Ind vs Eng, 1st Test, Day 5, LIVE Score: 227 ರನ್​ಗಳಿಂದ ಮೊದಲ ಟೆಸ್ಟ್​ ಸೋತ ಭಾರತ, ಸರಣಿಯಲ್ಲಿ ಇಂಗ್ಲೆಂಡ್​ ಮುನ್ನಡೆ

| Updated By: Digi Tech Desk

Updated on: Feb 12, 2021 | 2:30 PM

india vs england: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು 227 ರನ್​ಗಳ ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಅವರು 4-ಟೆಸ್ಟ್ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದ್ದಾರೆ. 22 ವರ್ಷಗಳಲ್ಲಿ ಚೆನ್ನೈನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಟೆಸ್ಟ್ ಸೋಲು ಇದು.

Ind vs Eng, 1st Test, Day 5, LIVE Score: 227 ರನ್​ಗಳಿಂದ ಮೊದಲ ಟೆಸ್ಟ್​ ಸೋತ ಭಾರತ, ಸರಣಿಯಲ್ಲಿ ಇಂಗ್ಲೆಂಡ್​ ಮುನ್ನಡೆ
ವಿಕೆಟ್​ ಪಡೆದ ಸಂಭ್ರಮದಲ್ಲಿ ಇಂಗ್ಲೆಂಡ್​ ಆಟಗಾರರು
Follow us on

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು 227 ರನ್​ಗಳ ಭಾರಿ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಅವರು 4-ಟೆಸ್ಟ್ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದ್ದಾರೆ. 22 ವರ್ಷಗಳಲ್ಲಿ ಚೆನ್ನೈನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಟೆಸ್ಟ್ ಸೋಲು ಇದು. 2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಭಾರತಕ್ಕೆ 420 ರನ್‌ಗಳ ಗುರಿ ನೀಡಿತ್ತು. ಆದರೆ ಟೀಂ ಇಂಡಿಯಾ 192 ರನ್​ಗಳಿಗೆ ಸರ್ವಪತನಗೊಂಡು, 227 ರನ್​ಗಳಿಂದ ಸೋಲೊಪ್ಪಿಕೊಂಡಿತು.

Published On - 2:35 pm, Tue, 9 February 21