Apple Watch Series 8: ಆ್ಯಪಲ್ ವಾಚ್ ಸಿರೀಸ್ 8 ಅನ್ಬಾಕ್ಸಿಂಗ್ | Gadget Review | Unboxing Video
ಐಫೋನ್ನಲ್ಲಿರುವ ಬಹುತೇಕ ಆ್ಯಪ್ ಮತ್ತು ಫೀಚರ್ಸ್, ಆ್ಯಪಲ್ ವಾಚ್ನಲ್ಲೂ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಆ್ಯಪಲ್ ವಾಚ್ ಸರಣಿಯಲ್ಲಿ ಬಿಡುಗಡೆಯಾಗಿರುವ ವಾಚ್ ಸಿರೀಸ್ 8 ಅನ್ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ. ಆ್ಯಪಲ್ ವಾಚ್ ಸಿರೀಸ್ 8 ಬೆಲೆ ದೇಶದಲ್ಲಿ 45,900ರಿಂದ ಆರಂಭವಾಗುತ್ತದೆ.
ಫಿಟ್ನೆಸ್ ಮತ್ತು ಆರೋಗ್ಯ ಕಾಯ್ದುಕೊಳ್ಳುವ ಜತೆಗೆ ಸ್ಮಾರ್ಟ್ ಆಗಿರಬೇಕು ಎಂದು ಬಯಸುವವರಿಗೆ ಆ್ಯಪಲ್ ವಾಚ್ ಸದಾ ಉತ್ತಮ ಸಂಗಾತಿ. ಅದರಲ್ಲೂ ಐಫೋನ್ ಬಳಸುವವರಿಗೆ ಆ್ಯಪಲ್ ವಾಚ್ ಮತ್ತು ಅದರ ವೈಶಿಷ್ಟ್ಯಗಳ ಅರಿವು ಇರುತ್ತದೆ.
Latest Videos

ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ

ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ

ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು

ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
