಬಿಡಬ್ಲ್ಯೂ...ಔಟ್

 • 06 Oct 2021 08:45 PM (IST)

  ವಾಟ್ ಎ ಕ್ಯಾಚ್

  ಜೇಸನ್ ರಾಯ್ (44) ಸ್ಟ್ರೈಟ್​ ಹಿಟ್​...ಅದ್ಭುತವಾಗಿ ಕ್ಯಾಚ್ ಹಿಡಿದ ಬೌಲರ್ ಡೇನಿಯಲ್ ಕ್ರಿಶ್ಚಿಯನ್..ಔಟ್

  SRH 107/4 (15)

    

 • 06 Oct 2021 08:40 PM (IST)

  ಪ್ರಿಯಂ ಗರ್ಗ್​ ಔಟ್

  ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಎಬಿಡಿಗೆ ಕ್ಯಾಚ್ ನೀಡಿದ ಪ್ರಿಯಂ ಗರ್ಗ್

  SRH 105/3 (14.1)

    

 • 06 Oct 2021 08:34 PM (IST)

  ಪ್ರಿಯಂ ಗರ್ಗ್ ಸೂಪರ್ ಶಾಟ್

  ಚಹಲ್ ಎಸೆತದಲ್ಲಿ ಪ್ರಿಯಂ ಗರ್ಗ್ ಸ್ಟ್ರೈಟ್ ಹಿಟ್​...ಸಿಕ್ಸ್

 • 06 Oct 2021 08:32 PM (IST)

  ಕ್ರೀಸ್​ನಲ್ಲಿ ಪ್ರಿಯಂ ಗರ್ಗ್-ಜೇಸನ್ ರಾಯ್ ಬ್ಯಾಟಿಂಗ್

  SRH 96/2 (13)

    

 • 06 Oct 2021 08:25 PM (IST)

  ವಿಲಿಯಮ್ಸನ್ ಔಟ್

  ಹರ್ಷಲ್ ಪಟೇಲ್ ಎಸೆತದಲ್ಲಿ ಕೇನ್ ವಿಲಿಯಮ್ಸನ್ (31) ಬೌಲ್ಡ್

  SRH 84/2 (11.3)

    

 • 06 Oct 2021 08:18 PM (IST)

  10 ಓವರ್ ಮುಕ್ತಾಯ

  SRH 76/1 (10)

   

 • 06 Oct 2021 08:17 PM (IST)

  ವೆಲ್ಕಂ ಬೌಂಡರಿ

  ಚಹಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಜೇಸನ್ ರಾಯ್

 • 06 Oct 2021 08:12 PM (IST)

  9 ಓವರ್ ಮುಕ್ತಾಯ

  SRH 67/1 (9)

    

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 08:04 PM (IST)

  7 ಓವರ್ ಮುಕ್ತಾಯ

  SRH 58/1 (7)

    

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 08:01 PM (IST)

  ರಾಯ್ ಪುಲ್ಲಿಂಗ್

  ಹರ್ಷಲ್ ಪಟೇಲ್ ಎಸೆತದಲ್ಲಿ ಜೇಸನ್ ರಾಯ್ ಪುಲ್ ಶಾಟ್...ಡೀಪ್ ಮಿಡ್​ ವಿಕೆಟ್​ನತ್ತ ಫೋರ್

 • 06 Oct 2021 07:58 PM (IST)

  ಪವರ್​ಪ್ಲೇ ಮುಕ್ತಾಯ: SRH ಉತ್ತಮ ಬ್ಯಾಟಿಂಗ್

  ಮೊದಲ 6 ಓವರ್​ನಲ್ಲಿ 50 ರನ್​ ಕಲೆಹಾಕಿದ ಸನ್​ರೈಸರ್ಸ್​ ಹೈದರಾಬಾದ್

  SRH 50/1 (6)

    

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 07:57 PM (IST)

  ಜೇಸನ್ ಹಿಟ್

  ಶಹಬಾಜ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಜೇಸನ್ ರಾಯ್

 • 06 Oct 2021 07:55 PM (IST)

  ಒಂದೇ ಓವರ್​ನಲ್ಲಿ 17 ರನ್

  ಜಾರ್ಜ್​ ಎಸೆದ 5ನೇ ಓವರ್​ನಲ್ಲಿ 17 ರನ್​

  SRH 43/1 (5)

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

    

 • 06 Oct 2021 07:52 PM (IST)

  ಕೇನ್ ಕ್ಲಾಸ್ ಶಾಟ್

  ಜಾರ್ಜ್ ಗಾರ್ಟನ್ ಎಸೆತಕ್ಕೆ ಸೂಪರ್ ಕವರ್ ಡ್ರೈವ್ ಬಾರಿಸಿದ ಕೇನ್ ವಿಲಿಯಮ್ಸನ್...ಫೋರ್

 • 06 Oct 2021 07:50 PM (IST)

  ಫುಲ್ ಟಾಸ್

  ಜೇಸನ್ ರಾಯ್​ಗೆ ಫುಲ್ ಟಾಸ್ ಎಸೆದ ಜಾರ್ಜ್ ಗಾರ್ಟನ್...ಕವರ್ಸ್​​ನತ್ತ ಆಕರ್ಷಕ ಬೌಂಡರಿ

  SRH 31/1 (4.2)

   

 • 06 Oct 2021 07:45 PM (IST)

  3 ಓವರ್ ಮುಕ್ತಾಯ

  ಸಿರಾಜ್​ ಎಸೆತಕ್ಕೆ ಲೆಗ್​ ಸೈಡ್​ನತ್ತ ಮತ್ತೊಂದು ಬೌಂಡರಿ ಬಾರಿಸಿದ ವಿಲಿಯಮ್ಸನ್

  SRH 23/1 (3)

    

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 07:44 PM (IST)

  ಬ್ಯೂಟಿಫುಲ್ ಶಾಟ್

  ಸಿರಾಜ್ ಎಸೆತಕ್ಕೆ ಕವರ್ಸ್​ನತ್ತ ಬ್ಯೂಟಿಫುಲ್ ಶಾಟ್ ಬಾರಿಸಿದ ಕೇನ್ ವಿಲಿಯಮ್ಸನ್...ಫೋರ್

 • 06 Oct 2021 07:40 PM (IST)

  SRH 14/1 (2)

  ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 07:38 PM (IST)

  ಅಭಿಷೇಕ್ ಶರ್ಮಾ ಔಟ್

  ಗಾರ್ಟನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಅಭಿಷೇಕ್ ಶರ್ಮಾ (13)

 • 06 Oct 2021 07:36 PM (IST)

  ಅಭಿ-ಸಿಕ್ಸ್

  ಗಾರ್ಟನ್ ಎಸೆತಕ್ಕೆ ಸ್ಟ್ರೈಟ್ ಬಿಗ್ ಹಿಟ್​...ಬೌಂಡರಿ ಲೈನ್ ದಾಟಿದ ಚೆಂಡು...ಅಭಿಷೇಕ್ ಶರ್ಮಾ ಬ್ಯಾಟ್​ನಿಂದ ಮೊದಲ ಸಿಕ್ಸ್

 • 06 Oct 2021 07:36 PM (IST)

  ಮೊದಲ ಬೌಂಡರಿ

  ಜಾರ್ಜ್​ ಗಾರ್ಟನ್  ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಅಭಿಷೇಕ್ ಶರ್ಮಾ

 • 06 Oct 2021 07:35 PM (IST)

  ಮೊದಲ ಓವರ್ ಮುಕ್ತಾಯ

  SRH 2/0 (1)

    

  ಕ್ರೀಸ್​ನಲ್ಲಿ ಅಭಿಷೇಕ್ ಶರ್ಮಾ-ಜೇಸನ್ ರಾಯ್ ಬ್ಯಾಟಿಂಗ್

 • 06 Oct 2021 07:31 PM (IST)

  ಮೊದಲ ಓವರ್

  ಬೌಲಿಂಗ್: ಮೊಹಮ್ಮದ್ ಸಿರಾಜ್

  ಆರಂಭಿಕರು: ಜೇಸನ್ ರಾಯ್, ಅಭಿಷೇಕ್ ಶರ್ಮಾ

 • 06 Oct 2021 07:12 PM (IST)

  ಕಣಕ್ಕಿಳಿಯುವ ಕಲಿಗಳು

  ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

 • 06 Oct 2021 07:10 PM (IST)

  ಟಾಸ್ ವಿಡಿಯೋ

 • 06 Oct 2021 07:04 PM (IST)

  ಎಸ್​ಆರ್​ಹೆಚ್​ ಪ್ಲೇಯಿಂಗ್ ಇಲೆವೆನ್

  ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್

 • 06 Oct 2021 07:03 PM (IST)

  ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

 • 06 Oct 2021 07:02 PM (IST)

  ಟಾಸ್ ಗೆದ್ದ ಆರ್​ಸಿಬಿ: ಬೌಲಿಂಗ್ ಆಯ್ಕೆ

  ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

 • 06 Oct 2021 07:01 PM (IST)

  ಚಿಟ್​ ಚಾಟ್: ಕೊಹ್ಲಿ, ಚಹಲ್, ನಬಿ, ವಿಲಿಯಮ್ಸನ್, ರಶೀದ್ ಖಾನ್

 • 06 Oct 2021 07:00 PM (IST)

  ಮಾಸ್ಟರ್​ ಆಫ್ ಕವರ್​ ಡ್ರೈವ್- ಕಿಂಗ್ ಕೊಹ್ಲಿ

 • 06 Oct 2021 06:58 PM (IST)

  ಸ್ಮೈಲಿಂಗ್ ಡಿಡಿಪಿ

 • 06 Oct 2021 06:45 PM (IST)

  ಬಿಗ್​​ ಶೋ-ಗೆ ಮ್ಯಾಕ್ಸ್​ವೆಲ್ ರೆಡಿ

 • 06 Oct 2021 06:42 PM (IST)

  ಅಬುಧಾಬಿ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ಅವರೇಜ್ ಸ್ಕೋರ್ 150

 • 06 Oct 2021 06:38 PM (IST)

  ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

 • 06 Oct 2021 06:34 PM (IST)

  RCB vs SRH: ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂ

Published On - Oct 06,2021 6:32 PM

Follow us on

Related Stories

Most Read Stories

Click on your DTH Provider to Add TV9 Kannada