IPL ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮಾಜಿ ಕ್ರಿಕೆಟಿಗ ಅರೆಸ್ಟ್
ಮುಂಬೈ: IPL ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮಾಜಿ ಕ್ರಿಕೆಟಿಗ ಸೇರಿ ಮೂವರನ್ನು ಮುಂಬೈನ ವರ್ಸೊವಾ ಪೊಲೀಸರು ಬಂಧಿಸಿದ್ದಾರೆ. ಮುಂಬೈ ರಣಜಿ ತಂಡದ ರಾಬಿನ್ ಮೊರಿಸ್ ಬಂಧಿತ ಕ್ರಿಕೆಟಿಗ. RCB-SRH ಪಂದ್ಯದ ವೇಳೆ ಫೋನ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ರಾಬಿನ್ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದು ಅವರ ಬಳಿ ಇದ್ದ 9000 ರೂ. ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಸದ್ಯ ಮಾಜಿ ಕ್ರಿಕೆಟಿಗ ರಾಬಿನ್, ವರ್ಸೊವಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪಿ ರಾಬಿನ್ ಮೊರಿಸ್ 1995ರಿಂದ 2004ರವರೆಗೆ ಮುಂಬೈ, ಒಡಿಶಾ ಪರ […]
ಮುಂಬೈ: IPL ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮಾಜಿ ಕ್ರಿಕೆಟಿಗ ಸೇರಿ ಮೂವರನ್ನು ಮುಂಬೈನ ವರ್ಸೊವಾ ಪೊಲೀಸರು ಬಂಧಿಸಿದ್ದಾರೆ. ಮುಂಬೈ ರಣಜಿ ತಂಡದ ರಾಬಿನ್ ಮೊರಿಸ್ ಬಂಧಿತ ಕ್ರಿಕೆಟಿಗ.
RCB-SRH ಪಂದ್ಯದ ವೇಳೆ ಫೋನ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ರಾಬಿನ್ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದು ಅವರ ಬಳಿ ಇದ್ದ 9000 ರೂ. ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಸದ್ಯ ಮಾಜಿ ಕ್ರಿಕೆಟಿಗ ರಾಬಿನ್, ವರ್ಸೊವಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪಿ ರಾಬಿನ್ ಮೊರಿಸ್ 1995ರಿಂದ 2004ರವರೆಗೆ ಮುಂಬೈ, ಒಡಿಶಾ ಪರ ರಣಜಿ ಆಡಿದ್ದರು.
Also Read
‘ಜೂಜು-ಮದ್ಯ-ಗುಟ್ಕಾ ಜಾಹೀರಾತು ನೀಡುವ Starಗಳದ್ದೂ ದುಷ್ಕೃತ್ಯ ಅಲ್ಲವೇ?’
ಆಸ್ತಿಗಾಗಿ ಗಂಡನ ಭೀಕರ ಕೊಲೆ ಕೇಸ್ಗೆ ಸಿಕ್ಕಿದೆ ಟ್ವಿಸ್ಟ್! ಕ್ರಿಕೆಟ್ ಬೆಟ್ಟಿಂಗ್ ಚಟ್ಟ?
KPL ಕಳ್ಳಾಟದ ಫೋನ್ ಕೇಳಿದ್ರೆ ಹೊಸ ಮೊಬೈಲ್ ಕೊಟ್ಟ, CCB ಎದುರೇ ಕಣ್ಣಾಮುಚ್ಚಾಲೆಗಿಳಿದ ಜತಿನ್
KPL ಬೆಟ್ಟಿಂಗ್: KSCA ಸದಸ್ಯ ಶಿಂಧೆ ಅರೆಸ್ಟ್, ಡಿ.7ರವರೆಗೆ ಪೊಲೀಸ್ ಕಸ್ಟಡಿಗೆ
Published On - 9:57 am, Mon, 9 November 20