2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರೋದು ನಿಮಗೆ ಗೊತ್ತಿರೋ ಸಂಗತಿ. 2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ! ಐಪಿಎಲ್ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಖಡಕ್​ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಧೋನಿ ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ನಲ್ಲಿರೋ ಫಾರಂಗೆ ಬರೊಬ್ಬರಿ 2 ಸಾವಿರ ಖಡಕನಾಥ್ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ. ಖಡಕ್​ನಾಥ್.. ಈ ಕೋಳಿಯ ಹೆಸರಲ್ಲೇ […]

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ!
Follow us
ಆಯೇಷಾ ಬಾನು
|

Updated on: Nov 14, 2020 | 7:06 AM

ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರೋದು ನಿಮಗೆ ಗೊತ್ತಿರೋ ಸಂಗತಿ.

2 ಸಾವಿರ ಖಡಕ್​ನಾಥ್ ಕೋಳಿಗಳಿಗೆ ಆರ್ಡರ್ ಕೊಟ್ಟ ಧೋನಿ! ಐಪಿಎಲ್ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಖಡಕ್​ನಾಥ್ ತಳಿಯ ಕೋಳಿ ಸಾಕಾಣಿಕೆಗೆ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಧೋನಿ ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ನಲ್ಲಿರೋ ಫಾರಂಗೆ ಬರೊಬ್ಬರಿ 2 ಸಾವಿರ ಖಡಕನಾಥ್ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಖಡಕ್​ನಾಥ್.. ಈ ಕೋಳಿಯ ಹೆಸರಲ್ಲೇ ಏನೋ ಖದರ್ ಇದೆ ಅನ್ನಿಸುತ್ತೆ. ಅದು ನಿಜ ಕೂಡ ಹೌದು. ಈ ಖಡಕ್​ನಾಥ್ ಕೋಳಿಯಲ್ಲಿರೋ ವಿಶೇಷತೆಯೇ, ಮಹೇಂದ್ರ ಸಿಂಗ್ ಧೋನಿ ಮನಸ್ಸು ಸೂರೆಗೊಳ್ಳೊ ಹಾಗೇ ಮಾಡಿದ್ದು. ಇದೇ ಕಾರಣಕ್ಕೆ ಮಾಹಿ, ರಾಂಚಿಯಲ್ಲಿರೋ ತಮ್ಮ ಫಾರ್ಮ್ ಹೌಸ್​ಗೆ ಈ ಕಪ್ಪು ಸುಂದರಿಯನ್ನ ಕರೆ ತರೋದಕ್ಕೆ ಮುಂದಾಗಿದ್ದಾರೆ.

ಕಳೆದ ಕೆಲವು ತಿಂಗಳಿಂದ ಧೋನಿ ಈ ಖಡಕ್​ನಾಥ್ ತಳಿಯ ಕೋಳಿಗಳ ಬಗ್ಗೆ, ತಮ್ಮ ಗೆಳೆಯರ ಬಳಿ ಕೇಳಿ ತಿಳಿದುಕೊಳ್ತಾ ಇದ್ರು. ಈ ಕೋಳಿಯ ವಿಶೇಷತೆಗೆ ಮನಸೋತ ಮಾಹಿ, ತನ್ನ ಫಾರ್ಮ್ ಹೌಸ್​ನಲ್ಲೂ ಖಡಕ್​ನಾಥ್ ಕೋಳಿಗಳನ್ನ ಸಾಕಬೇಕು ಅಂತಾ ಮನಸ್ಸು ಮಾಡಿದ್ದಾರೆ. ಹೀಗೆ ಮನಸ್ಸು ಮಾಡಿದ್ದೇ ತಡ ಮಾಹಿ ಮದ್ಯಪ್ರದೇಶದ ಜಬುವಾದಲ್ಲಿರೋ ಖಡಕನಾಥ್ ತಳಿಯ ಸಾಕಾಣಿಕಾ ಕೇಂದ್ರವನ್ನ ಸಂಪರ್ಕಿಸಿ 2 ಸಾವಿರ ಕೋಳಿಗಳನ್ನ ಆರ್ಡರ್ ಮಾಡಿದ್ದಾರೆ.

ಮುಂದಿನ ತಿಂಗಳೇ ಧೋನಿ ಫಾರ್ಮ್​ಹೌಸ್​ಗೆ ಈ 2 ಸಾವಿರ ಖಡಕ್​ನಾಥ್ ತಳಿಯ ಕೋಳಿಗಳು ತಲುಪಲಿವೆ. ಖಡಕ್​ನಾಥ್ ಕೋಳಿ ಸಾಕಾಣಿಕೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಧೋನಿ ತಮ್ಮ ಫಾರ್ಮ್ ಹೌಸ್​ನಲ್ಲಿ ಮಾಡಿಕೊಂಡಿದ್ದಾರೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!