ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್-ರೆಡ್ಮಿ ಫೋನ್‌ಗಳು ಅತಿ ಕಡಿಮೆ ಬೆಲೆಗೆ ಲಭ್ಯ

Amazon Great Republic Day Sale 2024: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಮಾರಾಟದ ಸಮಯದಲ್ಲಿ ಒನ್​ಪ್ಲಸ್ ಮತ್ತು ರೆಡ್ಮಿ ಸ್ಮಾರ್ಟ್​ಫೋನ್​ಗಳು ಉತ್ತಮ ರಿಯಾಯಿತಿಯೊಂದಿಗೆ ಲಭ್ಯವಿದೆ. ಅವುಗಳ ಪಟ್ಟಿ ಇಲ್ಲಿದೆ. ಶಾಪಿಂಗ್ ಮಾಡುವಾಗ ಅಮೆಜಾನ್ ಪೇ, ಐಸಿಐಸಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಗ್ರಾಹಕರು ವೆಲ್ಕಂ ಪಾಯಿಂಟ್ ಮತ್ತು 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್-ರೆಡ್ಮಿ ಫೋನ್‌ಗಳು ಅತಿ ಕಡಿಮೆ ಬೆಲೆಗೆ ಲಭ್ಯ
Amazon Great Republic Day Sale 2024
Follow us
|

Updated on: Jan 16, 2024 | 11:18 AM

ಭಾರತದಲ್ಲಿ ಜನವರಿ 13 ರಂದು ಪ್ರಾರಂಭವಾದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 (Amazon Great Republic Day Sale) ಜನವರಿ 18 ರ ವರೆಗೆ ನಡೆಯಲಿದೆ. ಇದು ಜನವರಿ 14 ರಂದು ಪ್ರಾರಂಭವಾದ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಮಾರಾಟದ ಜೊತೆಗೆ ಚಾಲನೆಯಲ್ಲಿದೆ. ಆದ್ದರಿಂದ, ಎರಡೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಪೈಪೋಟಿಗೆ ಬಿದ್ದಂತೆ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಡಿಸ್ಕೌಂಟ್ ದರದಲ್ಲಿ ಸ್ಮಾರ್ಟ್‌ಫೋನ್‌ಗಳು, ಪಿಸಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮುಂತಾದ ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಒಳಗೊಂಡಿರುವ ಐಟಂಗಳು ಒಳಗೊಂಡಿವೆ. ಖರೀದಿದಾರರು ಹೆಚ್ಚುವರಿ ಬ್ಯಾಂಕ್ ಮತ್ತು ವಿನಿಮಯ ರಿಯಾಯಿತಿಗಳನ್ನು ಸಹ ಆನಂದಿಸಬಹುದು.

SBI ಕಾರ್ಡ್ ಮೂಲಕ ಪಾವತಿಸುವುದರಿಂದ ಕೆಲವು ಷರತ್ತುಗಳಿಗೆ ಒಳಪಟ್ಟು ಪೂರ್ಣ SIP ಅಥವಾ EMI ವಹಿವಾಟುಗಳಲ್ಲಿ ಹೆಚ್ಚುವರಿ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಒದಗಿಸುತ್ತದೆ. ಶಾಪಿಂಗ್ ಮಾಡುವಾಗ ಅಮೆಜಾನ್ ಪೇ, ಐಸಿಐಸಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಗ್ರಾಹಕರು ವೆಲ್ಕಂ ಪಾಯಿಂಟ್ ಮತ್ತು 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮಾರಾಟದ ಸಮಯದಲ್ಲಿ ಒನ್​ಪ್ಲಸ್ ಮತ್ತು ರೆಡ್ಮಿ ಸ್ಮಾರ್ಟ್​ಫೋನ್​ಗಳು ಉತ್ತಮ ರಿಯಾಯಿತಿಯೊಂದಿಗೆ ಲಭ್ಯವಿದೆ. ಅವುಗಳ ಪಟ್ಟಿ ಇಲ್ಲಿದೆ.

ಥೇಟ್ ಐಫೋನ್​ನಂತೆ ಕಾಣುವ ಇನ್ಫಿನಿಕ್ಸ್ ಸ್ಮಾರ್ಟ್ 8 ಮಾರಾಟ ಆರಂಭ: ಬೆಲೆ 7,499 ರೂ.

ಇದನ್ನೂ ಓದಿ
Image
ರಾತ್ರಿ ಪೂರ್ತಿ ಫೋನ್ ಚಾರ್ಜ್​ಗೆ ಹಾಕಬಹುದು: ಆದರೆ, ಈ ವಿಚಾರ ನೆನಪಿರಲಿ
Image
ಪಾಸ್​ಪೋರ್ಟ್ ಸೈಜ್ ಫೋಟೋ ಬೇಕಿದ್ದರೆ ನಿಮಿಷದಲ್ಲಿ ಪಡೆಯಿರಿ: ಹೇಗೆ ಗೊತ್ತೇ?
Image
ಸ್ಮಾರ್ಟ್​ಫೋನ್ ಡಿಸ್​ಪ್ಲೇ ಬಗ್ಗೆ ಇವೆಲ್ಲಾ ನೀವು ತಿಳಿದಿರಬೇಕು!
Image
ಸೇಲ್ ಅಲರ್ಟ್: ಭಾರತದಲ್ಲಿ ಪೋಕೋ X6-ಪೋಕೋ X6 ಪ್ರೊ ಮಾರಾಟ ಇಂದಿನಿಂದ ಆರಂಭ

ಒನ್​ಪ್ಲಸ್ 10 ಪ್ರೊ 5G ಒನ್​ಪ್ಲಸ್ 10 ಪ್ರೊ 5G ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2024 ಮಾರಾಟದಲ್ಲಿ ರೂ. 66,999 ಬದಲಿಗೆ ಕೇವಲ ರೂ. 44,999 ಕ್ಕೆ ಖರೀದಿಸಬಹುದು.

ಒನ್​ಪ್ಲಸ್ ಓಪನ್ ಒನ್​ಪ್ಲಸ್ ಓಪನ್ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2024 ಮಾರಾಟದಲ್ಲಿ 1,39,999 ರೂ. ಗಳ ಬದಲಿಗೆ 1,38,999 ರೂ. ಗೆ ಮಾರಾಟ ಆಗುತ್ತಿದೆ.

ಒನ್​ಪ್ಲಸ್ 11 5G ಒನ್​ಪ್ಲಸ್ 11 5G ಅನ್ನು ಇ-ಕಾಮರ್ಸ್ ಸೈಟ್‌ನಲ್ಲಿ ರೂ. 56,999 ಬದಲಿಗೆ ರೂ. 49,999 ಕ್ಕೆ ನಿಮ್ಮದಾಗಿಸಬಹುದು.

ಒನ್​ಪ್ಲಸ್ 11R 5G OnePlus 11R 5G ಅಮೆಜಾನ್ ಮಾರಾಟದಲ್ಲಿ ರೂ. 39,998 ಬದಲಿಗೆ ರೂ. 38,999 ಕ್ಕೆ ಸೇಲ್ ಆಗುತ್ತಿದೆ.

ಒನ್​ಪ್ಲಸ್ 10R 5G ಇ-ಕಾಮರ್ಸ್ ಸೈಟ್‌ನ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2024 ಮಾರಾಟದಲ್ಲಿ ನೀವು ಒನ್​ಪ್ಲಸ್ 10R 5G ಅನ್ನು ರೂ 38,999 ಬದಲಿಗೆ ರೂ 27,999 ಗೆ ಪಡೆಯಬಹುದು.

ಒನ್​ಪ್ಲಸ್ ನಾರ್ಡ್ CE 3 5G ಒನ್​ಪ್ಲಸ್ ನಾರ್ಡ್ CE 3 5G ಅಮೆಜಾನ್‌ನಲ್ಲಿ ರೂ. 26,999 ಬದಲಿಗೆ ರೂ 21,999 ಕ್ಕೆ ಲಭ್ಯವಿದೆ.

ಅಂತೆಯೆ ಶವೋಮಿ ಕಂಪನಿಯ ರೆಡ್ಮಿ ನೋಟ್ 13 5G ಸ್ಮಾರ್ಟ್​ಫೋನ್ ಮೂಲಬೆಲೆ ರೂ. 20,999 ಬದಲಿಗೆ ರೂ. 16,999 ಕ್ಕೆ ನಿಮ್ಮದಾಗಿಸಬಹುದು.

ರೆಡ್ಮಿ 12 5G ಫೋನನ್ನು ನೀವು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2024 ಮಾರಾಟದಲ್ಲಿ ರೂ. 19,999 ಬದಲಿಗೆ ಆಫರ್ ಮೂಲಕ ಕೇವಲ ರೂ. 11,999 ಕ್ಕೆ ಒಡೆಯಬಹುದು. ಅಂತೆಯೆ ರೆಡ್ಮಿ 13C 5Gರೂ. 13,999 ಬದಲಿಗೆ ರೂ. 9,999ಕ್ಕೆ, ರೆಡ್ಮಿ 12 ಸಿ ರೂ. 13,999 ಬದಲಿಗೆ ರೂ. 6,999ಕ್ಕೆ ಮತ್ತು ರೆಡ್ಮಿ A2 ರೂ. 9,999 ಬದಲಿಗೆ ರೂ. 5,299 ಕ್ಕೆ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್