ಗ್ರೀಕೊ ರೋಮನ್ ಚಾಂಪಿಯನ್​ಶಿಪ್: ಚಿನ್ನ ಗೆದ್ದ ದಾವಣಗೆರೆ ಕುಸ್ತಿಪಟು

| Updated By: Skanda

Updated on: Nov 24, 2020 | 8:29 AM

ದಾವಣಗೆರೆ: ಪಂಜಾಬ್​ನ ಅಮೃತಸರದಲ್ಲಿ ತಡರಾತ್ರಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ದಾವಣಗೆರೆ ಕ್ರೀಡಾ ಹಾಸ್ಟೆಲ್ ಕುಸ್ತಿ ಪಟು ಅರ್ಜುನ ಹಲಕುರ್ಕಿ ಚಿನ್ನದ ಪದಕ ಗೆದ್ದಿದ್ದಾರೆ. 55 ಕೆಜಿ ವಿಭಾಗದ ಗ್ರೀಕೊ ರೋಮನ್ ವಿಭಾಗದ ಫೈನಲ್​ನಲ್ಲಿ​ ಹರಿಯಾಣದ ಅಜಯ್​ರನ್ನು ಮಣಿಸಿ, 8-0 ಅಂತರದಿಂದ ಅರ್ಜುನ ಗೆದ್ದಿದ್ದಾರೆ. ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಅರ್ಜುನ ಹಲಕುರ್ಕಿ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಗ್ರೀಕೊ ರೋಮನ್ ಚಾಂಪಿಯನ್​ಶಿಪ್: ಚಿನ್ನ ಗೆದ್ದ ದಾವಣಗೆರೆ ಕುಸ್ತಿಪಟು
Follow us on

ದಾವಣಗೆರೆ: ಪಂಜಾಬ್​ನ ಅಮೃತಸರದಲ್ಲಿ ತಡರಾತ್ರಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ದಾವಣಗೆರೆ ಕ್ರೀಡಾ ಹಾಸ್ಟೆಲ್ ಕುಸ್ತಿ ಪಟು ಅರ್ಜುನ ಹಲಕುರ್ಕಿ ಚಿನ್ನದ ಪದಕ ಗೆದ್ದಿದ್ದಾರೆ.

55 ಕೆಜಿ ವಿಭಾಗದ ಗ್ರೀಕೊ ರೋಮನ್ ವಿಭಾಗದ ಫೈನಲ್​ನಲ್ಲಿ​ ಹರಿಯಾಣದ ಅಜಯ್​ರನ್ನು ಮಣಿಸಿ, 8-0 ಅಂತರದಿಂದ ಅರ್ಜುನ ಗೆದ್ದಿದ್ದಾರೆ. ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಅರ್ಜುನ ಹಲಕುರ್ಕಿ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Published On - 9:47 am, Mon, 2 December 19