Dangerous Apps: ಪ್ಲೇ ಸ್ಟೋರ್​ನಿಂದ 136 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ನಿಮ್ಮಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ

Google Bans 136 Dangerous Apps: ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಂಡಿರುವ 136 ಅಪಾಯಕಾರಿ ಆ್ಯಪ್‌ಗಳು ಹಣ ದೋಚುವಂತಹ ಅಪ್ಲಿಕೇಶನ್ ಆಗಿದ್ದು, ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಅನನ್ಯವಾಗಿರುವುದರಿಂದ ಬಳಕೆದಾರರು ತಕ್ಷಣವೇ ಎಚ್ಚರಿಕೆಯಿಂದಿರಬೇಕು ಎಂದು ಗೂಗಲ್ ಹೇಳಿದೆ.

Dangerous Apps: ಪ್ಲೇ ಸ್ಟೋರ್​ನಿಂದ 136 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ನಿಮ್ಮಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ
Google Play Store Fake App
Follow us
TV9 Web
| Updated By: Vinay Bhat

Updated on: Oct 01, 2021 | 12:39 PM

ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone) ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store)​ನಲ್ಲಿ ನಕಲಿ ಆ್ಯಪ್​ಗಳ (Fake App) ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ (Google) ತನ್ನ ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ( 136 Dangerous Apps) ಡಿಲೀಟ್ ಮಾಡಿದೆ. ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್​​​ಗಳಲ್ಲಿ ಗೂಗಲ್ ಈ ಮಾಲ್ವೇರ್​ ಅನ್ನು ಪತ್ತೆಹಚ್ಚಿದ್ದು,​ ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವ ಈ 136 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ.

ಆಂಡ್ರಾಯ್ಡ್ ಫೋನ್‌ಗಳಲ್ಲಿರುವ ಕೆಲವೊಂದು ಭದ್ರತಾ ಕೊರತೆಗಳಿಂದ ನಿಮ್ಮ ಮೊಬೈಲ್​ನಲ್ಲಿರುವ ಮಾಹಿತಿಗಳು ಸೋರಿಕೆಯಾಗಬಹುದು. ಇಂತಹ ಡೇಟಾ ಸೋರಿಕೆಗೆ ಮುಖ್ಯ ಕಾರಣವಾಗುತ್ತಿರುವುದು ನಕಲಿ ಆ್ಯಪ್​ಗಳು ಎಂದು ಈ ಹಿಂದೆಯೇ ಗೂಗಲ್ ಸ್ಪಷ್ಟಪಡಿಸಿತ್ತು. ಅದರಂತೆ ಇದೀಗ ಪ್ಲೇ ಸ್ಟೋರ್​ನಲ್ಲಿ 136 ನಕಲಿ ಆ್ಯಪ್​ಗಳು ಕಾಣಿಸಿಕೊಂಡಿದೆ.

ಈ 136 ಆ್ಯಪ್‌ಗಳು ಹಣ ದೋಚುವಂತಹ ಅಪ್ಲಿಕೇಶನ್ ಆಗಿದ್ದು, ಆದಾಗ್ಯೂ, ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಅನನ್ಯವಾಗಿರುವುದರಿಂದ ಬಳಕೆದಾರರು ತಕ್ಷಣವೇ ಎಚ್ಚರಿಕೆಯಿಂದಿರಬೇಕು ಎಂದು ಗೂಗಲ್ ಹೇಳಿದೆ. ಗೂಗಲ್ ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಹ್ಯಾಂಡಿ ಟ್ರಾನ್ಸ್‌ಲೇಟರ್ ಪ್ರೊ, ಹಾರ್ಟ್ ರೇಟ್ ಮತ್ತು ಪಲ್ಸ್ ಟ್ರ್ಯಾಕರ್, ಜಿಯೋಸ್ಪಾಟ್: ಜಿಪಿಎಸ್ ಲೊಕೇಶನ್ ಟ್ರ್ಯಾಕರ್, ಐಕೇರ್ – ಲೊಕೇಶನ್, ಮೈ ಚಾಟ್ ಟ್ರಾನ್ಸ್‌ಲೇಟರ್ ಸೇರಿದ್ದು ಇದರಲ್ಲಿ ಮಾಲ್ವೇರ್​ ಒಳಗೊಂಡಿರುವುದನ್ನು ಪತ್ತೆ ಹಚ್ಚಿ ಕೂಡಲೇ ಡಿಲೀಟ್​ ಮಾಡಿದೆ.

Zimperium zLabs ಹೇಳುವಂತೆ, ಟ್ರೋಜನ್ ಆಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಅಪಾಯವನ್ನುಂಟುಮಾಡುತ್ತದೆ, ಇದು ಆ್ಯಪ್​ಗಳ ಕುರಿತಾಗಿ ಅನುಮಾನವಿಲ್ಲದ ಬಳಕೆದಾರನ್ನು ಟಾರ್ಗೆಟ್​ ಮಾಡುತ್ತದೆ. ಸ್ಥಳೀಯ ಭಾಷೆಯೊಂದಿಗೆ ಬಳಕೆದಾರನ ಐಪಿ ವಿಳಾಸದ ಭೌಗೋಳಿಕ ಸ್ಥಳವನ್ನು ಆಧರಿಸಿ ಆಯ್ದ ದುರುದ್ದೇಶಪೂರಿತ ಪುಟಗಳನ್ನು ಒದಗಿಸುವ ಮೂಲಕ 70 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಬಹುತೇಕರು ಸ್ಮಾರ್ಟ್​ಫೋನ್ ಪರದೆಯ ಮೇಲೆ ಮೂಡಿದ ಬಹುಮಾನ ಸಂದೇಶ ಮತ್ತು ಅದನ್ನು ಗೆದ್ದಿದ್ದೀರಿ, ತಕ್ಷಣವೇ ಪಡೆದುಕೊಳ್ಳಬೇಕು ಎಂಬ ಮೆಸೇಜ್​ಗೆ ಬಲಿಪಶುವಾಗುತ್ತಾರೆ. ಎಂಥಹ ಸಂದೇಶಗಳಿಂದ ದೂರವಿರಿ ಎಂದು ಹೇಳಿದೆ.

ಗೂಗಲ್ ಪ್ಲೇ ಸ್ಟೋರ್‌ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆ್ಯಪ್‌ಗಳನ್ನು ಗೂಗಲ್ ತೆಗೆದುಹಾಕುತ್ತಲೆ ಇದೆ. ಈ ಬಾರಿ ಹಣ ದೋಚುವ ಆ್ಯಪ್‌ಗಳನ್ನು ಗೂಗಲ್ ಕಿತ್ತುಹಾಕಿದೆ. ಅವುಗಳ ವಿವರ ಇಲ್ಲಿದೆ. ಈ ಆ್ಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ ಗೂಗಲ್‌ ಎಚ್ಚರಿಕೆ ನೀಡಿದೆ.

Handy Translator Pro

Heart Rate and Pulse Tracker

Geospot: GPS Location Tracker

iCare – Find Location

My Chat Translator

Bus – Metrolis 2021

Free Translator Photo

Locker Tool

Fingerprint Changer

Call Recoder Pro

Instant Speech Translation

Racers Car Driver

Slime Simulator

Keyboard Themes

What’s Me Sticker

Amazing Video Editor

Safe Lock

Heart Rhythm

Smart Spot Locator

CutCut Pro

OFFRoaders – Survive

Phone Finder by Clapping

Bus Driving Simulator

Fingerprint Defender

Lifeel – scan and test

Launcher iOS 15

Idle Gun Tycoo\u202an\u202c

Scanner App Scan Docs & Notes

Chat Translator All Messengers

Hunt Contact

Icony

Horoscope : Fortune

Fitness Point

Qibla AR Pro

Heart Rate and Meal Tracker

Mine Easy Translator

PhoneControl Block Spam Calls

Parallax paper 3D

SnapLens – Photo Translator

Qibla Pass Direction

Caller-x

Clap

Photo Effect Pro

iConnected Tracker

Smart Call Recorder

Daily Horoscope & Life Palmestry

Qibla Compass (Kaaba Locator)

Prookie-Cartoon Photo Editor

Qibla Ultimate

Truck – RoudDrive Offroad

GPS Phone Tracker – Family Locator

Call Recorder iCall

PikCho Editor app

Street Cars: pro Racing

Cinema Hall: Free HD Movies

Live Wallpaper & Background

Intelligent Translator Pro

Face Analyzer

TrueCaller & TrueRecoder

iTranslator_ Text & Voice & Photo

Pulse App – Heart Rate Monitor

Video & Photo Recovery Manager 2

Быстрые кредиты 24\7

Fitness Trainer

ClipBuddy

Vector arts

Ludo Speak v2.0

Battery Live Wallpaper 4K

Heart Rate Pro Health Monitor

Locatoria – Find Location

GetContacter

Photo Lab

AR Phone Booster – Battery Saver

English Arabic Translator direct

VPN Zone – Fast & Easy Proxy

100% Projector for Mobile Phone

Forza H Mobile 4 Ultimate Edition

Amazing Sticky Slime Simulator ASMR\u200f

Clap To Find My Phone

Screen Mirroring TV Cast

Free Calls WorldWide

My Locator Plus

iSalam Qibla Compass

Language Translator-Easy&Fast

WiFi Unlock Password Pro X

Pony Video Chat-Live Stream

Zodiac : Hand

Ludo Game Classic

Loca – Find Location

Easy TV Show

Qibla correct Quran Coran Koran

Dating App – Sweet Meet

R Circle – Location Finder

TagsContact

Ela-Salaty: Muslim Prayer Times & Qibla Direction

Qibla Compass

Soul Scanner – Check Your

CIAO – Live Video Chat

Plant Camera Identifier

Color Call Changer

Squishy and Pop it

Keyboard: Virtual Projector App

Scanner Pro App: PDF Document

QR Reader Pro

FX Keyboard

You Frame

Call Record Pro

Free Islamic Stickers 2021

QR Code Reader – Barcode Scanner

Bag X-Ray 100% Scanner

Phone Caller Screen 2021

Translate It – Online App

Mobile Things Finder

Proof-Caller

Phone Search by Clap

Second Translate PRO

CallerID

3D Camera To Plan

Qibla Finder – Qibla Direction

Stickers Maker for WhatsApp

Qibla direction watch (compass)

Piano Bot Easy Lessons

CallHelp: Second Phone Number

FastPulse – Heart Rate Monitor

Caller ID & Spam Blocker

Free Coupons 2021

KFC Saudi – Get free delivery and 50% off coupons

Skycoach

HOO Live – Meet and Chat

Easy Bass Booster

Coupons & Gifts: InstaShop

FindContact

Launcher iOS for Android

Call Blocker-Spam Call Blocker

Live Mobile Number Tracker

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ