Most Common Passwords: ಭಾರತದಲ್ಲಿ ಜನರು ಹೆಚ್ಚಾಗಿ ಬಳಸುವ ಪಾಸ್​ವರ್ಡ್ ಯಾವುದು ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ

| Updated By: Vinay Bhat

Updated on: Nov 17, 2022 | 1:12 PM

ಸೈಬರ್‌ ಭದ್ರತೆಗೆ ಸಂಬಂಧಿಸಿದ ಘಟನೆಗಳ ಮೇಲೆ ಅಧ್ಯಯನ ನಡೆಸುವ ಸ್ವತಂತ್ರ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ನಾರ್ಡ್‌ಪಾಸ್ ಈ ಪಟ್ಟಿ ಸಿದ್ಧಪಡಿಸಿದೆ. ಕಳೆದ ವರ್ಷ ವರ್ಷದ ಪಟ್ಟಿಯಲ್ಲಿ “123456” ಮತ್ತು “password” ನಂತಹ ಒಂದೇ ರೀತಿಯ ಪಾಸ್​ವರ್ಡ್​​ಗಳು ಹೆಚ್ಚು ಬಳಕೆಯಾಗಿದ್ದವು.

Most Common Passwords: ಭಾರತದಲ್ಲಿ ಜನರು ಹೆಚ್ಚಾಗಿ ಬಳಸುವ ಪಾಸ್​ವರ್ಡ್ ಯಾವುದು ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ
Password
Follow us on

ಭಾರತದಲ್ಲಿ ಪಾಸ್​ವರ್ಡ್​ (Password) ಎಂಬುದನ್ನು ಇಂದು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ. ಪದೇ ಪದೇ ಬದಲಾಯಿಸುತ್ತಿರುವುದು, ನಿಮ್ಮದೇ ಹೆಸರಿನ ಪಾಸ್​ವರ್ಡ್​ ಬಳಕೆ ಮಾಡುವುದು ಅಥವಾ ನಿಮ್ಮ ಜನ್ಮ ದಿನಾಂಕವನ್ನು ಪಾಸ್​ವರ್ಡ್​ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದುರ್ಬಲ, ಮರುಬಳಕೆ ಅಥವಾ ಸ್ಪಷ್ಟವಾಗಿ ಕೆಟ್ಟ ಪಾಸ್ವವರ್ಡ್​ಗಳಿಂದ ಹ್ಯಾಕರ್‌ಗಳು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಭೇದಿಸುತ್ತಿದ್ದಾರೆ. ಈ ಬಗ್ಗೆ ಭದ್ರತಾ ಪರಿಹಾರಗಳ ಕಂಪನಿ ನಾರ್ಡ್‌ಪಾಸ್‌ (NordPass) ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಮತ್ತೆ ಅದೇ ತಪ್ಪುಗಳನ್ನು ಅನೇಕರು ಮಾಡುತ್ತಿದ್ದಾರೆ. ಇದೀಗ ಬಹುತೇಕ ಜನರ ಪಾಸ್‌ವರ್ಡ್‌ಗಳು ಅತ್ಯಂತ ಸಾಮಾನ್ಯ ಆಗಿರುವ ಬಗ್ಗೆ ನಾರ್ಡ್‌ಪಾಸ್‌ ವರದಿ ಮಾಡಿದೆ. ಇದು ಹ್ಯಾಕರ್‌ಗಳು (Hacker) ಮತ್ತು ಸೈಬರ್ ಅಪರಾಧಿಗಳು ನಿಮಿಷಗಳಲ್ಲಿ ಭೇದಿಸಲು ಸಾಧ್ಯವಾಗುವ ಅತ್ಯಂತ ಸರಳ ಪಾಸ್‌ವರ್ಡ್‌ಗಳು ಎಂದು ಹೇಳಿದೆ.

ಸೈಬರ್‌ ಭದ್ರತೆಗೆ ಸಂಬಂಧಿಸಿದ ಘಟನೆಗಳ ಮೇಲೆ ಅಧ್ಯಯನ ನಡೆಸುವ ಸ್ವತಂತ್ರ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ನಾರ್ಡ್‌ಪಾಸ್ ಈ ಪಟ್ಟಿ ಸಿದ್ಧಪಡಿಸಿದೆ. ಕಳೆದ ವರ್ಷ ವರ್ಷದ ಪಟ್ಟಿಯಲ್ಲಿ “123456” ಮತ್ತು “password” ನಂತಹ ಒಂದೇ ರೀತಿಯ ಪಾಸ್​ವರ್ಡ್​​ಗಳು ಹೆಚ್ಚು ಬಳಕೆಯಾಗಿದ್ದವು. ”ಪಾಸ್​ವರ್ಡ್ ನಾವು ಹೊಂದಿಕೊಂಡ ಡಿಜಿಟಲ್ ಜೀವನಕ್ಕೆ ಗೇಟ್​ವೇ ಇದ್ದಹಾಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ನಾವು ಹೆಚ್ಚು ಸಮಯ ಆನ್​ಲೈನ್​ನಲ್ಲಿ ಕಳೆಯುವುದು ಜೊತೆಗೆ ನಮ್ಮ ಸೈಬರ್ ಸುರಕ್ಷತೆಯನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಾರ್ಡ್​ಪಾಸ್​ ಸಿಇಒ ಜೋನಾಸ್ ಕಾಕ್ಲಿರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
ಅಸ್ಕಿ vs ಯುನಿಕೋಡ್: ಕನ್ನಡ ಫಾಂಟ್​ಗಳ ಬಗ್ಗೆ ಕಾವೇರಿದ ಚರ್ಚೆ; ಇಲ್ಲಿದೆ ಕೃಷ್ಣಭಟ್, ಪವನಜ, ಕುಂಟಾಡಿ ನಿತೇಶ್, ವಸುಧೇಂದ್ರ ಅಭಿಪ್ರಾಯ
Apple iphone: ಬೆಂಗಳೂರಿಗೆ ಬರಲಿದೆ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: ಸಚಿವ ಅಶ್ವಿನಿ ವೈಷ್ಣವ್
WhatsApp: ವಾಟ್ಸ್​ಆ್ಯಪ್​ನಲ್ಲಿ ಬಹುನಿರೀಕ್ಷಿತ ಮಿಸ್ಡ್ ಕಾಲ್ ಅಲರ್ಟ್‌ ಫೀಚರ್: ಏನಿದರ ವಿಶೇಷತೆ?, ಇಲ್ಲಿದೆ ಮಾಹಿತಿ
Breaking News: ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಮತ್ತು ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀನಾಮೆ

 

ನಾರ್ಡ್‌ಪಾಸ್‌ ಹೆಸರಿಸಿರುವ ಸಾಮಾನ್ಯ ಪಾಸ್‌ವರ್ಡ್‌ಗಳು ಯಾವುವು ಎನ್ನುವುದನ್ನು ನೋಡುವುದಾದರೆ…

password
123456
123456789
qwerty
12345678
111111
12345
123123
123456
1234
1234567890
000000
555555
666666
123321
654321
7777777
123
777777
1111
987654321
121212
abc123
azerty
159753
1q2w3e4r
54321
222222
qwertyuiop
qwerty123
qazwsx
vip
asdasd
123qwe
123654
iloveyou
a1b2c3
999999
1q2w3e
usr
1111111
333333
123123123
11111111
1qaz2wsx
password1
987654321
gfhjkm
159357
abcd1234
789456
aaaaaa
zxcvbnm
asdghjkl
1234qwer
88888888
dragon
987654
888888
qwe123
football
3601
asdfgh
master
samsung
killer
12345678910
1234561
12344321
000000
444444
101010
fuckyou
qazwsxxedc
789456123
super123
qwer1234
123456789a
147258369
98765
q1w2e3r4
232323
102030
12341234
147258
shadow
123456a
87654321
10203
pokemon
princess
baseball
monkey
jordon
love
1111111111
11223344
123456789
asdf1234
147852
252525
11111
loulou
superman
qweasdzxc
soccer
qqqqqq
123abc
computer
qweased
zxcvbn
sunshine
1234554321
asd123
marina
lol123
a123456
Password
123789
jordon23
212121
7654321
qwerty1
123456789
naruto
internet
doudou
55555
martin
xxxxxx
1qazxsw2
charlie
12345qwert
zzzzzz
q1w2e3
147852369
hello
welcome
456123
secret
matrix
zaq12wsx
password123
qwertyu
hunter
freedom
999999999
eminem
junior
696969
juventus
batman
12qwaszx
passw0rd
soleil
nikita
Password1
qweqwe
robert
starwars
liverpool
bonjour
124578

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪಾಸ್​ವರ್ಡ್:

88888888
saibaba
qwerty12
reset123
12341234
1234abcd
bangalore
qwerty123456
123123
computer
786786786
111122222
indian
abc12345
admin123
98765432
654321
143143
786786
pa55word
a1b2c3d4
godisgreat
1q2w3e4r
aaaa1111
q1w2e3r4
sandeep
deepak
9876543
aditya
99999999
a12345678
ganesh
sangeeta
goodluck
prashant
hyderabad
zxcvbnm
12345678910
anuradha
hanuman

Published On - 1:10 pm, Thu, 17 November 22