AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Smart Ring: ನಿಮ್ಮ ಗರ್ಲ್ ಫ್ರೆಂಡ್​ಗೆ ಗಿಫ್ಟ್ ಬೇಕಿದ್ದರೆ ಚಿನ್ನ-ಬೆಳ್ಳಿ ಬದಲು ಈ ಸ್ಮಾರ್ಟ್ ರಿಂಗ್ ಕೊಡಿ

ನೀವು ನಿಮ್ಮ ಗೆಳತಿಗೆ ಉಂಗುರವನ್ನು ನೀಡಲು ಯೋಚಿಸುತ್ತಿದ್ದೀರಾ?. ಆದರೆ ಚಿನ್ನ-ಬೆಳ್ಳಿಯ ರಿಂಗ್ ಖರೀದಿಸಲು ಬಜೆಟ್ ಹೊಂದಿಲ್ಲವೇ?. ಹಾಗಿದ್ದರೆ ಈ ಉಂಗುರವು ನಿಮಗಾಗಿ ಆಗಿದೆ. ಈ ಸ್ಮಾರ್ಟ್ ರಿಂಗ್ ನಿಮ್ಮ ಗರ್ಲ್ ಫ್ರೆಂಡ್ ನೀಡಲು ಉತ್ತಮ ಕೊಡುಗೆಯಾಗಿದೆ. ಇದರ ಬೆಲೆ ನಿಮ್ಮ ಬಜೆಟ್‌ಗೆ ಕೂಡ ಸರಿಹೊಂದುತ್ತದೆ.

Best Smart Ring: ನಿಮ್ಮ ಗರ್ಲ್ ಫ್ರೆಂಡ್​ಗೆ ಗಿಫ್ಟ್ ಬೇಕಿದ್ದರೆ ಚಿನ್ನ-ಬೆಳ್ಳಿ ಬದಲು ಈ ಸ್ಮಾರ್ಟ್ ರಿಂಗ್ ಕೊಡಿ
Smart Ring
Vinay Bhat
|

Updated on: Jan 21, 2024 | 1:15 PM

Share

ನೀವು ನಿಮ್ಮ ಗೆಳತಿಗೆ ಮರೆಯಲಾಗದ ಉಡುಗೊರೆಯನ್ನು ನೀಡಲು ಬಯಸಿದರೆ, ಈ ಮಾಹಿತಿಯು ನಿಮಗಾಗಿ. ಈ ರಿಂಗ್ ನಿಮ್ಮ ಪ್ರೀತಿಪಾತ್ರರಿಗೆ ಉತ್ತಮ ಉಡುಗೊರೆಯಾಗಿ ಕೊಡಬಹುದು. ಇದು ಚಿನ್ನ (Gold) ಅಥವಾ ಬೆಳ್ಳಿ ಉಂಗುರಕ್ಕಿಂತ ಕಡಿಮೆ ಇರದ ಸ್ಮಾರ್ಟ್​ ರಿಂಗ್. ಇದು ಫ್ಯಾಷನ್‌ಗೆ ಮಾತ್ರವಲ್ಲದೆ ಆರೋಗ್ಯದ ಮಾಹಿತಿಗೂ ಉಪಯುಕ್ತವಾಗಿದೆ. ಅನೇಕ ಟಾಪ್ ಬ್ರಾಂಡ್ ಕಂಪನಿಗಳು ತಮ್ಮ ಸ್ಮಾರ್ಟ್ ರಿಂಗ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ. ಈ ಉಂಗುರಗಳ ಬೆಲೆ ಚಿನ್ನ ಮತ್ತು ಬೆಳ್ಳಿಗಿಂತ ಅಗ್ಗವಾಗಿದೆ. ನೀವು ಅವುಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್​ನಿಂದ ಖರೀದಿಸಬಹುದು.

RD ಕಾಸ್ಮೊ ಸ್ಮಾರ್ಟ್ ರಿಂಗ್

ಈ ರಿಂಗ್‌ನಲ್ಲಿ ನಿಮ್ಮ ದೈನಂದಿನ ಜೀವನದಲ್ಲಿ ನಿಮಗೆ ಅಗತ್ಯವಿರುವ ಅನೇಕ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಇದು ನಿಮ್ಮ ಆರೋಗ್ಯವನ್ನು ಟ್ರ್ಯಾಕ್ ಮಾಡುತ್ತದೆ, ಇದನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ, ಇದು ಒಂದೇ ಒಂದು ಪೂರ್ಣ ಚಾರ್ಜ್‌ನಲ್ಲಿ 5 ರಿಂದ 7 ದಿನಗಳವರೆಗೆ ಆರಾಮವಾಗಿ ಬಳಸಬಹುದು. ಈ ಉಂಗುರದ ಮೂಲ ಬೆಲೆ ರೂ. 6,999 ಆದರೆ ನೀವು ಇದನ್ನು ಅಮೆಜಾನ್​ನಿಂದ 43 ಪ್ರತಿಶತ ರಿಯಾಯಿತಿಯೊಂದಿಗೆ ರೂ. 3,999 ಗೆ ಖರೀದಿಸಬಹುದು.

Samsung Galaxy S24: ಲೇಟೆಸ್ಟ್ ಸರಣಿ ಸ್ಮಾರ್ಟ್​ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್

ಇದನ್ನೂ ಓದಿ
Image
2 ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಒನ್​ಪ್ಲಸ್​ನ ಎರಡು ಬಲಿಷ್ಠ ​ಫೋನ್ಸ್
Image
ಚಾರ್ಜರ್ ಅಸಲಿ ಅಥವಾ ನಕಲಿ ಫೋನ್ ಗುರುತಿಸುವುದು ಹೇಗೆ?: ಇಲ್ಲಿದೆ ಟ್ರಿಕ್
Image
ಒಲ್ಡ್ ಮೊಬೈಲ್ ಮಾರಾಟ ಮಾಡುವ ಮುನ್ನ ಇಲ್ಲಿ ನೋಡಿ
Image
ನಿಮ್ಮ ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಎಚ್ಚರ: ತಪ್ಪದೆ ಹೀಗೆ ಮಾಡಿ

ಅಲ್ಟ್ರಾಹ್ಯೂಮನ್ ರಿಂಗ್

ಈ ರಿಂಗ್‌ನಲ್ಲಿ ನೀವು ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ, ಇದರ ಬ್ಯಾಟರಿಯು 6 ದಿನಗಳಿಗಿಂತ ಹೆಚ್ಚು ಕಾಲ ಬರುತ್ತದೆ. ಈ ಉಂಗುರದ ಮೂಲ ಬೆಲೆ ರೂ. 22,499 ಆದರೆ ನೀವು ಇದನ್ನು ಅಮೆಜಾನ್​ನಿಂದ 24 ಶೇಕಡಾ ರಿಯಾಯಿತಿಯೊಂದಿಗೆ ಕೇವಲ 16,999 ರೂ. ಗಳಲ್ಲಿ ಖರೀದಿಸಬಹುದು.

ಬೊನಾಟ್ರಾ ಸ್ಮಾರ್ಟ್ ರಿಂಗ್ X1

ನೀವು ಈ ವಾಟರ್‌ಪ್ರೂಫ್ ಸ್ಮಾರ್ಟ್ ರಿಂಗ್ ಅನ್ನು ಅಮೆಜಾನ್​ನಲ್ಲಿ 17,999 ರೂ. ಗಳ ಬದಲಿಗೆ ಕೇವಲ 12,999 ರೂ. ಗಳಲ್ಲಿ 28 ಶೇಕಡಾ ರಿಯಾಯಿತಿಯೊಂದಿಗೆ ಖರೀದಿಸಬಹುದು.

HECERE Waterproof Ceramic NFC Ring

ನೀವು ಈ ಸ್ಮಾರ್ಟ್ ರಿಂಗ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಬಹುದು. ಈ ಉಂಗುರದ ಬೆಲೆಯು ನಿಮ್ಮ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹುಡುಗರು ಮತ್ತು ಹುಡುಗಿಯರು ಇಬ್ಬರೂ ಈ ಉಂಗುರವನ್ನು ಧರಿಸಬಹುದು. ನೀವು ಇದನ್ನು ಅಮೆಜಾನ್‌ನಿಂದ ಕೇವಲ 5,628 ರೂ. ಗಳಿಗೆ ಖರೀದಿಸಬಹುದು.

ಗಮನಿಸಿ: ಆನ್‌ಲೈನ್‌ನಲ್ಲಿ ಯಾವುದೇ ಸ್ಮಾರ್ಟ್ ರಿಂಗ್ ಅನ್ನು ಆರ್ಡರ್ ಮಾಡುವ ಮೊದಲು, ಆ ರಿಂಗ್‌ನ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿ. ವಿಮರ್ಶೆಗಳು ನಿಮಗೆ ಸರಿಯಾಗಿದ್ದರೆ ಮಾತ್ರ ಆರ್ಡರ್ ಮಾಡಿ. ಹಾಗೆಯೆ ಈ ರಿಯಾಯಿತಿ ಮತ್ತು ಬೆಲೆ ಪ್ಲಾಟ್‌ಫಾರ್ಮ್ ಪ್ರಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಇವುಗಳ ಬೆಲೆ ಮತ್ತು ರಿಯಾಯಿತಿಯಲ್ಲಿ ವ್ಯತ್ಯಾಸವಾಗಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ