ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭ, ಇಲ್ಲಿವೆ ಕೆಲವು ಕೈಗೆಟಕುವ ದರದಲ್ಲಿ ಲಭ್ಯವಾಗುವ ಐಫೋನ್​ಗಳು

ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭಗೊಂಡಿದೆ. ನವೀಕರಿಸಿದ ವರ್ಗದ ಅಡಿಯಲ್ಲಿ ಐಫೋನ್‌ ಮತ್ತು ಇತರ ಆಂಡ್ರೈಡ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

TV9 Web
| Updated By: Rakesh Nayak Manchi

Updated on: May 30, 2022 | 12:11 PM

ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭಗೊಂಡಿದೆ. ನವೀಕರಿಸಿದ ವರ್ಗದ ಅಡಿಯಲ್ಲಿ ಐಫೋನ್‌ ಮತ್ತು ಇತರ ಆಂಡ್ರೈಡ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

Flipkart's refurbished smartphone sales resume, Here are some affordable iPhones

1 / 6
Flipkartನಲ್ಲಿ iPhone 6, 6s, 6s Plus, iPhone SE, iPhone 7 ಮತ್ತು iPhone 8 ಅನ್ನು ಸಮಂಜಸವಾದ ಬೆಲೆಗೆ ಪಡೆಯಬಹುದು. Redmi, Motorola ಮತ್ತು Samsung ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಿದೆ. Google Pixel 3a XL ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

Flipkart's refurbished smartphone sales resume, Here are some affordable iPhones

2 / 6
ನವೀಕರಿಸಿದ Google Pixel 3 XL ಅನ್ನು 64GB RAM ಜೊತೆಗೆ 13,999ರೂ.ಗೆ ಪಡೆಯಬಹುದು. Pixel 3 XL 6.3 ಇಂಚಿನ QHD+ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ 12.2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎರಡು 8ಮೆಗಾಪಿಕ್ಸೆಲ್ ಸೆಲ್ಫಿ ಲೆನ್ಸ್‌ಗಳನ್ನು ಹೊಂದಿದೆ. 3,430mAh ಬ್ಯಾಟರಿಯನ್ನು ಹೊಂದಿದೆ.

Flipkart's refurbished smartphone sales resume, Here are some affordable iPhones

3 / 6
ನವೀಕರಿಸಿದ Apple iPhone 7 ಅನ್ನು ಬೆಲೆ 14,529 ರೂ. ಬೆಲೆಗೆ ಖರೀದಿಸಬಹುದಾಗಿದ್ದು, ಇದು ಐಫೋನ್ 8 ರಂತೆಯೇ ಅದೇ ಕ್ಯಾಮೆರಾಗಳು ಮತ್ತು ಪರದೆಯನ್ನು ಹೊಂದಿದೆ. ಇದು A10 ಫ್ಯೂಷನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Flipkart's refurbished smartphone sales resume, Here are some affordable iPhones

4 / 6
64GB ಆವೃತ್ತಿಯು ನವೀಕರಿಸಿದ ಚಿನ್ನದ ಬಣ್ಣದ ರೂಪಾಂತರದಲ್ಲಿ Apple iPhone 6s ಕೇವಲ 10,899 ರೂ.ಗಳಿಗೆ ಲಭ್ಯವಿದೆ. ಇದು 4.7ಇಂಚಿನ ರೆಟಿನಾ ಡಿಸ್ಪ್ಲೇ ಹೊಂದಿದ್ದು, 12MP ಮುಖ್ಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ A9 ಪ್ರೊಸೆಸರ್ ಹೊಂದಿದೆ.

Flipkart's refurbished smartphone sales resume, Here are some affordable iPhones

5 / 6
16GB iPhone 6s ಬೆಲೆ 9,999 ರೂ. ಇದ್ದು, ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣಗಳು ಹಾಗೂ ಐಫೋನ್ 6ನ ನವೀಕರಿಸಿದ ಮಾದರಿಗಳೂ ಲಭ್ಯವಿದೆ.

Flipkart's refurbished smartphone sales resume, Here are some affordable iPhones

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ