Best Smartphones: 15,000 ರೂ. ಒಳಗಿನ ಅತ್ಯುತ್ತಮ ಕ್ಯಾಮೆರಾವುಳ್ಳ ಅದ್ಭುತ ಸ್ಮಾರ್ಟ್‌ಫೋನ್‌ ಇಲ್ಲಿದೆ

|

Updated on: Jun 21, 2023 | 1:09 PM

ನೀವು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ ಮತ್ತು ಕಡಿಮೆ ಬಜೆಟ್ ಹೊಂದಿದ್ದರೆ. 15000 ರೂ. ಗೂ ಉತ್ತಮ ಸ್ಮಾರ್ಟ್‌ಫೋನ್‌ ಪಡೆಯಬಹುದು. ಇಲ್ಲಿದೆ ನೋಡಿ ಟಾಪ್ ಸ್ಮಾರ್ಟ್‌ಫೋನ್‌ಗಳು.

1 / 6
ಸ್ಮಾರ್ಟ್‌ಫೋನ್ ಖರೀದಿಸುವಾಗ ಅವುಗಳ  ವಿಶೇಷತೆಗಳಲ್ಲಿ ಯಾವುದೇ ರಾಜಿ  ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಸ್ಮಾರ್ಟ್‌ಫೋನ್ ಖರೀದಿಗೂ ಮುನ್ನ  ಒಂದಿಷ್ಟು ಸಮಯವನ್ನು ತೆಗೆದುಕೊಂಡು ಖರೀದಿ ಮಾಡುತ್ತೇವೆ. ಆದರೆ ಇನ್ನು ಮುಂದೆ ಹೀಗೆ ಮಾಡುವ ಅವಶ್ಯಕತೆ ಇಲ್ಲ. ಕ್ವಾಲಿಟಿ ಕ್ಯಾಮೆರಾಗಳು,  ಉತ್ತಮ ಬ್ಯಾಟರಿ, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮತ್ತು ನಿಮ್ಮ  ಕೈಗೆಟುಕುವ ಬೆಲೆಯಲ್ಲಿ ಕೆಲವು ಅದ್ಭುತ ಸ್ಮಾರ್ಟ್‌ಫೋನ್‌ ಇಲ್ಲಿದೆ. ನೀವು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿದ್ದರೆ ಮತ್ತು ಕಡಿಮೆ ಬಜೆಟ್ ಹೊಂದಿದ್ದರೆ. 15000 ರೂ. ಗೂ ಉತ್ತಮ ಸ್ಮಾರ್ಟ್‌ಫೋನ್‌ ಪಡೆಯಬಹುದು. ಇಲ್ಲಿದೆ ನೋಡಿ ಟಾಪ್ ಸ್ಮಾರ್ಟ್‌ಫೋನ್‌ಗಳು.  realme c55, samsung galaxy m14 ನಿಂದ iqoo z6 lite 5g ವರೆಗೆ ಕಡಿಮೆ ಬೆಲೆಯಲ್ಲಿ ನಿಮಗೆ ಸಿಗಲಿದೆ.

2 / 6
realme c55

realme c55 ಕೆಲವು ಆಸಕ್ತಿದಾಯಕ ಸ್ಪೆಕ್ಸ್ ಮತ್ತು ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬರುತ್ತದೆ. realme c55ಗೆ 10999 ರೂ.ಗೆ ಸಿಗುತ್ತದೆ. ಫೋಟೋ ಕ್ಲಿಕ್​ಗೂ ಇದು ಉತ್ತಮ.  2mp ಸೆಕೆಂಡರಿ ಕ್ಯಾಮೆರಾ ಹಾಗೂ  64mp ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದು ಲೈಟ್​​​ ಅಥವಾ ಹಗಲೊತ್ತು ಕೂಡ ಇದರ ಕ್ಯಾಮೆರಾ ಕ್ವಾಲಿಟಿ ಉತ್ತಮವಾಗಿರುತ್ತದೆ. ಇದರ ಜತೆಗೆ ಇದು 6.72-ಇಂಚಿನ fhd+ ಡಿಸ್ಪ್ಲೇ ಮತ್ತು 5000mah ಬ್ಯಾಟರಿ ಮತ್ತು mediatek helio g88 ಚಿಪ್ಸೆಟ್ ಕೂಡ ಆಧರಿಸಿದೆ.

realme c55 realme c55 ಕೆಲವು ಆಸಕ್ತಿದಾಯಕ ಸ್ಪೆಕ್ಸ್ ಮತ್ತು ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬರುತ್ತದೆ. realme c55ಗೆ 10999 ರೂ.ಗೆ ಸಿಗುತ್ತದೆ. ಫೋಟೋ ಕ್ಲಿಕ್​ಗೂ ಇದು ಉತ್ತಮ. 2mp ಸೆಕೆಂಡರಿ ಕ್ಯಾಮೆರಾ ಹಾಗೂ 64mp ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದು ಲೈಟ್​​​ ಅಥವಾ ಹಗಲೊತ್ತು ಕೂಡ ಇದರ ಕ್ಯಾಮೆರಾ ಕ್ವಾಲಿಟಿ ಉತ್ತಮವಾಗಿರುತ್ತದೆ. ಇದರ ಜತೆಗೆ ಇದು 6.72-ಇಂಚಿನ fhd+ ಡಿಸ್ಪ್ಲೇ ಮತ್ತು 5000mah ಬ್ಯಾಟರಿ ಮತ್ತು mediatek helio g88 ಚಿಪ್ಸೆಟ್ ಕೂಡ ಆಧರಿಸಿದೆ.

3 / 6
iqoo z6 lite 5g

ಇದು 50mp ಪ್ರೈಮರಿ ಮತ್ತು 2mp ಮ್ಯಾಕ್ರೋ ಸಂವೇದಕ ಡ್ಯುಯಲ್-ಕ್ಯಾಮೆರಾ ಸೆಟಪ್​​ನ್ನು ಹೊಂದಿದೆ.  ಹಗಲೊತ್ತಿನ ಬೆಳಕಿನಲ್ಲೂ ಯೋಗ್ಯವಾದ ಫೋಟೋಗಳನ್ನು ಸೆರೆಹಿಡಿಯುತ್ತದೆ. 8mp ಸೆಲ್ಫಿ ಲೆನ್ಸ್‌ನೊಂದಿಗೆ, iqoo z6 lite ಹಗಲು ಬೆಳಕಿಗೂ ಮೃದುವಾದ ಮತ್ತು ಪ್ರಕಾಶಮಾನವಾದ ಫೋಟೋಗಳನ್ನು ಕ್ಲಿಕ್ ಮಾಡುಬಹುದು ಹಾಗೂ   ಸೆಲ್ಫಿಗೂ ಉತ್ತಮ ಕ್ಯಾಮೆರಾವನ್ನು ಹೊಂದಿದ್ದು,  ಇದು snapdragon 4 gen 1 ಮತ್ತು 5000mah ಬ್ಯಾಟರಿಯನ್ನು ಹೊಂದಿದೆ. amazon ನಲ್ಲಿ ಇದರ ಬೆಲೆ 13999 ರೂ.

iqoo z6 lite 5g ಇದು 50mp ಪ್ರೈಮರಿ ಮತ್ತು 2mp ಮ್ಯಾಕ್ರೋ ಸಂವೇದಕ ಡ್ಯುಯಲ್-ಕ್ಯಾಮೆರಾ ಸೆಟಪ್​​ನ್ನು ಹೊಂದಿದೆ. ಹಗಲೊತ್ತಿನ ಬೆಳಕಿನಲ್ಲೂ ಯೋಗ್ಯವಾದ ಫೋಟೋಗಳನ್ನು ಸೆರೆಹಿಡಿಯುತ್ತದೆ. 8mp ಸೆಲ್ಫಿ ಲೆನ್ಸ್‌ನೊಂದಿಗೆ, iqoo z6 lite ಹಗಲು ಬೆಳಕಿಗೂ ಮೃದುವಾದ ಮತ್ತು ಪ್ರಕಾಶಮಾನವಾದ ಫೋಟೋಗಳನ್ನು ಕ್ಲಿಕ್ ಮಾಡುಬಹುದು ಹಾಗೂ ಸೆಲ್ಫಿಗೂ ಉತ್ತಮ ಕ್ಯಾಮೆರಾವನ್ನು ಹೊಂದಿದ್ದು, ಇದು snapdragon 4 gen 1 ಮತ್ತು 5000mah ಬ್ಯಾಟರಿಯನ್ನು ಹೊಂದಿದೆ. amazon ನಲ್ಲಿ ಇದರ ಬೆಲೆ 13999 ರೂ.

4 / 6
samsung galaxy m14

ಇದು ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್​​ ಹೊಂದಿದ್ದು, 50mp ಪ್ರೈಮರಿ, 2mp ಡೆಪ್ತ್ ಸೆನ್ಸಾರ್ ಮತ್ತು 2mp ಮ್ಯಾಕ್ರೋ ಘಟಕವನ್ನು ಹೊಂದಿದೆ. ಮುಂಭಾಗದಲ್ಲಿ ಇದು 13mp ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು. samsung galaxy m14 5nm exynos 1330 ಚಿಪ್‌ಸೆಟ್ ಮತ್ತು ದೊಡ್ಡ 6000mah ಬ್ಯಾಟರಿಯನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 14800 ರೂ.

samsung galaxy m14 ಇದು ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್​​ ಹೊಂದಿದ್ದು, 50mp ಪ್ರೈಮರಿ, 2mp ಡೆಪ್ತ್ ಸೆನ್ಸಾರ್ ಮತ್ತು 2mp ಮ್ಯಾಕ್ರೋ ಘಟಕವನ್ನು ಹೊಂದಿದೆ. ಮುಂಭಾಗದಲ್ಲಿ ಇದು 13mp ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು. samsung galaxy m14 5nm exynos 1330 ಚಿಪ್‌ಸೆಟ್ ಮತ್ತು ದೊಡ್ಡ 6000mah ಬ್ಯಾಟರಿಯನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 14800 ರೂ.

5 / 6
oppo a17

ಇದರ ಬೆಲೆ 12499 ರೂ. oppo a17 ಮೀಡಿಯಾ ಟೆಕ್ helio g35 ಚಿಪ್‌ಸೆಟ್ ಮತ್ತು 5000mah ಬ್ಯಾಟರಿ ಪ್ಯಾಕ್ ಹೊಂದಿದ್ದು. ಇದು 6.56-ಇಂಚಿನ lcd ಪರದೆಯನ್ನು ಹೊಂದಿದೆ ಮತ್ತು ಇದು ಫೋಟೋ ಕೂಡ ಉತ್ತಮವಾಗಿದ್ದು, ಇದು 50 mp ಕ್ಯಾಮರಾ ಮತ್ತು 2mp ಸೆಕೆಂಡರಿ ಡ್ಯುಯಲ್-ಕ್ಯಾಮೆರಾ ಸೆಟಪ್​​​ನ್ನು ಹೊಂದಿದೆ. ಸೆಲ್ಫಿಗಳಿಗಾಗಿ 5mp ಕ್ಯಾಮೆರಾವನ್ನು ಕೂಡ ಹೊಂದಿದೆ.

oppo a17 ಇದರ ಬೆಲೆ 12499 ರೂ. oppo a17 ಮೀಡಿಯಾ ಟೆಕ್ helio g35 ಚಿಪ್‌ಸೆಟ್ ಮತ್ತು 5000mah ಬ್ಯಾಟರಿ ಪ್ಯಾಕ್ ಹೊಂದಿದ್ದು. ಇದು 6.56-ಇಂಚಿನ lcd ಪರದೆಯನ್ನು ಹೊಂದಿದೆ ಮತ್ತು ಇದು ಫೋಟೋ ಕೂಡ ಉತ್ತಮವಾಗಿದ್ದು, ಇದು 50 mp ಕ್ಯಾಮರಾ ಮತ್ತು 2mp ಸೆಕೆಂಡರಿ ಡ್ಯುಯಲ್-ಕ್ಯಾಮೆರಾ ಸೆಟಪ್​​​ನ್ನು ಹೊಂದಿದೆ. ಸೆಲ್ಫಿಗಳಿಗಾಗಿ 5mp ಕ್ಯಾಮೆರಾವನ್ನು ಕೂಡ ಹೊಂದಿದೆ.

6 / 6

ರೆಡ್ಮಿ ನೋಟ್ 12 6.67-ಇಂಚಿನ goled ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು snapdragon 4 gen 1 ಚಿಪ್‌ ಹೊಂದಿದೆ. ಇನ್ನೂ ಕ್ಯಾಮೆರಾದ ಬಗ್ಗೆ ಹೇಳಬೇಕಾದರೆ, ಇದು ಹಿಂಭಾಗದಲ್ಲಿ 48mp ಮತ್ತು 2mp ಡೆಪ್ತ್ ಕ್ಯಾಮೆರಾ, 8mp ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 14999 ರೂ.

Published On - 1:07 pm, Wed, 21 June 23