Nokia 105: ನೋಕಿಯಾ ಬೇಸಿಕ್ ಫೋನ್ ಮೂಲಕವೇ ಯುಪಿಐ ಪೇ ಮಾಡಿ
ಬಳಕೆದಾರರು ಸ್ಮಾರ್ಟ್ಫೋನ್ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ. ನೂತನ ನೋಕಿಯಾ ಮೊಬೈಲ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ನಿಮಗಾಗಿ.
ನೋಕಿಯಾ ಫೋನ್ ತಯಾರಿಸುವ ಕಂಪನಿಯಾಗಿರುವ ಎಚ್ಎಂಡಿ ಗ್ಲೋಬಲ್, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ತನ್ನ ಫೀಚರ್ ಫೋನ್ಗಳ ಸಾಲಿಗೆ ನೋಕಿಯಾ 105 (2023) ಮತ್ತು ನೋಕಿಯಾ 106 4ಜಿ ಫೋನ್ಗಳನ್ನು ಈಗ ಹೊಸದಾಗಿ ಸೇರ್ಪಡೆ ಮಾಡಿದೆ. ಈ ಎರಡೂ ಫೋನ್ಗಳಲ್ಲಿ 123PAY ಅಂತರ್ಗತ ಕಾರ್ಯನಿರ್ವಹಣೆಯೊಂದಿಗೆ ಬರಲಿವೆ. ನೋಕಿಯಾ ಬೇಸಿಕ್ ಫೀಚರ್ ಫೋನ್ನಲ್ಲಿಯೂ ಯುಪಿಐ ಲಭ್ಯವಿದೆ. ಬಳಕೆದಾರರು ಸ್ಮಾರ್ಟ್ಫೋನ್ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ. ನೂತನ ನೋಕಿಯಾ ಮೊಬೈಲ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ನಿಮಗಾಗಿ.
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

