Kannada News Sports IPL 2021: ಸಿಎಸ್‌ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್ ವಿರುದ್ಧವೇ ದಾಖಲಾದವು 3 ದಾಖಲೆಗಳು
IPL 2021: ಸಿಎಸ್‌ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್ ವಿರುದ್ಧವೇ ದಾಖಲಾದವು 3 ದಾಖಲೆಗಳು
IPL 2021: ಧೋನಿ 2011 ರಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ 50 ನೇ ಪಂದ್ಯವನ್ನು ಆಡಿದ್ದರು. 2015 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 150 ನೇ ಪಂದ್ಯವನ್ನು ಆಡಿದ್ದರು.