Amazon: ಅಮೆಜಾನ್​ನಲ್ಲಿ ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್: ಈ ಆಫರ್ ಮಿಸ್ ಮಾಡಲೇ ಬೇಡಿ

Amazon Mobile and TV Saving Days Sale: ಅಮೆನಾಜ್​ನಲ್ಲಿ ಇಂದಿನಿಂದ ಡಿಸೆಂಬ ರ್ 18 ರಿಂದ ' ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್' (Amazon Mobile and TV Saving Days) ಸೇಲ್ ಆರಂಭವಾಗಿದೆ. ಈ ವರ್ಷ ಸಖತ್ ಸೌಂಡ್ ಮಾಡಿದ ರೆಡ್ಮಿ ನೋಟ್‌ 11T 5G, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M ಸರಣಿ, ಐಕ್ಯೂ Z ಸರಣಿ, ಐಕ್ಯೂ 7, ಒಪ್ಪೋ A ಸರಣಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯುತ್ತಿದೆ.

Amazon: ಅಮೆಜಾನ್​ನಲ್ಲಿ ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್: ಈ ಆಫರ್ ಮಿಸ್ ಮಾಡಲೇ ಬೇಡಿ
Amazon Mobile and TV Saving Days Sale
Follow us
TV9 Web
| Updated By: Vinay Bhat

Updated on: Dec 18, 2021 | 1:46 PM

ಪ್ರಸಿದ್ಧ ಇ ಕಾಮರ್ಸ್ ತಾಣಗಳು ಹೊಸ ವರ್ಷ ಹತ್ತಿರುವಾಗುತ್ತಿರುವ (New Year) ನಡುವೆ ಭರ್ಜರಿ ಆಫರ್​ಗಳನ್ನು ನೀಡುತ್ತಿವೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳುಳ್ಳ ಸ್ಮಾರ್ಟ್​ಫೋನುಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಪೈಕಿ ಸದ್ಯ ಅಮೆಜಾನ್ ಹೊಸ ಮೇಳವನ್ನು ಆರಂಭಮಾಡಿದ್ದು, ಅನೇಕ ಸ್ಮಾರ್ಟ್​ಫೋನುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ ಹೌದು, ಅಮೆನಾಜ್​ನಲ್ಲಿ ಇಂದಿನಿಂದ ಡಿಸೆಂಬ ರ್ 18 ರಿಂದ ‘ ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್’ (Amazon Mobile and TV Saving Days) ಸೇಲ್ ಆರಂಭವಾಗಿದೆ. ಇದು ಡಿಸೆಂಬರ್ 22ರ ವರೆಗೆ ನಡೆಯಲಿದೆ. ಈ ಸೇಲ್ ಅಡಿಯಲ್ಲಿ, ಬಳಕೆದಾರರು ಅನೇಕ ಸ್ಮಾರ್ಟ್‌ಫೋನ್ ಗಳನ್ನು (Smartphone) ರಿಯಾಯಿತಿ ದರದಲ್ಲಿ ಖರೀದಿಸಬಹುದು. ಪ್ರಮುಖವಾಗಿ ಶವೋಮಿ (Xiaomi), ಸ್ಯಾಮ್‌ಸಂಗ್‌ (Samsung), ಐಕ್ಯೂ (IQoo), ಒಪ್ಪೋ (Oppo), ಟೆಕ್ನೋ ಮತ್ತು ವಿವೋ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳಲ್ಲಿ ರಿಯಾಯಿತಿಯನ್ನು ನೀಡುತ್ತಿದೆ.

ಈ ವರ್ಷ ಸಖತ್ ಸೌಂಡ್ ಮಾಡಿದ ರೆಡ್ಮಿ ನೋಟ್‌ 11T 5G, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M ಸರಣಿ, ಐಕ್ಯೂ Z ಸರಣಿ, ಐಕ್ಯೂ 7, ಒಪ್ಪೋ A ಸರಣಿ, ಟೆಕ್ನೋ ಸ್ಪಾರ್ಕ್‌ 8T, ವಿವೋ X60 ಸರಣಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯುತ್ತಿದೆ. ಇದರ ಜೊತೆಗೆ ಗ್ರಾಹಕರಿಗೆ ಬ್ಯಾಂಕ್ ಆಫರ್‌ ಅನ್ನು ಘೋಷಿಸಿದೆ. ಇದರಿಂದ ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳನ್ನು ಹೆಚ್ಚುವರಿ ರಿಯಾಯಿತಿಯನ್ನು ಖರೀದಿಸಲು ಸಹಾಯವಾಗಲಿದೆ. ಅಲ್ಲದೆ ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್‌ಗಳು ಅಥವಾ EMI ಪಾವತಿಗಳನ್ನು ಬಳಸಿಕೊಂಡು ಖರೀದಿದಾರರು 1500ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಶವೋಮಿ 11 ಲೈಟ್‌ NE 5G ಮತ್ತು ರೆಡ್‌ಮಿ ನೋಟ್ 10 ಪ್ರೊ ಡಾರ್ಕ್‌ ನೆಬುಲಾ ಸೇರಿದಂತೆ ಹೊಸದಾಗಿ ಬಿಡುಗಡೆಯಾದ ಶವೋಮಿ ಫೋನ್‌ಗಳು ರಿಯಾಯಿತಿ ಪಡೆದುಕೊಂಡಿವೆ. ಇದಲ್ಲದೆ ಈ ಸೇಲ್‌‌ನಲ್ಲಿ ಐಕ್ಯೂ Z3, ಐಕ್ಯೂ Z5 ಮತ್ತು ಐಕ್ಯೂ 7 ಸ್ಮಾರ್ಟ್‌ಫೋನ್‌ ಗಳ ಮೇಲೆ 1,500ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಟೆಕ್ನೋ ಸ್ಮಾರ್ಟ್‌ಫೋನ್‌ಗಳಲ್ಲಿ ಖರೀದಿದಾರರು 10% ರಷ್ಟು ರಿಯಾಯಿತಿ ಪಡೆಯಬಹುದು. ಜೊತೆಗೆ ಹೊಸದಾಗಿ ಬಿಡುಗಡೆಯಾದ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌ ಮೇಲೂ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಇತ್ತ ಫ್ಲಿಪ್​ಕಾರ್ಟ್​ ಕೂಡ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಅನ್ನು ಆರಂಭಿಸಿದೆ. ಆನ್​ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಫ್ಲಿಪ್​ಕಾರ್ಟ್​ನಲ್ಲಿ ಈ ಸೇಲ್ ಈಗಾಗಲೇ ಲೈವ್ ಆಗಿದ್ದು, ಡಿಸೆಂಬರ್ 21 ರವರೆಗೆ ಮುಂದುವರಿಯುತ್ತದೆ. ಸ್ಮಾರ್ಟ್​ಫೋನ್​ಗಳು, ಲ್ಯಾಪ್​ಟಾಪ್​ಗಳು, ಇಯರ್ಬಡ್ಸ್ ಸೆರಿದಂತೆ ಗೃಹೋಪಯೋಗಿ ಪ್ರಾಡಕ್ಟ್​ಗಳ ಮೇಳೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.

ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್​ಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್​ಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಇದರ ಜೊತೆಗೆ ಪ್ರಮುಖ ಸ್ಮಾರ್ಟ್​ಫೋನ್​ಗಳ ಮೇಲೆ ಎಕ್ಸ್​ಚೇಂಜ್ ಆಫರ್ ಸೇರಿದಂತೆ ಕಡಿಮೆ ಬೆಲೆಗೆ ಖರೀದಿಸಬಹುದಾದ ಆಫರ್ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು SBI ಕ್ರೆಡಿಟ್ ಮತ್ತು EMI ವಹಿವಾಟಿನ ಮೇಲೆ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. 65,900 ರೂ. ಹೊಂದಿರುವ ಐಫೋನ್ 12 ಕೇವಲ 53,999 ರೂ. ಗಳಿಗೆ ಮಾರಾಟ ಆಗುತ್ತಿದೆ.

Spam Calls: ಶಾಕಿಂಗ್: ಭಾರತದಲ್ಲಿ ಈ ವರ್ಷ ಒಂದೇ ನಂಬರ್ನಿಂದ ಬರೋಬ್ಬರಿ 202 ಮಿಲಿಯನ್ ಸ್ಪ್ಯಾಮ್ ಕಾಲ್

Vodafone Idea: 4 ಹೊಸ ಪ್ರಿಪೇಯ್ಡ್ ಪ್ಲಾನ್: ಬಳಕೆದಾರರನ್ನು ಹೆಚ್ಚಿಸುತ್ತಿರುವ ವೊಡಾಫೋನ್ ಐಡಿಯಾದಿಂದ ಬಂಪರ್ ಪ್ರಯೋಗ

(Amazon is back with yet another Mobile and TV Savings Days will go on till December 22)

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು