ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ದ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ತಂಡವು ನಿಗದಿತ 20 ಓವರ್ನಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಆರ್ಸಿಬಿ ಕೊನೆಯ ಓವರ್ನಲ್ಲಿ 13 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ನಲ್ಲಿ ಕೇವಲ 8 ರನ್ ಮಾತ್ರ ಕಲೆಹಾಕುವ ಮೂಲಕ ಆರ್ಸಿಬಿ 4 ರನ್ಗಳಿಂದ ಸೋಲೊಪ್ಪಿಕೊಂಡಿತು.
ಉಭಯ ತಂಡಗಳು ಇದುವರೆಗೆ ಐಪಿದಲ್ನಲ್ಲಿ 19 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್ಸಿಬಿ 8 ಬಾರಿ ಗೆಲುವು ದಾಖಲಿಸಿದ್ದರೆ, ಎಸ್ಆರ್ಹೆಚ್ ತಂಡವು 10 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
.@SunRisers have defended it and WIN by 4 runs.#VIVOIPL #RCBvSRH pic.twitter.com/BW4kPrl7M6
— IndianPremierLeague (@IPL) October 6, 2021
ನಾಲ್ಕು ರನ್ಗಳಿಂದ ರೋಚಕ ಗೆಲುವು ದಾಖಲಿಸಿದ ಸನ್ರೈಸರ್ಸ್ ಹೈದರಾಬಾದ್
ಸ್ಟ್ರೈಕ್ನಲ್ಲಿ ಜಾರ್ಜ್ ಗಾರ್ಟನ್…ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ.
2ನೇ ಎಸೆತದಲ್ಲಿ 1 ರನ್
3ನೇ ಎಸೆತದಲ್ಲಿ ಸ್ಟ್ರೈಕ್ನಲ್ಲಿ ಎಬಿಡಿ …ಭರ್ಜರಿ ಹೊಡೆತ ಬಾರಿಸಿದರೂ ರನ್ ಓಡಿಲ್ಲ.
4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್
5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ
6ನೇ ಎಸೆತದಲ್ಲಿ 1 ರನ್
ಆರ್ಸಿಬಿಗೆ 4 ರನ್ಗಳ ಸೋಲು
ಕ್ರೀಸ್ನಲ್ಲಿ ಎಬಿಡಿ-ಗಾರ್ಟನ್ ಬ್ಯಾಟಿಂಗ್
ಹೋಲ್ಡರ್ ಎಸೆತದಲ್ಲಿ ವಿಲಿಯಮ್ಸನ್ಗೆ ಕ್ಯಾಚ್ ನೀಡಿದ ಶಹಬಾಜ್
RCB 124/5 (18)
ಕ್ರೀಸ್ನಲ್ಲಿ ಎಬಿಡಿ-ಶಹಬಾಜ್ ಬ್ಯಾಟಿಂಗ್
ಮತ್ತೊಂದು ಬೌಂಡರಿ ಬಾರಿಸಿದ ಶಹಬಾಜ್
ಉಮ್ರಾನ್ ಮಲಿಕ್ ಎಸೆತದಲ್ಲಿ ಶಹಬಾಜ್ ಬೌಂಡರಿ
ರಶೀದ್ ಖಾನ್ ಎಸೆತದಲ್ಲಿ ಡಿವಿಲಿಯರ್ಸ್ ಬ್ಯಾಟ್ನಿಂದ ಆಕರ್ಷಕ ಬೌಂಡರಿ…ಫೋರ್
ರಶೀದ್ ಖಾನ್ ಎಸೆತದಲ್ಲಿ ಸಮದ್ಗೆ ಕ್ಯಾಚ್ ನೀಡಿ ಹೊರನಡೆದ ದೇವದತ್ ಪಡಿಕ್ಕಲ್ (41)
ಕ್ರೀಸ್ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಪಡಿಕ್ಕಲ್ ಬ್ಯಾಟಿಂಗ್
ರಶೀದ್ ಖಾನ್ ಎಸೆತದಲ್ಲಿ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನತ್ತ ಪಡಿಕ್ಕಲ್ ಆಕರ್ಷಕ ಬೌಂಡರಿ…ಫೋರ್
ವಿಲಿಯಮ್ಸನ್ ಉತ್ತಮ ಫೀಲ್ಡಿಂಗ್…ಗ್ಲೆನ್ ಮ್ಯಾಕ್ಸ್ವೆಲ್ ರನೌಟ್
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಜೇಸನ್ ಹೋಲ್ಡರ್ ಎಸೆತದಲ್ಲಿ ಬೌಂಡರಿ ಬಾರಿಸಿದ ಮ್ಯಾಕ್ಸ್ವೆಲ್
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಪ್ರತ್ಯುತ್ತರ ನೀಡಿದ ಮ್ಯಾಕ್ಸ್ವೆಲ್
ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಭರತ್ (12)
ಸಿದ್ದಾರ್ಥ್ ಕೌಲ್ ಎಸೆತದಲ್ಲಿ ಭರತ್ ಬಿಗ್ ಹಿಟ್…ಸಿಕ್ಸ್
ಕ್ರೀಸ್ನಲ್ಲಿ ಭರತ್-ಪಡಿಕ್ಕಲ್ ಬ್ಯಾಟಿಂಗ್
ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ವಿಲಿಯಮ್ಸನ್ಗೆ ಕ್ಯಾಚ್ ನೀಡಿದ ಕ್ರಿಶ್ಚಿಯನ್ (1)
ಭುವಿ ಎಸೆತದಲ್ಲಿ ದೇವದತ್ ಪಡಿಕ್ಕಲ್ ಸೂಪರ್ ಸ್ಟ್ರೈಟ್ ಹಿಟ್…ಫೋರ್
ಭುವನೇಶ್ವರ್ ಕುಮಾರ್ ಓವರ್ನಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ವಿರಾಟ್ ಕೊಹ್ಲಿ (5)
Innings Break!
A wonderful comeback by #RCB there.
After being put to bat first, #SRH post a total of 141/7 on the board.#RCB chase coming up shortly.
Scorecard – https://t.co/EqmOIUJjxn #RCBvSRH #VIVOIPL pic.twitter.com/VQrGqd1s0w
— IndianPremierLeague (@IPL) October 6, 2021
WICKET!
Classic @yuzi_chahal flighted delivery that beats the attempted slog sweep of Samad. It's straightened enough and it's crashing into leg.
Samad dismissed for 1 run.
Live – https://t.co/EqmOIV0UoV #RCBvSRH #VIVOIPL pic.twitter.com/lRNdPfEun6
— IndianPremierLeague (@IPL) October 6, 2021
ಕ್ರೀಸ್ನಲ್ಲಿ ಹೋಲ್ಡರ್-ರಶೀದ್ ಖಾನ್ ಬ್ಯಾಟಿಂಗ್
ಸಿರಾಜ್ ಎಸೆತದಲ್ಲಿ ಥರ್ಡ್ ಮ್ಯಾನ್ ಸ್ಕ್ವೇರ್ನತ್ತ ರಶೀದ್ ಖಾನ್ ಸೂಪರ್ ಶಾಟ್…ಫೋರ್
ಹರ್ಷಲ್ ಪಟೇಲ್ ಎಸೆತದಲ್ಲಿ ಹೋಲ್ಡರ್ ಬ್ಯಾಟ್ ಎಡ್ಜ್…ಫೋರ್
ಹರ್ಷಲ್ ಪಟೇಲ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ವೃದ್ದಿಮಾನ್ ಸಾಹಾ ಔಟ್
ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಜೇಸನ್ ಹೋಲ್ಡರ್ ಆಕರ್ಷಕ ಬೌಂಡರಿ
ಕ್ರೀಸ್ನಲ್ಲಿ ಜೇಸನ್ ಹೋಲ್ಡರ್-ಸಾಹ ಬ್ಯಾಟಿಂಗ್
ಚಹಲ್ ಮ್ಯಾಜಿಕ್…ಅಬ್ದುಲ್ ಸಮದ್ ಎಲ್ಬಿಡಬ್ಲ್ಯೂ…ಔಟ್
ಜೇಸನ್ ರಾಯ್ (44) ಸ್ಟ್ರೈಟ್ ಹಿಟ್…ಅದ್ಭುತವಾಗಿ ಕ್ಯಾಚ್ ಹಿಡಿದ ಬೌಲರ್ ಡೇನಿಯಲ್ ಕ್ರಿಶ್ಚಿಯನ್..ಔಟ್
ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಎಬಿಡಿಗೆ ಕ್ಯಾಚ್ ನೀಡಿದ ಪ್ರಿಯಂ ಗರ್ಗ್
ಚಹಲ್ ಎಸೆತದಲ್ಲಿ ಪ್ರಿಯಂ ಗರ್ಗ್ ಸ್ಟ್ರೈಟ್ ಹಿಟ್…ಸಿಕ್ಸ್
ಹರ್ಷಲ್ ಪಟೇಲ್ ಎಸೆತದಲ್ಲಿ ಕೇನ್ ವಿಲಿಯಮ್ಸನ್ (31) ಬೌಲ್ಡ್
ಚಹಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಜೇಸನ್ ರಾಯ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಜೇಸನ್ ರಾಯ್ ಪುಲ್ ಶಾಟ್…ಡೀಪ್ ಮಿಡ್ ವಿಕೆಟ್ನತ್ತ ಫೋರ್
ಮೊದಲ 6 ಓವರ್ನಲ್ಲಿ 50 ರನ್ ಕಲೆಹಾಕಿದ ಸನ್ರೈಸರ್ಸ್ ಹೈದರಾಬಾದ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಶಹಬಾಜ್ ಎಸೆತದಲ್ಲಿ ಲೆಗ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಜೇಸನ್ ರಾಯ್
ಜಾರ್ಜ್ ಎಸೆದ 5ನೇ ಓವರ್ನಲ್ಲಿ 17 ರನ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಜಾರ್ಜ್ ಗಾರ್ಟನ್ ಎಸೆತಕ್ಕೆ ಸೂಪರ್ ಕವರ್ ಡ್ರೈವ್ ಬಾರಿಸಿದ ಕೇನ್ ವಿಲಿಯಮ್ಸನ್…ಫೋರ್
ಜೇಸನ್ ರಾಯ್ಗೆ ಫುಲ್ ಟಾಸ್ ಎಸೆದ ಜಾರ್ಜ್ ಗಾರ್ಟನ್…ಕವರ್ಸ್ನತ್ತ ಆಕರ್ಷಕ ಬೌಂಡರಿ
ಸಿರಾಜ್ ಎಸೆತಕ್ಕೆ ಲೆಗ್ ಸೈಡ್ನತ್ತ ಮತ್ತೊಂದು ಬೌಂಡರಿ ಬಾರಿಸಿದ ವಿಲಿಯಮ್ಸನ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಸಿರಾಜ್ ಎಸೆತಕ್ಕೆ ಕವರ್ಸ್ನತ್ತ ಬ್ಯೂಟಿಫುಲ್ ಶಾಟ್ ಬಾರಿಸಿದ ಕೇನ್ ವಿಲಿಯಮ್ಸನ್…ಫೋರ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಜೇಸನ್ ರಾಯ್ ಬ್ಯಾಟಿಂಗ್
ಗಾರ್ಟನ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಅಭಿಷೇಕ್ ಶರ್ಮಾ (13)
ಗಾರ್ಟನ್ ಎಸೆತಕ್ಕೆ ಸ್ಟ್ರೈಟ್ ಬಿಗ್ ಹಿಟ್…ಬೌಂಡರಿ ಲೈನ್ ದಾಟಿದ ಚೆಂಡು…ಅಭಿಷೇಕ್ ಶರ್ಮಾ ಬ್ಯಾಟ್ನಿಂದ ಮೊದಲ ಸಿಕ್ಸ್
ಜಾರ್ಜ್ ಗಾರ್ಟನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಅಭಿಷೇಕ್ ಶರ್ಮಾ
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ-ಜೇಸನ್ ರಾಯ್ ಬ್ಯಾಟಿಂಗ್
ಬೌಲಿಂಗ್: ಮೊಹಮ್ಮದ್ ಸಿರಾಜ್
ಆರಂಭಿಕರು: ಜೇಸನ್ ರಾಯ್, ಅಭಿಷೇಕ್ ಶರ್ಮಾ
A look at the Playing XI for #RCBvSRH
Live – https://t.co/EqmOIV0UoV #RCBvSRH #VIVOIPL pic.twitter.com/nTL6eFxasb
— IndianPremierLeague (@IPL) October 6, 2021
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
#RCB have won the toss and they will bowl first against #SRH.
Live – https://t.co/UJxVQxyLNo #RCBvSRH #VIVOIPL pic.twitter.com/h6a4ZLkShI
— IndianPremierLeague (@IPL) October 6, 2021
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಹಾ , ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಶ್ರೀಕರ್ ಭರತ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Pre-match banter❓ ? ?#VIVOIPL #RCBvSRH pic.twitter.com/3D7nlLrIsm
— IndianPremierLeague (@IPL) October 6, 2021
Virat Kohli getting into the groove ? ? #VIVOIPL #RCBvSRH pic.twitter.com/GRTZ55lN83
— IndianPremierLeague (@IPL) October 6, 2021
Always a happy mood when it’s Match Day! ?@devdpd07#PlayBold #WeAreChallengers #IPL2021 #RCBvSRH pic.twitter.com/R9sWfoGpXv
— Royal Challengers Bangalore (@RCBTweets) October 6, 2021
ARE YOU READY FOR THE BIG SHOW? ? ??@Gmaxi_32#PlayBold #WeAreChallengers #IPL2021 #RCBvSRH pic.twitter.com/2GgdiaKbd0
— Royal Challengers Bangalore (@RCBTweets) October 6, 2021
Win the toss and bat first tonight? What would you do, 12th Man Army? ?#PlayBold #WeAreChallengers #IPL2021 #RCBvSRH pic.twitter.com/bCyHsDSFEd
— Royal Challengers Bangalore (@RCBTweets) October 6, 2021
Hello & welcome from Abu Dhabi ?
It's the @imVkohli-led @RCBTweets who face Kane Williamson's @SunRisers in Match 5⃣2⃣ of the #VIVOIPL. ? ? #RCBvSRH
Which side will come out on top tonight❓ ? ? pic.twitter.com/F8DWmyRZs4
— IndianPremierLeague (@IPL) October 6, 2021
The stage is set ?️ ?#VIVOIPL #RCBvSRH pic.twitter.com/CNo7T4wDzR
— IndianPremierLeague (@IPL) October 6, 2021
Published On - 6:32 pm, Wed, 6 October 21