ಐಸಿಸಿ ಟಿ20 ವಿಶ್ವಕಪ್ 2021 ರಿಂದ ಭಾರತ ಹೊರಬಿದ್ದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಡಬೇಕಿರುವ ಮುಂದಿನ ಸರಣಿಗಳ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಭಾರತ ತಂಡವು ನವೆಂಬರ್ 2021 ರಿಂದ ಜುಲೈ 2022 ರವರೆಗೆ ಆರು ಸರಣಿಗಳಲ್ಲಿ 6 ಟೆಸ್ಟ್, 9 ಏಕದಿನ ಮತ್ತು 21 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ 4 ಸರಣಿ ಭಾರತದಲ್ಲಿ ನಡೆಯಲಿದ್ದು, 2 ಸರಣಿ ವಿದೇಶದಲ್ಲಿ ಜರುಗಲಿದೆ. ಇನ್ನು ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ. ಅದರಂತೆ ಭಾರತದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ.
ಭಾರತ vs ನ್ಯೂಜಿಲೆಂಡ್ ವೇಳಾಪಟ್ಟಿ 2021
1 ನೇ T20I ಪಂದ್ಯ – 17 ನವೆಂಬರ್, ಜೈಪುರ
2 ನೇ T20I ಪಂದ್ಯ – 19 ನವೆಂಬರ್, ರಾಂಚಿ
3 ನೇ T20I ಪಂದ್ಯ – 21 ನವೆಂಬರ್, ಕೋಲ್ಕತ್ತಾ
1 ನೇ ಟೆಸ್ಟ್ – 25 ರಿಂದ 29 ನವೆಂಬರ್, ಕಾನ್ಪುರ
2 ನೇ ಟೆಸ್ಟ್ – 3 ರಿಂದ 7 ಡಿಸೆಂಬರ್, ಮುಂಬೈ
ದಕ್ಷಿಣ ಆಫ್ರಿಕಾ vs ಭಾರತ 2021-22 ವೇಳಾಪಟ್ಟಿ
1 ನೇ ಟೆಸ್ಟ್ – ಡಿಸೆಂಬರ್ 17 ರಿಂದ 21, ಜೋಹಾನ್ಸ್‌ಬರ್ಗ್
2 ನೇ ಟೆಸ್ಟ್ – ಡಿಸೆಂಬರ್ 26 ರಿಂದ 30, ಸೆಂಚುರಿಯನ್
3 ನೇ ಟೆಸ್ಟ್ – ಜನವರಿ 3 ರಿಂದ 7, ಕೇಪ್ ಟೌನ್
1 ನೇ ODI – 11 ನೇ ಜನವರಿ, ಪಾರ್ಲಿ
2 ನೇ ODI – 14 ನೇ ಜನವರಿ, ಕೇಪ್ ಟೌನ್
3 ನೇ ODI – 16 ಜನವರಿ, ಕೇಪ್ ಟೌನ್
1 ನೇ T20I – 19 ಜನವರಿ, ಕೇಪ್ ಟೌನ್
2 ನೇ T20I – 21 ಜನವರಿ, ಕೇಪ್ ಟೌನ್
3 ನೇ T20I – 23 ಜನವರಿ, ಕೇಪ್ ಟೌನ್
4 ನೇ T20I – 26 ಜನವರಿ, ಪಾರ್ಲಿ
ಭಾರತ vs ವೆಸ್ಟ್ ಇಂಡೀಸ್- 2022 ವೇಳಾಪಟ್ಟಿ
1 ನೇ ODI – 6 ಫೆಬ್ರವರಿ, ಅಹಮದಾಬಾದ್
2 ನೇ ODI – 9 ಫೆಬ್ರವರಿ, ಜೈಪುರ
3 ನೇ ODI – 12 ಫೆಬ್ರವರಿ, ಕೋಲ್ಕತ್ತಾ
1 ನೇ T20I- 15 ಫೆಬ್ರವರಿ, ಕಟಕ್
2 ನೇ T20I- 18 ಫೆಬ್ರವರಿ, ವಿಶಾಖಪಟ್ಟಣಂ
3 ನೇ T20I- 20 ಫೆಬ್ರವರಿ ತಿರುವನಂತಪುರ
ಭಾರತ vs ಶ್ರೀಲಂಕಾ 2022 ವೇಳಾಪಟ್ಟಿ
1 ನೇ ಟೆಸ್ಟ್ – 25 ಫೆಬ್ರವರಿಯಿಂದ ಮಾರ್ಚ್ 1, ಬೆಂಗಳೂರು
2 ನೇ ಟೆಸ್ಟ್ – ಮಾರ್ಚ್ 5 ರಿಂದ 9, ಮೊಹಾಲಿ
1 ನೇ T20I- 13 ಮಾರ್ಚ್, ಮೊಹಾಲಿ
2 ನೇ T20I- 15 ಮಾರ್ಚ್, ಧರ್ಮಶಾಲಾ
3 ನೇ T20I- 18 ಮಾರ್ಚ್, ಲಕ್ನೋ
IPL 2022
ಏಪ್ರಿಲ್-ಮೇ 2022 (ತಾತ್ಕಾಲಿಕ ವೇಳಾಪಟ್ಟಿ)
ಭಾರತ vs ದಕ್ಷಿಣ ಆಫ್ರಿಕಾ 2022 ವೇಳಾಪಟ್ಟಿ
1ನೇ ಟಿ20 – ಜೂನ್ 9, ಚೆನ್ನೈ
2ನೇ ಟಿ20 – ಜೂನ್ 12, ಬೆಂಗಳೂರು
3ನೇ ಟಿ20- ಜೂನ್ 14, ನಾಗ್ಪುರ
4ನೇ ಟಿ20- ಜೂನ್ 17, ರಾಜ್‌ಕೋಟ್
5ನೇ ಟಿ20- ಜೂನ್ 19, ದೆಹಲಿ
ಇಂಗ್ಲೆಂಡ್ vs ಭಾರತ 2022 ರ ವೇಳಾಪಟ್ಟಿ
ಟೆಸ್ಟ್ (ಮರು ನಿಗದಿಪಡಿಸಲಾದ ಪಂದ್ಯ) – ಜುಲೈ 1-5, ಬರ್ಮಿಂಗ್‌ಹ್ಯಾಮ್
1 ನೇ T20I- 7 ಜುಲೈ, ಸೌತಾಂಪ್ಟನ್
2 ನೇ T20I- 9 ಜುಲೈ, ಬರ್ಮಿಂಗ್‌ಹ್ಯಾಮ್
3 ನೇ T20I- 10 ಜುಲೈ, ನಾಟಿಂಗ್‌ಹ್ಯಾಮ್
1 ನೇ ODI- 12 ಜುಲೈ, ಲಂಡನ್
2ನೇ ODI- ಜುಲೈ 14 ಲಂಡನ್
3ನೇ ODI – ಜುಲೈ 17, ಮ್ಯಾಂಚೆಸ್ಟರ್
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Team India’s upcoming schedule after T20 World Cup 2021 exit)