ಪ್ಲೇ ಸ್ಟೋರ್​ನಿಂದ 50 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

| Updated By: Vinay Bhat

Updated on: Jul 21, 2022 | 3:49 PM

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವ ಹೊಸ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ.

ಪ್ಲೇ ಸ್ಟೋರ್​ನಿಂದ 50 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Google Play Store
Follow us on

ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone) ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store)​ ನಲ್ಲಿ ನಕಲಿ ಆ್ಯಪ್​ಗಳ (Fake App) ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ (Google) ತನ್ನ ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ಡಿಲೀಟ್ ಮಾಡಿದೆ. ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್​​​ಗಳಲ್ಲಿ ಗೂಗಲ್ ಈ ಮಾಲ್ವೇರ್​ ಅನ್ನು ಪತ್ತೆಹಚ್ಚಿದ್ದು,​ ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವ ಹೊಸ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ.

Zscaler ಈ ಬಗ್ಗೆ ಮಾಹಿತಿ ನೀಡಿದ್ದು ಜೋಕರ್, ಫೇಸ್​ಸ್ಟೀಲರ್ ಹಾಗೂ ಕಾಪರ್ ಎಂಬ ಮೂರು ಮಾಲ್ವೆರ್​ಗಳಿಂದ ಅಪಾಯ ಇದೆ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನ ಆ್ಯಪ್​ಗಳು ಜೋಕರ್ ಮಾಲ್ವೆರ್ ಮೂಲಕ ಕೆಲಸ ಮಾಡುತ್ತದಂತೆ. ಇದು ಬಳಕೆದಾರರ ಎಸ್​ಎಮ್​ಎಸ್ ಮಾಹಿತಿ, ಕಾಂಟೆಕ್ಟ್​ ಲಿಸ್ಟ್, ನಿಮ್ಮ ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ.

ಇದೀಗ ಈ 50 ಆ್ಯಪ್​ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇ ಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ. ಇನ್ನು ಈಗಾಗಲೇ ಅದನ್ನು ಡೌನ್​ಲೋಡ್ ಮಾಡಿರುವ ಬಳಕೆದಾರರು ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ.

ಇದನ್ನೂ ಓದಿ
Google Pixel 6a: ಸದ್ದಿಲ್ಲದೆ ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಬಿಡುಗಡೆ: ಖರೀದಿಗೆ ಯಾವಾಗ ಲಭ್ಯ?, ಬೆಲೆ ಎಷ್ಟು?
Nothing Phone (1): ಇಂದಿನಿಂದ ನಥಿಂಗ್ ಫೋನ್ (1) ಸೇಲ್ ಆರಂಭ: ಖರೀದಿಗೆ ಕ್ಯೂ ನಿಂತ ಜನರು, ಆದರೆ…
Apple Watch: ಮಹಿಳೆಯ ಪ್ರಾಣ ಉಳಿಸಿದ ಆ್ಯಪಲ್ ಸ್ಮಾರ್ಟ್​​ವಾಚ್: ಹೇಗೆ ಗೊತ್ತೇ?
Airte-Vi: ಪ್ರೈಮ್ ಡೇ ಸೇಲ್​ಗೆ ಬಂಪರ್ ಆಫರ್: ಏರ್ಟೆಲ್, ವಿ ಮೂಲಕ ಉಚಿತ ಮೆಂಬರ್​ಶಿಪ್ ಪಡೆಯಿರಿ

-Simple Note Scanner

-Universal PDF Scanner

-Private Messenger

-Premium SMS

-Smart Messages

-Text Emoji SMS

-Blood Pressure Checker

-Funny Keyboard

-Memory Silent Camera

-Custom Themed Keyboard

-Light Messages

-Themes Photo Keyboard

-Send SMS

-Themes Chat Messenger

-Instant Messenger

-Cool Keyboard

-Fonts Emoji Keyboard

-Mini PDF Scanner

-Smart SMS Messages

-Creative Emoji Keyboard

-Fancy SMS

-Fonts Emoji Keyboard

-Personal Message

-Funny Emoji Message

-Magic Photo Editor

-Professional Messages

-All Photo Translator

-Chat SMS

-Smile Emoji

-Wow Translator

-All Language Translate

-Cool Messages

-Blood Pressure Diary

-Chat Text SMS

-Hi Text SMS

-Emoji Theme Keyboard

-iMessager

-Text SMS

-Camera Translator

-Come Messages

-Painting Photo Editor

-Rich Theme Message

-Quick Talk Message

-Advanced SMS

-Professional Messenger

-Classic Game Messenger

-Style Message

-Private Game Messages

-Timestamp Camera

-Social Message

Published On - 3:49 pm, Thu, 21 July 22